ಗೂಗಲ್ ಗೆ ಹೋಗಿ ಜಿಪ್ ಎಳೆಯಿರಿ ಈಗಲೆ

By Varun
|
ಗೂಗಲ್ ಗೆ ಹೋಗಿ ಜಿಪ್ ಎಳೆಯಿರಿ ಈಗಲೆ

ಶರ್ಟು ಪ್ಯಾಂಟಿನಲ್ಲಿ ಒಂದೆರಡು ಬಟನ್ ಇಲ್ಲದಿದ್ದರೂ ಪ್ಯಾಂಟಿನಲ್ಲಿ ಜಿಪ್ ಇರಲೇಬೇಕು. ಅಂತಹ ಜಿಪ್ ಅನ್ನು ಕಂಡುಹಿಡಿದ ಸ್ವೀಡೆನ್ನಿನ ಗಿಡಿಯನ್ ಸ್ಯಾನ್ ಬ್ಯಾಕ್ ನ ಜನ್ಮದಿನ ಇಂದು. ಅದಕ್ಕಾಗಿ ಗೂಗಲ್ ಪ್ರತಿ ಬಾರಿಯಂತೆ ಈ ದಿನವೂ ಅವನ ನೆನಪಿನಲ್ಲಿ ಜಿಪ್ ಆಕಾರದ ಡೂಡಲ್ ಒಂದನ್ನು ಪ್ರಕಟಿಸಿದೆ.

ಏಪ್ರಿಲ್ 24, 1880 ಯಂದು ಹುಟ್ಟಿದ ಸನ್ ಬ್ಯಾಕ್, ಜಿಪ್ ನ ಡಿಸೈನ್ ಅನ್ನು 1913 ರಲ್ಲಿ ಅಂತಿಮಗೊಳಿಸಿ ಬಳಕೆಗೆ ತಂದ. ಗೂಗಲ್, ತನ್ನ ಡೂಡಲ್ ಮೂಲಕ ಗಿಡಿಯನ್ಸನ್ ಬ್ಯಾಕ್ ನನ್ನು ಸ್ಮರಿಸಿದೆ. ನೀವು ಗೂಗಲ್ ನ ಸರ್ಚ್ ಪೇಜ್ ಗೆ ಹೋಗಿ, ಜಿಪ್ ಎಳೆದರೆ ಸಾಕು ( ಸರ್ಚ್ ಪೇಜ್ ನದ್ದು ಸ್ವಾಮಿ), ಆತನ ಎಲ್ಲಾ ಮಾಹಿತಿ ಸಿಗುತ್ತದೆ.

ಈಗಲೇ ಹೋಗಿ ಜಿಪ್ ಎಳೆಯಿರಿ ಪ್ಲೀಜ್.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X