ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

By Ashwath
|

ಹಾಲಿವುಡ್‌ ನಟಿ ಏಂಜೆಲಿನಾ ಜೋಲಿ ಇಂದು 38 ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಮೂರು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು,ಎರಡು ಸ್ಕ್ರೀನ್‌ ಆಕ್ಟರ್ಸ್ ಗಿಲ್ಟ್‌ ಪ್ರಶಸ್ತಿ ಪಡೆದ ಪ್ರತಿಭಾನ್ವಿತ ನಟಿ ಏಂಜೆಲಿನಾ ಜೋಲಿ. ಮಗುವಾಗಿದ್ದಾಲೇ ನಟಿಸಿ ತಮ್ಮ ತಂದೆಯೊಂದಿಗೆ ಚಿತ್ರರಂಗಕ್ಕೆ ಪಾದರ್ಪ‌ಣೆ ಮಾಡಿದ ಜೋಲಿ ಪ್ರಪಂಚದ ಸುಂದರ ಮಹಿಳೆ ಎಂಬ ಪಟ್ಟವನ್ನು ಪಡೆದಿದ್ದರು. ಇತ್ತೀಚಿಗಷ್ಟೆ ಕ್ಯಾನ್ಸರ್‌ಗೆ ಹೆದರಿ ತಮ್ಮ ಎರಡು ಸ್ತನಗಳನ್ನು ಶಸ್ತ್ರಚಿಕಿತ್ಸೆ ಮಾಡಿಸಿ ತೆಗೆಸಿದ್ದರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್‌ನ‌ ಸುಪ್ರಸಿದ್ಧ ನಟಿಗೆ ಬರ್ತ್‌‌ಡೇ ಶುಭಾಶಯ ತಿಳಿಸುತ್ತಾ, ಏಂಜಲಿನಾ ಜೋಲಿ ಅಭಿಮಾನಿಗಳಿಗಾಗಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಜೋಲಿ ಕುರಿತು ಇರುವ ಕೆಲವು ಟಾಪ್‌ ಆಪ್‌ಗಳ ಲಿಂಕ್‌ಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

Angelina Jolie Wallpaper

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

Hot Angelina Jolie - PuzzleBox

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

Lara Croft: The Cradle of Life

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

Kung Fu Panda

ಈ ಚಿತ್ರದಲ್ಲಿ ಏಂಜೆಲಿನಾ ಜೋಲಿಯ ಹಿನ್ನೆಲೆ ಧ್ವನಿಯನ್ನು ನೀವು ಕೇಳಬಹುದು

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

ಏಂಜೆಲಿನಾ ಜೋಲಿ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳು

Salt

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X