ಉದ್ಯೋಗಿಗಳ ಹೊಗಳಿಕೆ:ಗೂಗಲ್‌ ನಂ.1 ಬೆಸ್ಟ್‌ ಕಂಪೆನಿ

Written By:

ಗೂಗಲ್‌ಗೆ ಮತ್ತೊಂದು ಪಟ್ಟ ಲಭಿಸಿದೆ.ಉದ್ಯೋಗಕ್ಕೆ ಪೂರಕ ವಾತಾವರಣ ಹೊಂದಿರುವ ವಿಶ್ವದ ನಂಬರ್‌ ಒನ್‌ ಕಂಪೆನಿಯಾಗಿ ಗೂಗಲ್‌ ಹೊರಹೊಮ್ಮಿದೆ.ವಿಶ್ವದ ವಿವಿಧ ಬ್ರ್ಯಾಂಡ್‌ ಕಂಪೆನಿಗಳಲ್ಲಿರುವ ಉದ್ಯೋಗಿಗಳ ಸಮೀಕ್ಷೆ ಮಾಡಿ ಉದ್ಯೋಗಿಗಳ ಕೆಲಸಕ್ಕೆ ಉತ್ತಮ ಪ್ರೋತ್ಸಾಹ ನೀಡುವ,ಉದ್ಯೋಗಿಗಳಿಂದಲೇ ಶ್ಲಾಘನೆಗೆ ಒಳಗಾದ ಟಾಪ್‌ -100 ಕಂಪೆನಿ ಪಟ್ಟಿಯನ್ನು ಫಾರ್ಚ್ಯೂನ್‌ ಮ್ಯಾಗಜಿನ್‌ ಬಿಡುಗಡೆ ಮಾಡಿದೆ.

Great Place to Work Institute ಸಹಭಾಗಿತ್ವದಲ್ಲಿ ಫಾರ್ಚ್ಯೂನ್‌ ಮ್ಯಾಗಜಿನ್‌ ಈ ಪಟ್ಟಿಯನ್ನು ತಯಾರಿಸಿದೆ. ಕಂಪೆನಿಯ ಸಂಸ್ಕೃತಿ,ಲೈಫ್‌ ಸ್ಟೈಲ್‌ ಮತ್ತು ಕೆಲಸಕ್ಕೆ ಪೂರಕ ವಾತವಾರಣದ ಬಗ್ಗೆ ವಿವಿಧ ಕಂಪೆನಿಗಳ 2.52 ಲಕ್ಷ ಉದ್ಯೋಗಿಗಳಿಂದ ಮಾಹಿತಿ ಸಂಗ್ರಹಿಸಿ ಈ ವರದಿ ತಯಾರಿಸಿದೆ. ಹೀಗಾಗಿ ಈ ಪಟ್ಟಿಯೊಳಗೆ ಸ್ಥಾನ ಪಡೆದುಕೊಂಡು ಟಾಪ್‌ 10 ಕಂಪೆನಿಗಳ ಮಾಹಿತಿ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಯಾವ ಕಂಪೆನಿ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನಂ.1 ಗೂಗಲ್‌
  

 

ಉದ್ಯೋಗ ಬೆಳವಣಿಗೆ: 20.1%
ಉದ್ಯೋಗಿಗಳ ಸಂಖ್ಯೆ: 42,162

 

 ನಂ.2 ಎಸ್‌ಎಎಸ್‌
  


ಉದ್ಯೋಗ ಬೆಳವಣಿಗೆ: 3.6%
ಉದ್ಯೋಗಿಗಳ ಸಂಖ್ಯೆ:6,588

 ನಂ.3 ಬೋಸ್ಟನ್‌ ಕನ್ಸಲ್ಟಿಂಗ್ ಗ್ರೂಪ್‌
  


ಉದ್ಯೋಗ ಬೆಳವಣಿಗೆ: 10.7%
ಉದ್ಯೋಗಿಗಳ ಸಂಖ್ಯೆ:2,552

  ನಂ.4 ಎಡ್ವರ್ಡ್‌ ಜೋನ್ಸ್‌
  


ಉದ್ಯೋಗ ಬೆಳವಣಿಗೆ: 7.2%
ಉದ್ಯೋಗಿಗಳ ಸಂಖ್ಯೆ:38,015

 ನಂ.5 ಕ್ವಿಕ್ವಿನ್‌ ಲೋನ್ಸ್‌
  


ಉದ್ಯೋಗ ಬೆಳವಣಿಗೆ: 46.2%
ಉದ್ಯೋಗಿಗಳ ಸಂಖ್ಯೆ:8,386

 ನಂ.6 Genentech
  


ಉದ್ಯೋಗ ಬೆಳವಣಿಗೆ: 7.6%
ಉದ್ಯೋಗಿಗಳ ಸಂಖ್ಯೆ:11,998

 ನಂ.7 ಸೇಲ್ಸ್‌ಫೋರ್ಸ್.ಕಾಂ
  


ಉದ್ಯೋಗ ಬೆಳವಣಿಗೆ: 23.1%
ಉದ್ಯೋಗಿಗಳ ಸಂಖ್ಯೆ:6,739

 ನಂ.8 Intuit
  


ಉದ್ಯೋಗ ಬೆಳವಣಿಗೆ: 4.4%
ಉದ್ಯೋಗಿಗಳ ಸಂಖ್ಯೆ:7,728

 ನಂ.9 Robert W. Baird & Co.
  


ಉದ್ಯೋಗ ಬೆಳವಣಿಗೆ: 3.3%
ಉದ್ಯೋಗಿಗಳ ಸಂಖ್ಯೆ:2,704

ನಂ.10 DPR Construction
  

 

ಉದ್ಯೋಗ ಬೆಳವಣಿಗೆ: -1
ಉದ್ಯೋಗಿಗಳ ಸಂಖ್ಯೆ:1,356

news source:www.money.cnn.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot