Home
ಸುದ್ದಿಜಾಲ

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಕೊಳ್ಳಲು ಇದಕ್ಕಿಂತ ಉತ್ತಮ ಕಾರಣ ಇಲ್ಲಿದೆ..!

ಗೂಗಲ್ ತನ್ನ ಎರಡನೇ ತಲೆಮಾರಿನ ಪಿಕ್ಸಲ್ ಫೋನ್ ಗಳ ಮೇಲೆ ಎರಡು ವರ್ಷಗಳ ವ್ಯಾರೆಂಟಿಯನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಗಳು ಸದ್ಯ ಎರಡು ವರ್ಷದ ವ್ಯಾರೆಂಟಿಗೆ ಒಳಪಟ್ಟಿದೆ ಎನ್ನಲಾಗಿದೆ.

By Lekhaka

ಗೂಗಲ್ ಇದೇ ತಿಂಗಳು ಬಿಡುಗಡೆ ಮಾಡಿದ್ಧ ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಸದ್ದು ಮಾಡುತ್ತಿವೆ. ಉತ್ತಮ ಫೀಚರ್ಸ್ ನೊಂದಿಗೆ ಕಾಣಿಸಿಕೊಂಡಿದ್ದ ಈ ಫೋನ್ ಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದವು. ಅಲ್ಲದೇ ಈ ಫೋನ್ ಮೇಲೆ ಗೂಗಲ್ ಮತ್ತಷ್ಟು ಆಫರ್ ಬಿಡುಗಡೆ ಮಾಡಲು ಮುಂದಾಗಿದೆ.

ಗೂಗಲ್ ಪಿಕ್ಸಲ್ 2 ಸ್ಮಾರ್ಟ್ ಫೋನ್ ಕೊಳ್ಳಲು ಇದಕ್ಕಿಂತ ಉತ್ತಮ ಕಾರಣ ಇಲ್ಲಿದೆ..!

ಗೂಗಲ್ ತನ್ನ ಎರಡನೇ ತಲೆಮಾರಿನ ಪಿಕ್ಸಲ್ ಫೋನ್ ಗಳ ಮೇಲೆ ಎರಡು ವರ್ಷಗಳ ವ್ಯಾರೆಂಟಿಯನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಗಳು ಸದ್ಯ ಎರಡು ವರ್ಷದ ವ್ಯಾರೆಂಟಿಗೆ ಒಳಪಟ್ಟಿದೆ ಎನ್ನಲಾಗಿದೆ.

ಪಿಕ್ಸಲ್ 2 ಮತ್ತು ಪಿಕ್ಸಲ್ 2 XL ಫೋನ್ ಗಳು ಉತ್ತಮ ಗುಣಮಟ್ಟದಿಂದ ಮಾಡಲ್ಟಟ್ಟಿದ್ದು, ಈ ಹಿನ್ನಲೆಯಲ್ಲಿ ವ್ಯಾರೆಂಟಿಯನ್ನು 2 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಗೂಗಲ್ ಮೂಲಗಳು ತಿಳಿಸಿದ್ದು, ಇದು ಗ್ರಾಹಕರ ನಂಬಿಕೆಯನ್ನು ಮತಷ್ಟು ಹೆಚ್ಚಿಸಲಿದೆ ಎನ್ನಲಾಗಿದೆ.

ಅಕ್ಟೋಬರ್ 26ರಿಂದಲೇ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಫ್ಲಿಪ್ ಕಾರ್ಟಿನಲ್ಲಿ ಮಾತ್ರವೇ ಈ ಫೋನ್ ಲಭ್ಯ ಜೊತೆಗೆ ರೀಟೆಲ್ ಮಾರುಕಟ್ಟೆಯಲ್ಲಿಯೂ ಈ ಫೋನ್ ದೊರೆಯಲಿದೆ. ಎರಡು ಆವೃತ್ತಿಗಳಲ್ಲಿ ಫೋನ್ ಲಭ್ಯವಿರಲಿದೆ.

ಪಿಕ್ಸಲ್ 2 ಆರಂಭಿಕವಾಗಿ ರೂ. 61,000ಕ್ಕೆ ದೊರೆಯುತ್ತಿದ್ದು, ಪಿಕ್ಸಲ್ 2 XL ಆರಂಭಿಕವಾಗಿ ರೂ. 73,000ಕ್ಕೆ ಲಭ್ಯವಿದೆ. ಇದೇ ಮಾದರಿಯಲ್ಲಿ 128GB ಆವೃತ್ತಿಯ ಫೋನ್ ಗಳು ಪಿಕ್ಸಲ್ 2 ರೂ.70,000ಕ್ಕೆ ಮತ್ತು ಪಿಕ್ಸಲ್ 2 XL ರೂ.82,000ಕ್ಕೆ ದೊರೆಯಲಿದೆ. ಇದಲ್ಲದೇ ಫ್ಲಿಪ್ ಕಾರ್ಟಿನಲ್ಲಿ ಈ ಫೋನ್ ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಸಹ ದೊರೆಯಲಿದೆ.

Best Mobiles in India

English summary
Those who have already purchased the Google Pixel 2 or the Pixel 2 XL will be eligible for the 2 year warranty as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+