Home
ಸುದ್ದಿಜಾಲ

ಉತ್ತಮ ಕೆಲಸ ಹುಡುಕುತ್ತಿದ್ದೀರಾ?..ಹಾಗಿದ್ರೆ ಗೂಗಲ್ ನೀಡಿದೆ ಅತ್ಯುತ್ತಮ ಸೇವೆ!!

ಎಷ್ಟೇ ಚೆನ್ನಾಗಿ ಓದಿದರೂ ಕಾಲೇಜು ಮುಗಿಸಿದ ನಂತರ ಉದ್ಯೋಗ ಹುಡುಕಲು ಅಲೆಯುವ ಪಾಡು ಯಾರಿಗೂ ಬೇಡ.!!

By Bhaskar N J

ಎಷ್ಟೇ ಚೆನ್ನಾಗಿ ಓದಿದರೂ ಕಾಲೇಜು ಮುಗಿಸಿದ ನಂತರ ಉದ್ಯೋಗ ಹುಡುಕಲು ಅಲೆಯುವ ಪಾಡು ಯಾರಿಗೂ ಬೇಡ. ಆದರೆ, ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಈಗಿರುವುದಿಲ್ಲ.! ಹೌದು, ಅಂತರ್ಜಾಲ ದೈತ್ಯ ಗೂಗಲ್ ಉದ್ಯೋಗ ಹುಡುಕುವವರಿಗೆ ಸಹಾಯವಾಗಲು ಹೊಸ ಫೀಚರ್ ಸೇರಿಸಿಕೊಂಡಿದೆ.!!

ಹೌದು, ನೀವು ಓದು ಮುಗಿಸಿದ ನಂತರ ನಿಮ್ಮ ಹತ್ತಿರದಲ್ಲಿಯೇ ಯಾವ ಉದ್ಯೋಗ ಖಾಲಿ ಇದೆ. ಪಡೆಯಲು ಏನೇನು ಅರ್ಹತೆಗಳು ಬೇಕು ಎಂಬುದನ್ನು ಗೂಗಲ್ ನಿಮಗೆ ತಿಳಿಸುತ್ತದೆ.! ಹಾಗಾದರೆ, ಗೂಗಲ್ ಹೊರತಂದಿರುವ ಹೊಸ ಫೀಚರ್ ಏನು? ಏನು ಲಾಭ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. !!

ಉದ್ಯೋಗ-ಹುಡುಕಾಟ ಉದ್ಯಮಕ್ಕೆ ಗೂಗಲ್!!

ಉದ್ಯೋಗ-ಹುಡುಕಾಟ ಉದ್ಯಮಕ್ಕೆ ಗೂಗಲ್!!

ಉದ್ಯೋಗ ಹುಡುಕಲು ಹಲವಾರು ಆನ್‌ಲೈನ್ ಜಾಲತಾಣಗಳಿವೆ. ಅವುಗಳ ರೀತಿಯಲ್ಲಿಯೇ ಗೂಗಲ್ ಕೂಡ ಉದ್ಯೋಗ-ಹುಡುಕಾಟ ಉದ್ಯಮಕ್ಕೆ ಕಾಲಿಟ್ಟಿದೆ. ಹಾಗಾಗಿ, ಇನ್ನು ಗೂಗಲ್ ಮೂಲಕವೇ ನಿಮ್ಮ ಹತ್ತಿರದಲ್ಲಿನ ಉತ್ತಮ ಜಾಬ್ ಹುಡುಕಲು ಸಹಾಯವಾಗುತ್ತದೆ.!!

ಗೂಗಲ್ ಕೆರಿಯರ್ಸ್ (Google Careers)

ಗೂಗಲ್ ಕೆರಿಯರ್ಸ್ (Google Careers)

ಗೂಗಲ್ ಹೊಸದಾಗಿ 'ಗೂಗಲ್ ಕೆರಿಯರ್ಸ್' ಆರಂಭಿಸಿದ್ದು, ಗೂಗಲ್ ಕೆರಿಯರ್ಸ್ ಮೂಲಕ ಉದ್ಯೋಗ ಹುಡುಕಾಟ ಮಾಡಬಹುದಾಗಿದೆ. ಗೂಗಲ್ ಕೆರಿಯರ್ಸ್‌ನಲ್ಲಿ ಉತ್ತಮ ಸೇವೆ ನೀಡುವುದಾಗಿ ಗೂಗಲ್ ಹೇಳಿಕೊಂಡಿದೆ.!!

ಗೂಗಲ್ ಕೆರಿಯರ್ಸ್ ಏಕೆ ಬೆಸ್ಟ್!!

ಗೂಗಲ್ ಕೆರಿಯರ್ಸ್ ಏಕೆ ಬೆಸ್ಟ್!!

ಉದ್ಯೋಗ ಹುಡುಕಲು ಹಲವಾರು ಆನ್‌ಲೈನ್ ಸೈಟ್‌ಗಳಿದ್ದರೂ ಕೂಡ ಸರಿಯಾದ ಮಾಹಿತಿ ಇರುವುದಿಲ್ಲ ಎಂಬ ಅಪವಾದ ಇದೆ. ಗ್ರಾಹಕರನ್ನು ಸೆಳೆಯಲು ಇಂತಹ ಸೈಟ್‌ಗಳು ಜನರಿಗೆ ತಪ್ಪು ಮಾಹಿತಿ ನೀಡುವುದೇ ಹೆಚ್ಚು ಹಾಗಾಗಿ, ಗೂಗಲ್ ಕೆರಿಯರ್ಸ್ ಬೆಸ್ಟ್!!

ಡೈಲಿ ಅಪ್‌ಡೇಟ್ಸ್!!

ಡೈಲಿ ಅಪ್‌ಡೇಟ್ಸ್!!

ಈಗಾಗಲೇ 'ಲಿಂಕ್ಡ್ ಇನ್' ಎಂಬ ಪ್ರೋಫೆಶನಲ್ ಜಾಲತಾಣ ಹೊಂದಿರುವ ಗೂಗಲ್ ಜಾಬ್ ಹುಡುಕುವವರ ಸಮಸ್ಯೆ ಅರಿತಿದೆ. ಹಾಗಾಗಿ, ನಿಜವಾಗಿಯೂ ಲಭ್ಯವಿರುವ ಮತ್ತು ಹೆಚ್ಚು ಬೇಡಿಕೆಯನ್ನು ಹೊಂದಿರುವ ಕೆಲಸಗಳ ಬಗ್ಗೆ ಪ್ರತಿದಿನವೂ ಅಪ್‌ಡೇಟ್ಸ್ ನೀಡುವುದಾಗಿ ಹೇಳಿದೆ.!!

Best Mobiles in India

English summary
Job hunting can be a tedious job in itself but Google is here to make it as easy as a simple search.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+