ಗೂಗಲ್ ಅರ್ಥ್ 6.2 ಹೊಸ ವರ್ಶನ್ ಇಂದೇ ಡೌನ್ಲೋಡ್ ಮಾಡಿ

By Varun
|
ಗೂಗಲ್ ಅರ್ಥ್ 6.2  ಹೊಸ ವರ್ಶನ್ ಇಂದೇ ಡೌನ್ಲೋಡ್ ಮಾಡಿ


ಯಾವುದಾದರೂ ವಿಳಾಸ ಗೊತಿಲ್ಲದಿದ್ದರೆ ನೀವು ಸ್ನೇಹಿತರನ್ನ ಕೇಳುತ್ತೀರಿ ಇಲ್ಲದಿದ್ದರೆ ಗೂಗಲ್ ಮಾಡುತ್ತೀರಿ ಅಲ್ಲವೆ. ಆಗ ಗೂಗಲ್ ಮ್ಯಾಪ್ಸ್ ನ ಸಹಾಯದಿಂದ ದಿಕ್ಕುಗಳ ಚಿತ್ರಣ ಬರುತ್ತಿತ್ತು. ಈಗ ಗೂಗಲ್ ನ ಮ್ಯಾಪ್ಸ್ ತನ್ನಹೊಸ ವರ್ಶನ್ 6.2ಬಿಡುಗಡೆ ಮಾಡಿದೆ.

ಗೂಗಲ್ ನ ನವೀನ ಉಪಗ್ರಹಗಳಿಂದ ತೆಗೆದ ಹೊಚ್ಚ ಹೊಸ ಮ್ಯಾಪ್ ಗಳು ನಿಮಗೆ ಲಭ್ಯವಿದ್ದು, ನೀವು ಗೂಗಲ್ + ಖಾತೆ ಹೊಂದಿದ್ದರೆ ನೀವು ಹುಡುಕುತ್ತಿರುವ ಸ್ಥಳದ ಚಿತ್ರವನ್ನೂ ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳಬಹುದು. ಹೊಸ ಮಾರ್ಗಗಳನ್ನ ಹುಡುಕಬಹುದು ಕೂಡ.

ಈ ಲಿಂಕ್ - http://www.google.com/earth/download/ge/agree.html ಗೆ ಹೋಗಿಈಗಲೇ ಡೌನ್ಲೋಡ್ ಮಾಡಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X