ನಿಮ್ಮ ಜಿ-ಮೇಲ್ ಗೆ 2.5GB ಹೆಚ್ಚುವರಿ ಸ್ಪೇಸ್

By Varun
|
ನಿಮ್ಮ ಜಿ-ಮೇಲ್ ಗೆ 2.5GB ಹೆಚ್ಚುವರಿ ಸ್ಪೇಸ್

ಗೂಗಲ್ ನ ಮೋಸ್ಟ್ ಫೇಮಸ್ಇಮೇಲ್ ಖಾತೆ ಜಿ-ಮೇಲ್ ಶುರುವಾದ ದಿನ ಏಪ್ರಿಲ್ 1, 2004 . 8 ವರ್ಷದ ಅವಧಿಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿರುವ ಜಿ-ಮೇಲ್ಈಗ ಬಹಳ ದೊಡ್ಡದಾಗಿ ಬೆಳೆದಿದ್ದು ಬಹುತೇಕ ಎಲ್ಲರೂ ಅಲ್ಲಿ ಖಾತೆ ಹೊಂದೇ ಇರುತ್ತಾರೆ.

ಪ್ರಾರಂಭದಲ್ಲಿ 1 GB ಉಚಿತ ಸ್ಪೇಸ್ ಕೊಡುತ್ತಿದ್ದ ಜಿ-ಮೇಲ್, ಕ್ರಮೇಣ ಅದನ್ನು 7.5GB ಗೆ ಏರಿಸಿದೆ. ಈಗ ಕ್ಲೌಡ್ ಶೇರಿಂಗ್ ಅನ್ನು ಬಿಡುಗಡೆ ಮಾಡಿದ ಖುಷಿಯಲ್ಲಿರುವ ಗೂಗಲ್,ಅದೇ ಕಾರಣಕ್ಕೆ ತನ್ನ ಎಲ್ಲ ಜಿ- ಮೇಲ್ ಬಳಕೆದಾರರಗೆ ಇನ್ನೂ 2.5GB ಹೆಚ್ಚವರಿ ಸ್ಟೋರೇಜ್ ಸ್ಪೇಸ್ ಕೊಡಲಿದೆ ಎಂದುತನ್ನ ಬ್ಲಾಗ್ ನಲ್ಲಿ ಘೋಷಣೆಮಾಡಿದೆ.ಇದರಿಂದಾಗಿ ಸದ್ಯಕ್ಕೆ 7.5 GB ಇರುವ ನಿಮ್ಮ ಜಿ-ಮೇಲ್ ಸ್ಪೇಸ್ 10 GB ಆಗಲಿದೆ.

ಜಿ- ಮೇಲ್ ಖಾತೆದಾರರಿಗೆ ಇದು ಒಂದು ಸಂತೋಷದ ವಿಷಯವೇ ಅಲ್ಲವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X