ಗೂಗಲ್‌ನಿಂದ ಜಿಮೇಲ್‌ ಬಳಸದವರಿಗಾಗಿ ಅಚ್ಚರಿ 'Gmailify' ಫೀಚರ್

By Suneel
|

ಸರ್ಚ್‌ ಇಂಜಿನ್‌ ದೈತ್ಯ ಕಂಪನಿ ಗೂಗಲ್‌ ಈಗ ತನ್ನ ಬಳಕೆದಾರರಿಗೆ ಹೊಸ ಸುದ್ದಿಯೊಂದನ್ನು ತಂದಿದೆ. ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ನ ಜಿಮೇಲ್‌ ಆಪ್‌ನಿಂದ ಜಿಮೇಲ್‌ ಖಾತೆ ಬಳಸದವರಿಗೆ "Gmailify" ಎಂಬ ಹೊಸ ಫೀಚರ್‌ ಅನ್ನು ಅಭಿವೃದ್ದಿಗೊಳಿಸಿದೆ. ಜಿಮೇಲ್‌ ಬಳಸದವರು ಜಿಮೇಲ್‌ ಆಪ್‌ನಿಂದ ಯಾಹೂ, ಹಾಟ್‌ಮೇಲ್‌ ಇತರೆ ಆನ್‌ಲೈನ್‌ ಸೇವಾ ಜಾಲತಾಣಗಳನ್ನು ಬಳಸಬಹುದಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ.

 'Gmailify'

'Gmailify'

ಟೆಕ್‌ ದೈತ್ಯ ಕಂಪನಿ ಗೂಗಲ್‌ ಜಿಮೇಲ್‌ ಬಳಸದವರಿಗಾಗಿ 'Gmailify' ಎಂಬ ಹೊಸ ಆಶ್ಚರ್ಯಕರ ಫೀಚರ್‌ ಅನ್ನು ಅಭಿವೃದ್ದಿಗೊಳಿಸಿದೆ.

'Gmailify' ಉಪಯೋಗವೇನು?

'Gmailify' ಉಪಯೋಗವೇನು?

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುವವರು ತಮ್ಮ ಮೊಬೈಲ್‌ನಲ್ಲಿನ ಜಿಮೇಲ್‌ ಆಪ್‌ನಿಂದ ಯಾಹೂ, ಹಾಟ್‌ಮೇಲ್‌, Outlook.com ಅನ್ನು ನೇರವಾಗಿ ಆಕ್ಸೆಸ್‌ ಮಾಡಲು ಅವಕಾಶ ನೀಡುವುದೆ ಹೊಸದಾಗಿ ಅಭಿವೃದ್ದಿಗೊಳಿಸಿರುವ 'Gmailify' ಫೀಚರ್‌.

ಇತರೆ ಉಪಯೋಗಗಳೆನು?

ಇತರೆ ಉಪಯೋಗಗಳೆನು?

'Gmailify' ಬಳಕದಾರರು ಜಿಮೇಲ್‌ನ ಹಲವು ಫೀಚರ್‌ಗಳಾದ ಇಂಬಾಕ್ಸ್ ವ್ಯವಸ್ಥೆ, ಸ್ಪಾಮ್ ಸುರಕ್ಷತೆ, ಗೂಗಲ್‌ ನೌ ಕಾರ್ಡ್‌ಗಳ ಉಪಯೋಗ ಪಡೆಯಬಹುದಾಗಿದೆ.

'Gmailify' ಬಳಕೆ ಹೇಗೆ?

'Gmailify' ಬಳಸಲು ಬಳಕೆದಾರರು ತಮ್ಮ ಮೊಬೈಲ್‌ನಲ್ಲಿನ ಜಿಮೇಲ್‌ ಆಪ್‌ಗೆ ತಮ್ಮ ಜಿಮೇಲ್‌ ಖಾತೆಯ ಲಿಂಕ್‌ ಅನ್ನು ನೀಡಿರಬಾರದು. ಅಥವಾ ಹೊಸ ವರ್ಸನ್‌ನ ಜಿಮೇಲ್‌ ಆಪ್ಲಿಕೇಶನ್‌ಗೆ ನಾನ್‌ ಜಿಮೇಲ್‌ ಖಾತೆದಾರರಾಗಿ ಲಾಗಿನ್‌ ಆಗಿ 'Gmailify' ಅನ್ನು ಎನೇಬಲ್‌ ಮಾಡಿ.

ಐಓಎಸ್‌

ಐಓಎಸ್‌

ಗೂಗಲ್‌ ಕಂಪನಿಯು ಇದುವರೆಗೆ ಐಓಎಸ್‌ಗಳಿಗೆ 'Gmailify' ಫೀಚರ್‌ ಅನ್ನು ಬಿಡುಗಡೆ ಮಾಡಿಲ್ಲ.

 ಗೂಗಲ್‌ನ ಕೆಳದ ವರ್ಷದ ಫೀಚರ್‌ಗಳು

ಗೂಗಲ್‌ನ ಕೆಳದ ವರ್ಷದ ಫೀಚರ್‌ಗಳು

ಗೂಗಲ್‌ ಕಳೆದ ವರ್ಷ "ಬ್ಲಾಕ್‌" ಮತ್ತು "ಅನ್‌ಸಬ್‌ಸ್ಕ್ರೈಬ್‌" ಫೀಚರ್‌ಗಳನ್ನು ಜಿಮೇಳ್‌ ಬಳಕೆದಾರರಿಗೆ ನೀಡಿತ್ತು. ಜಿಮೇಲ್‌ ಬಳಕೆದಾರರು ಜಿಮೇಲ್‌ ಖಾತೆಯನ್ನು ಬ್ಲಾಕ್‌ ಮಾಡಲು ಈ ಫೀಚರ್‌ ನೀಡಲಾಗಿತ್ತು.

 ಜಿಮೇಲ್‌

ಜಿಮೇಲ್‌

ಜಿಮೇಲ್‌ ಪ್ರಖ್ಯಾತ ಇಮೇಲ್‌ ಸೇವೆಯನ್ನು ಹೊಂದಿದ್ದು, 900 ದಶಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಪ್ರಪಂಚದಾದ್ಯಂತಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ? </a></strong><br /><strong><a href=ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು" title="10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು" />10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?
ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ
ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Google introduces ‘Gmailify’ feature for non-gmail users. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X