Subscribe to Gizbot

ಗೂಗಲ್ ಕ್ರೋಮ್ 5 ನಿಮಿಷದಲ್ಲಿ ಹ್ಯಾಕ್ !

Posted By: Varun
ಗೂಗಲ್ ಕ್ರೋಮ್ 5 ನಿಮಿಷದಲ್ಲಿ ಹ್ಯಾಕ್ !

ಗೂಗಲ್ ನ ಕ್ರೋಮ್ ಅನ್ನು ಕೊನೆಗೂ ಹ್ಯಾಕ್ ಮಾಡಲಾಗಿದೆ! ಕಳೆದ ವಾರ ತಾನೇ ನಾವು ಗೂಗಲ್, ಹ್ಯಾಕರ್ ಗಳಿಗೆ ಗೂಗಲ್ ಕ್ರೋಮ್ ಅನ್ನು ಹ್ಯಾಕ್ ಮಾಡಿದರೆ 1 ಮಿಲಿಯನ್ ಡಾಲರ್ ಬಹುಮಾನ ಕೊಡುವುದಾಗಿ ಘೋಷಿಸಿತ್ತು.

ಕಳೆದ ಎರಡು ವರ್ಷಗಳಿಂದಈ ಸ್ಪರ್ಧೆಯಲ್ಲಿ ಯಾರೂ ಗೆದ್ದಿರಲಿಲ್ಲ. ಅಜೇಯವಾಗಿದ್ದ ಗೂಗಲ್ ಕ್ರೋಮ್ ಅನ್ನು ಈ ಬಾರಿ ಬೇಕ್ರಾರ್ ಎಂಬಾತನ ಫ್ರೆಂಚ್ ತಂಡ ವುಪೆನ್, ಕೆನಡಾ ದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿಂಡೋಸ್ ಕಂಪ್ಯೂಟರ್ ಬಳಸಿ ಕೇವಲ 5 ನಿಮಿಷದಲ್ಲಿ ಹ್ಯಾಕ್ ಮಾಡಿದೆ.

ವುಪೆನ್ ಕಂಪನಿಯ ಹ್ಯಾಕ್ ತಂಡ ಇದಕ್ಕಾಗಿಯೇ 6 ವಾರಗಳಿಂದ ತಯಾರಿ ನಡೆಸಿತ್ತಂತೆ. ಕೇವಲ ಕ್ರೋಮ್ ಒಂದೇ ಅಲ್ಲದೆ ಫೈರ್ ಫಾಕ್ಸ್ ಹಾಗು ಇಂಟರ್ನೆಟ್ ಎಕ್ಸ್ ಪ್ಲೋರರ್ ಅನ್ನು ಕೂಡ ಹ್ಯಾಕ್ ಮಾಡುವ ವಿಧಾನವನ್ನೂ ರೂಪಿಸಿದ್ದಾರಂತೆ.

ಒಂದು ಮಿಲಿಯನ್ ಡಾಲರ್ (ಅಂದಾಜು 5 ಕೋಟಿ ರೂಪಾಯಿ ) ಬಹುಮಾನ ಗೆದ್ದ ವುಪೇನ್ ತಂಡಕ್ಕ ನಮ್ಮ ಶುಭಾಷಯ ಹೇಳೋಣವೆ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot