Home
ಸುದ್ದಿಜಾಲ

ಸುದ್ದಿ ಓದಿ ಹೇಳಲಿದೆ ಗೂಗಲ್ ಅಸಿಸ್ಟೆಂಟ್..!

By Gizbot Bureau

ಗೂಗಲ್ ತನ್ನ ವಾಯ್ಸ್ ಅಸಿಸ್ಟೆಂಟ್ ಗೂಗಲ್ ಅಸಿಸ್ಟೆಂಟ್ ಅನ್ನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಡೆವಲಪ್ ಮಾಡುತ್ತಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಗೂಗಲ್ I/O 2018ನಲ್ಲಿ ಹೊಸ ಮಾದರಿಯ ಸೆಟ್ಟಿಂಗ್ಸ್ ಗಳನ್ನು ಗೂಗಲ್ ಅಸಿಸ್ಟೆಂಟ್ ನಲ್ಲಿ ನಿಡಲು ಮುಂದಾಗಿದೆ. ಹೊಸ ಮಾದರಿಯ ಹಲವು ಆಯ್ಕೆಗಳನ್ನು ಇದರಲ್ಲಿ ನೀಡಲಿದೆ. ಇದೆ ಮಾದರಿಯಲ್ಲಿ ಕಾಣಿಸಿಕೊಂಡ ಹೊಸ ಆಯ್ಕೆಯು ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದೆ.

ಸುದ್ದಿ ಓದಿ ಹೇಳಲಿದೆ ಗೂಗಲ್ ಅಸಿಸ್ಟೆಂಟ್..!

ಗೂಗಲ್ ಅಸಿಸ್ಟೆಂಟ್ ಆಂಡ್ರಾಯ್ಡ್ ಬಳಕೆದಾರರಿಗೆ ನ್ಯೂಸ್ ಅನ್ನು ಓದಿ ಹೇಳಲಿದೆ ಎನ್ನಲಾಗಿದೆ. ಸದ್ಯ ಗೂಗಲ್ ಆಪ್ ನಲ್ಲಿರುವ ನ್ಯೂಸ್ ಗಳನ್ನು ಗೂಗಲ್ ಅಸಿಸ್ಟೆಂಟ್ ಓದಿ ಹೇಳುವ ಆಯ್ಕೆಯನ್ನು ನೀಡಲಾಗಿದೆ. ಇದರಿಂದಾಗಿ ಬಳಕೆದಾರರು ಎಲ್ಲಾ ಮಾದರಿಯ ಸುದ್ದಿಗಳನ್ನು ಓದಿಸಿ ಕೇಳಿಸಿಕೊಳ್ಳುವ ಆಯ್ಕೆಯನ್ನು ಪಡೆದುಕೊಳ್ಳಲಿದ್ದಾರೆ.

ಪೊಲೀಟಿಕ್ಸ್, ಎಂಟರ್ಟೈನ್ ಮೆಂಟ್, ಸ್ಟೋಡ್ಸ್ ಸೇರಿದಂತೆ ಹಲವು ವಿಷಯಗಳ ಸುದ್ದಿಯನ್ನು ಗೂಗಲ್ ಅಸಿಸ್ಟೆಂಟ್ ಓದಿ ಹೇಳಲಿದೆ ಎನ್ನಲಾಗಿದೆ. ಇದಕ್ಕದಾಗಿ ನಿವು 'ಹೇ ಗೂಗಲ್ ವಾಟ್ ಇಸ್ ದ ಲೇಟೆಸ್ಟ್ ನ್ಯೂಸ್ ಫ್ರಮ್ ಸ್ಯಾಮ್ ಸಂಗ್ ಎಂದು, ಇಲ್ಲವೇ 'ವಾಟ್ ನ್ಯೂ ಗೂಯಿಂಗ್ ಆನ್ ಇನ್ ಡೆಲ್ಲಿ’? ಎಂದು ಹೇಳಿದರೆ ಸಾಕು ಗೂಗಲ್ ಸುದ್ದಿಯನ್ನು ಓದಿ ಹೇಳಲಿದೆ.

ಇದಲ್ಲದೇ ಗೂಗಲ್ ಹೋಮ್ ಸ್ಮಾರ್ಟ ಸ್ಪೀಕರ್ ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ ಎನ್ನಲಾಗಿದೆ. ಇದರೊಂದಿಗೆ ಇನ್ನು ಹಲವು ಮಾದರಿಯ ಆಯ್ಕೆಯನ್ನು ಬಳಕೆಗೆ ನೀಡಲಿದೆ. ಇದರೊಂದಾಗಿ ನ್ಯೂಸ್ ಗಳನ್ನು ಬ್ರಿಫ್ ಮಾಡಲಿದೆ. ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೂಗಲ್ ಅಸಿಸ್ಟೆಂಟ್ ನಲ್ಲಿ ನ್ಯೂಸ್ ಅನ್ನು ಓದಿ ಕೇಳಿಸಿಕೊಳ್ಳುವ ಆಯ್ಕೆಯೂ ಎಲ್ಲಾ ಆಂಡ್ರಾಯ್ಡ್ ಫೋನ್ ಗಳಲ್ಲಿ ಮತ್ತು ಟ್ಯಾಬ್ಲೆಟ್, ಆಂಡ್ರಾಯ್ಡ್ ಆಟೋ ಮತ್ತು ಗೂಗಲ್ ಅಸಿಸ್ಟೆಂಟ್ ನಿಂದ ಕಾರ್ಯನಿರ್ವಹಿಸುವ ಸ್ಮಾರ್ಟ್ ಡಿವೈಸ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಸದ್ಯ ಈ ಹೊಸ ಆಯ್ಕೆಯೂ ಮೊದಲಿಗೆ ಅಮೆರಿಕಾದಲ್ಲಿ ಮಾತ್ರವೇ ದೊರೆಯಲಿದೆ. ಇದಾದ ನಂತರದಲ್ಲಿ ಭಾರತದಲ್ಲಿಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಇದಕ್ಕಾಗಿಯೇ ಗೂಗಲ್ ಹೊಸ ಮಾದರಿಯ ನ್ಯೂ ಪಬ್ಲಿಷರ್ ಅನ್ನು ಅವಳಡಿಸಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

Best Mobiles in India

English summary
Google Assistant can now read stories from News app on Android. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+