ಗೂಗಲ್ ಸವಾಲು: ಕ್ರೋಮ್ ಹ್ಯಾಕ್ ಮಾಡಿ 1 ಮಿಲಿಯನ್ $ ಗೆಲ್ಲಿ
oi
-Varun
By Varun

ಅಂತರ್ಜಾಲ ಹುಡುಕಾಟದ ವೆಬ್ಸೈಟ್ ಗೂಗಲ್, ಹ್ಯಾಕರ್ ಗಳಿಗೆ ಸವಾಲೆಸೆದಿದೆ. ಅದೇನೆಂದರೆ, ತನ್ನ ವೆಬ್ ಬ್ರೌಸರ್ ಗೂಗಲ್ ಕ್ರೋಮ್ ಅನ್ನು ಯಾರಾದರೂ ಹ್ಯಾಕ್ ಮಾಡಿ ಅದರಲ್ಲಿನ ಲೋಪದೋಷಗಳನ್ನು ತೋರಿಸಿಕೊಟ್ಟಲ್ಲಿ ಅವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಕೊಡಲಿದೆಯಂತೆ.
ಇದರಿಂದ ಗೂಗಲ್ ಗೆ ಏನು ಉಪಯೋಗವೆಂದರೆ, ತನ್ನ ಬ್ರೌಸರ್ ನಲ್ಲಿ ತನಗೆ ಗೊತ್ತಿರದ ಲೋಪದೋಷ ಹೊರಗಿನವರು ಕಂಡು ಹಿಡಿದರೆ ಅದನ್ನು ಸರಿಪಡಿಸಲು ಅವಕಾಶ ಸಿಗುತ್ತದೆ. ಯಾವ ದೋಷವೂ ಇಲ್ಲದಿದ್ದರೆ ತನ್ನ ಬ್ರೌಸೆರ್ ಹ್ಯಾಕ್ ಫ್ರೀ ಎಂದು ಹೇಳಿಕೊಳ್ಳಬಹುದು. ಹೇಗಿದೆ ನೋಡಿ ಪ್ಲಾನ್.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications