ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್ ನಿರ್ಮಾಣ: ಗೂಗಲ್‌

By Suneel
|

ಮಾಹಿತಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಮರುಭೂಮಿಯಲ್ಲಿ ಒಂದು ಬೃಹತ್‌ ದೊಡ್ಡ ರೇಡಿಯೋ ಟ್ರಾನ್ಸ್ಮಿಟರ್ ನಿರ್ಮಿಸುತ್ತಿದೆ. ಆದರೆ ಏಕೆ ಎಂದು ಮಾತ್ರ ಯಾರಿಗೂ ಸಹ ಇನ್ನು ತಿಳಿದಿಲ್ಲ. ಗೂಗಲ್‌ನ ಈ ಯೋಜನೆಯಿಂದ ಟೆಕ್ ಕ್ಷೇತ್ರದಲ್ಲಿ ಇನ್ಯಾವ ಬದಲಾವಣೆ ಬರುತ್ತದೆ ಎಂದು ಟೆಕ್‌ ಪ್ರಿಯರು‌ ಕುತೂಹಲವಾಗಿ ಕಾದುನೋಡಬೇಕಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಅಂದಹಾಗೆ ಗೂಗಲ್‌ ನಿರ್ಮಿಸುತ್ತಿರುವ ರೇಡಿಯೋ ಟ್ರಾನ್ಸ್ಮಿಟರ್ ಸ್ಥಳದ ಮರುಭೂಮಿ ಪ್ರದೇಶ ಇರುವುದು ಅಮೇರಿಕದ ಮೆಕ್ಸಿಕೊ ಸ್ಪೇಸ್‌ಪೋರ್ಟ್‌ನಲ್ಲಿ.

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನ ಈ ಪ್ರಾಜೆಕ್ಟ್‌ಗೆ ಅನುಮತಿ ನೀಡುವ ಮೊದಲು ಅಮೇರಿಕ ಫೇಡರಲ್‌ ಕಂಮ್ಯೂನಿಕೇಷನ್‌ ಕಮಿಷನ್‌ ಪ್ರತಿಕ್ರಿಯಿಸಿರುವ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಚಿತ್ರ ಕೃಪೆ: Fcc

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ರೇಡಿಯೋ ಟ್ರಾನ್ಸ್ಮಿಟರ್‌ ಯಾವುದಕ್ಕಾಗಿ ಉಪಯೋಗವಿದೆ ಎಂದು ಇನ್ನು ಸಹ ಊಹೆಗಳು ತಿಳಿಯುತ್ತಿಲ್ಲ. ಆದರೆ ಗಾಳಿ ಸುದ್ದಿಯ ಪ್ರಕಾರ ಗೂಗಲ್‌ ಇಂಟರ್ನೆಟ್ ಒದಗಿಸಲು ಬಲೂನ್‌ ಮತ್ತು ಸೋಲಾರ್ ಆಧಾರಿತ ಡ್ರೋನ್‌ಗಳ ಕಾರ್ಯನಿರ್ವಹಿಸಲು ಎಂದು ತಿಳಿಯಲಾಗಿದೆ.
ಚಿತ್ರ ಕೃಪೆ: ಗೂಗಲ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಆದರೆ ಗೂಗಲ್‌ ನಿರ್ಮಿಸುತ್ತಿರುವ ರೇಡಿಯೋ ಟ್ರಾನ್ಸ್ಮಿಟರ್‌ ಪ್ರಾಜೆಕ್ಟ್‌ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ವಾಣಿಜ್ಯ ಸಂಬಂಧಿತ ವಿಚಾರದಿಂದ ಹೇಳಲು ನಿರಾಕರಿಸಿದೆ.
ಚಿತ್ರ ಕೃಪೆ: mailonline

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ ಕಂಪನಿಯು ರೇಡಿಯೋ ನೆಟ್‌ವರ್ಕ್‌ ಇ-ಬ್ಯಾಂಡ್‌ (71-76 GHz ಮತ್ತು 81-86 GHz) ಮಾಹಿತಿಯನ್ನು ಹಲವು ಮೈಲಿಗಳ ವರೆಗೆ ಪ್ರತಿ ಸೆಕೆಂಡಿಗೆ ಅಧಿಕ ಸಂಖ್ಯೆಯ ಗಿಗಾ ಬೈಟ್ಸ್‌ನಲ್ಲಿ ಟ್ರಾನ್ಸ್ಮಿಟ್ ಮಾಡುವ ಬಗ್ಗೆ ಪರೀಕ್ಷೆ ನಡೆಸುತ್ತಿದೆ.
ಚಿತ್ರ ಕೃಪೆ: Titan Aerospace

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

2015 ರ ಎಫ್‌ಸಿಸಿ ಡಾಕುಮೆಂಟ್‌ ಪ್ರಕಾರ, ಗೂಗಲ್‌ ರೇಡಿಯೋ ಟೆಕ್ನಾಲಜಿಯನ್ನು ಏರ್‌ಕ್ರ್ಯಾಫ್ಟ್‌ 25,000 ft ಒಳಗೊಂಡಂತೆ ಪರೀಕ್ಷೆ ನಡೆಸಲು ಉದ್ದೇಶಿಸಿದೆ ಎನ್ನಲಾಗಿದೆ. ಅಲ್ಲದೇ ಗೂಗಲ್ "ಎಕ್ಸ್‌" ಪ್ರಾಜೆಕ್ಟ್‌ನೊಂದಿಗೆ ಸಹಯೋಗ ಹೊಂದಿದೆ ಎಂದು ಊಹಿಸಲಾಗಿದೆ.

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ನಿಂದ ಮರುಭೂಮಿಯಲ್ಲಿ ರೇಡಿಯೋ ಟ್ರಾನ್ಸ್ಮಿಟರ್‌

ಗೂಗಲ್‌ ಈ ಯೋಜನೆಯನ್ನು 24 ತಿಂಗಳು ಪ್ರಯೋಗ ಮಾಡಲಿದೆ ಎನ್ನಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಖ್ಯಾತ ಟೆಕ್‌ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ?ಪ್ರಖ್ಯಾತ ಟೆಕ್‌ ಲೋಗೋಗಳ ರಹಸ್ಯ ಸಂದೇಶಗಳು ಏನು ಗೊತ್ತೇ?

ನಿಮ್ಮ ರಹಸ್ಯ ಬಯಲು ಮಾಡುವ ಫೇಸ್‌ಬುಕ್, ವಾಟ್ಸಾಪ್ನಿಮ್ಮ ರಹಸ್ಯ ಬಯಲು ಮಾಡುವ ಫೇಸ್‌ಬುಕ್, ವಾಟ್ಸಾಪ್

2015ರ ಗೂಗಲ್‌ ಟಾಪ್‌ ಸರ್ಚ್‌ ಪಟ್ಟಿಯಲ್ಲಿ ಸನ್ನಿಲಿಯೋನ್‌, ಸಲ್ಮಾನ್‌ ಖಾನ್‌2015ರ ಗೂಗಲ್‌ ಟಾಪ್‌ ಸರ್ಚ್‌ ಪಟ್ಟಿಯಲ್ಲಿ ಸನ್ನಿಲಿಯೋನ್‌, ಸಲ್ಮಾನ್‌ ಖಾನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Google is building a mysterious radio transmitter in the desert. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X