ಗೂಗಲ್ ಗ್ಲಾಸ್ ಫೋಟೋಗ್ರಫಿ
ಗೂಗಲ್ ಗ್ಲಾಸ್‌ನ್ನು ಗೂಗಲ್ ಮಾರುಕಟ್ಟೆಗೆ ಬಿಡುಗಡೆ ಮಾಡದಿದ್ದರೂ ಇದರ ವೈಶಿಷ್ಟ ಮತ್ತು ವಿವಾದಗಳಿಂದ ಇದು ಹಿಂದೆ ಸುದ್ದಿಯಾಗಿತ್ತು. ಆದರೆ ಈಗ ಮತ್ತೆ ಗೂಗಲ್ ಗ್ಲಾಸ್ ಸುದ್ದಿಯಲ್ಲಿದೆ.ಈಗ ವಿವಾದಗಳಿಂದ ಸುದ್ದಿಯಾಗದೇ ಈ ಗ್ಲಾಸ್‌ನಿಂದ ತೆಗೆದ ಫೋಟೋ ದಿಂದ ಸುದ್ದಿಯಾಗಿದೆ.
ನ್ಯೂಜಿಲೆಂಡ್‌ನ ಪ್ರವಾಸಿ ಫೋಟೋಗ್ರಾಫರ್ ಟ್ರೇ ರ್‍ಯಾಟ್‌ಕ್ಲಿಫ್(Trey Ratcliff) ಎಂಬವರು ಈ ಗ್ಲಾಸ್ ಧರಿಸಿ ಫೋಟೋ ತೆಗೆದಿದ್ದು, ಫೋಟೋವನ್ನು ತನ್ನ ಗೂಗಲ್ ಪ್ಲಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆ ಫೋಟೋ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಗೂಗಲ್ ಗ್ಲಾಸ್:
ಆಂಡ್ರಾಯ್ಡ್ ಐಸಿಎಸ್ ಓಎಸ್, 5 ಎಂಪಿ ಕ್ಯಾಮೆರಾ,ವೈಫೈ ಬ್ಲೂಟೂತ್ 16ಜಿಬಿ ಆಂತರಿಕ ಮೆಮೋರಿ ಸಾಮರ್ಥ್ಯದ ಈ ಗ್ಲಾಸ್ ನೋಡಲು ಸುಂದರವಾಗಿದ್ದು ಸುಲಭವಾಗಿ ಇಂಟರ್‌ನೆಟ್ ಬಳಸಬಹುದಾಗಿದೆ.ಗೂಗಲ್ ಗ್ಲಾಸ್‌ನಲ್ಲಿ ವಾಯ್ಸ್ ಕಮಾಂಡ್ ಆಯ್ಕೆಯ ಮೂಲಕ ಮಾಹಿತಿಗಳನ್ನು ಪಡೆಯಬಹುದಾಗಿದೆ.ಕಪ್ಪು,ಬೂದು,ನೀಲಿ,ಕೆಂಪು,ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಗ್ಲಾಸ್ 2014 ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ವಿಡಿಯೋ ವೀಕ್ಷಿಸಿ::ಎಚ್‌ಪಿ ಪ್ರಿಂಟರ್‌ನಲ್ಲಿ ಪ್ರಿಂಟ್,ಸ್ಕ್ಯಾನ್,ಫ್ಯಾಕ್ಸ್ ಮಾಡಿ

ಗೂಗಲ್ ಗ್ಲಾಸ್ ಫೋಟೋಗ್ರಫಿ
ಟ್ರೇ ರ್‍ಯಾಟ್‌ಕ್ಲಿಫ್ ಗೂಗಲ್ ಗ್ಲಾಸ್ ಫೋಟೋಗ್ರಫಿ

Click it and Unblock the Notifications