ಗೂಗಲ್‌ನ ಈ ಹೊಸ ಅಪ್ಡೇಟ್‌ ನಿಮಗೆ ಹೆಚ್ಚು ಉಪಕಾರಿ ಏನಿಸಲಿದೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಮಲ್ಟಿ ಫೈಲ್‌ಗಳನ್ನು ಶೇರ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಗೂಗಲ್‌ನ ನಿಯರ್‌ ಬೈ ಶೇರ್‌ ಫೀಚರ್ಸ್‌ ಬಳಸಿಕೊಂಡು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ಫೈಲ್‌ಗಳನ್ನು ಕಳುಹಿಸುವ ಆಯ್ಕೆಯನ್ನು ಇದೀಗ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ.

Nearby Share: ಫೈಲ್‌ಗಳನ್ನು ಶೇರ್‌ ಮಾಡುವುದು ಹೇಗೆ

ಇನ್ನು ನೀವು ಫೋಟೋ, ವೀಡಿಯೊ, ಗೂಗಲ್ ಪ್ಲೇನಿಂದ ಅಪ್ಲಿಕೇಶನ್ ಅಥವಾ ಗೂಗಲ್ ಮ್ಯಾಪ್‌ನಿಂದ ನಿಮ್ಮ ಲೊಕೇಶನ್‌ ಅನ್ನು ನಿಯರ್‌ ಬೈ ಶೇರ್‌ ಮೂಲಕ ಹೇಗೆ ಶೇರ್‌ಮಾಡಬಹುದು ಅನ್ನೊದನ್ನ ತಿಳಿಯಲು, ಈ ಹಂತಗಳನ್ನು ಅನುಸರಿಸಿ.
ಹಂತ:1 ನೀವು ಶೇರ್‌ ಮಾಡಲು ಬಯಸುವ ಫೈಲ್ ತೆರೆಯಿರಿ> ಶೇರ್‌ ಐಕಾನ್ ಟ್ಯಾಪ್ ಮಾಡಿ> Nearby Share ಟ್ಯಾಪ್ ಮಾಡಿ. ನಿಮ್ಮ ಫೋನ್ ಈಗ ಹತ್ತಿರದ ಡಿವೈಸ್‌ಗಳಿಗಾಗಿ ಸರ್ಚ್‌ ಮಾಡಲಿದೆ.
ಹಂತ:2 ಇನ್ನು ನೀವು ಯಾರಿಗೆ ನಿಮ್ಮ ಫೈಲ್ ಅನ್ನು ಶೇರ್‌ ಮಾಡುತ್ತಿರುತ್ತಿರೋ ಅ ವ್ಯಕ್ತಿಯು ಸಹ ಅವರ Android ಫೋನ್‌ನಲ್ಲಿ Nearby Share ಅನ್ನು ಆಕ್ಟಿವ್ ಮಾಡಬೇಕು.
ಹಂತ:3 ನಂತರ ನಿಮ್ಮ ಫೋನ್ ರಿಸೀವರ್ Nearby Share ಫೋನ್ ಅನ್ನು ಸರ್ಚ್‌ ಮಾಡಿದ ನಂತರ, ನೀವು ಅವರ ಡಿವೈಸ್‌ ನೇಮ್‌ ಅನ್ನು ಟ್ಯಾಪ್ ಮಾಡಿ. ನಂತರ ರಿಸೀವರ್ ಕೂಡ ತಮ್ಮ ಫೋನ್‌ನಲ್ಲಿ ರಿಸೀವ್‌ ಐಕಾನ್‌ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:4 ಇದಾದ ಕೆಲವೇ ಕ್ಷಣಗಳಲ್ಲಿ, ನೀವು ಶೇರ್‌ ಮಾಡಿದ ಫೈಲ್‌ಗಳು ಶೇರ್‌ ಆಗಲಿವೆ.

Best Mobiles in India

English summary
Google is bringing new options for users on Android and Chrome and this new update for the sharing feature is going to be helpful for many people.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X