ಹರ್ಟ್ಜ್ ನ ಹುಟ್ಟು ಹಬ್ಬ ಆಚರಿಸಿದ ಗೂಗಲ್ ಡೂಡಲ್

Posted By: Varun
ಹರ್ಟ್ಜ್ ನ ಹುಟ್ಟು ಹಬ್ಬ ಆಚರಿಸಿದ ಗೂಗಲ್ ಡೂಡಲ್

ಜರ್ಮನಿ ಯ ಖ್ಯಾತ ವಿಜ್ಞಾನಿ ಹೆನ್ರಿಚ್ ಹರ್ಟ್ಜ್ ನ 155 ನೆ ಹುಟ್ಟು ಹಬ್ಬವನ್ನು ಗೂಗಲ್, ವರ್ಣಮಯ ಅಲೆಯ ಡೂಡಲ್ನೊಂದಿಗೆ ಆಚರಿಸುತ್ತಿದೆ.

ಹರ್ಟ್ಜ್ ಹುಟ್ಟು ಹಬ್ಬ ಏತಕ್ಕೆ ವಿಶೇಷ ಎಂದರೆ, ನಾವು ನೀವು ಕೇಳುವ ರೇಡಿಯೋ ಹಾಗು ಮೊಬೈಲ್ ನ ವೈರ್ಲೆಸ್ಸ್ ತರಂಗಾಂತರದ ಅಭಿವೃದ್ಧಿಗೆ ಕಾರಣವಾಗಿದ್ದೇ ಹರ್ಟ್ಜ್ ನ ಪ್ರಯೋಗಗಳೇ ಕಾರಣ.

ಗೂಗಲ್ ವೆಬ್ಸೈಟ್ ಅನ್ನು ಕ್ಲಿಕ್ ಮಾಡಿ ಅವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರೋಣವೇ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot