Home
ಸುದ್ದಿಜಾಲ

ಗೂಗಲ್ ಮ್ಯಾಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ..!

By Lekhaka

ಗೂಗಲ್ ಮ್ಯಾಪ್ ಇಂದಿನ ದಿನದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದಲ್ಲದೇ ಹೆಚ್ಚಿನ ಮಂದಿ ಗೂಗಲ್ ಮ್ಯಾಪ್ ಹೆಚ್ಚಿನ ಬಳಕೆದಾರರನ್ನು ತನ್ನದಾಗಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯ ಆಯ್ಕೆಗಳನ್ನು ತನ್ನ ಬಳಕೆದಾರರಿಗೆ ನೀಡಲು ಗೂಗಲ್ ಮುಂದಾಗಿದೆ. ಹೊಸದಾಗಿ ಕಮ್ಯೂಟ್ ಎನ್ನುವ ಆಯ್ಕೆಯೊಂದನ್ನು ನೀಡಲು ಯೋಜನೆಯನ್ನು ರೂಪಿಸಿದೆ. ಇದು ಡ್ರೈವಿಂಗ್ ಸಂದರ್ಭದಲ್ಲಿ ಬಳಕೆದಾರರಿಗೆ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

ಗೂಗಲ್ ಮ್ಯಾಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ..!


ಹೊಸದಾಗಿ ನೀಡಲಿರುವ ಗೂಗಲ್ ಮ್ಯಾಪ್ ಬಳಕೆದಾರರಿಗೆ ಕಮ್ಯೂಟ್ ಆಯ್ಕೆಯಲ್ಲಿ ಎರಡು ಆಯ್ಕೆಗಳನ್ನು ಕಾಣಬಹುದಾಗಿದೆ. ಒಂದು ಟು ವರ್ಕ್ ಮತ್ತು ಮತ್ತೊಂದು ಟು ಹೋಮ್ ಎನ್ನುವ ಆಯ್ಕೆಗಳನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಡ್ರೈವಿಂಗ್ ಸಂದರ್ಭದಲ್ಲಿ ಇದು ಸಹಾಯವನ್ನು ಮಾಡಲಿದೆ.

ಗೂಗಲ್ ಮ್ಯಾಪ್ ಬಳಕೆಯನ್ನು ಡ್ರೈವಿಂಗ್ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರುವ ಸಂದರ್ಭದಲ್ಲಿ ಡ್ರೈವಿಂಗ್ ಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಗೂಗಲ್ ಮ್ಯಾಪ್ ಬಾಟಮ್ ನಲ್ಲಿ ಈ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಬಳಕೆದಾರರು ಬೇಕಾದದನ್ನು ಸೆಲೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಈ ಎರಡು ಆಯ್ಕೆಗಳನ್ನು ಸೆಲೆಕ್ಟ ಮಾಡಿಕೊಂಡರೆ ಗೂಗಲ್ ಮ್ಯಾಪ್ ತಾನಾಗಿಯೇ ದಾರಿಯನ್ನು ತೋರಿಸಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಸಹಾಯವಾಗಲಿದೆ. ಈಗಾಗಲೇ ಹಲವು ಹೊಸ ಆಯ್ಕೆಗಳನ್ನು ನೀಡಿರುವ ಗೂಗಲ್ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಮ್ಯಾಪ್ ಬಳಕೆಯನ್ನು ಸುಲಭ ಮಾಡಲು ಈ ಸೇವೆಯನ್ನು ನೀಡಲು ಮುಂದಾಗಿದೆ.

ಸದ್ಯಕ್ಕೆ ಈ ಹೊಸ ಮಾದರಿಯ ಆಯ್ಕೆಯೂ ಕೆಲವೇ ಮಂದಿ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ. ಇದನ್ನು ಶೀಘ್ರವೇ ಎಲ್ಲಾ ಮಾದರಿಯ ಬಳಕೆದಾರರಿಗೂ ಈ ಹೊಸ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ. ಸದ್ಯ ಇದು ಟೆಸ್ಟಿಂಗ್ ನಲ್ಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಗೂಗಲ್ ಆಯ್ಕೆಯನ್ನು ಕಾಣಬಹುದಾಗಿದೆ. ಗೂಗಲ್ ಮ್ಯಾಪ್ ಮತ್ತು ಗೂಗಲ್ ಮ್ಯಾಪ್ ಗೋ ಕಾರ್ಯನಿರ್ವಹಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಮೆಮೊರಿಯ ಸ್ಮಾರ್ಟ್ ಫೋನ್ ಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಮ್ಯಾಪ್ ಸಹ ಗೋ ಆವೃತ್ತಿಯಲ್ಲಿ ಲಾಂಚ್ ಆಗಿದೆ.

ಇದಲ್ಲದೇ ಹೊಸ ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ ಗೂಗಲ್ ಮ್ಯಾಪ್ ನಲ್ಲಿ ಬಳಕೆದಾರರಿಗೆ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಆಯ್ಕೆಯನ್ನು ಕಾಣಬಹುದಾಗಿದೆ. ಇದರು ಬಳಕೆದಾರರಿಗೆ ಸಲುವಾಗಿ ವಾಹನವನ್ನು ಚಲಾಯಿಸಲು ಸಹಾಯವನ್ನು ಮಾಡಲಿದೆ.

Best Mobiles in India

English summary
Google Maps’ new feature will simplify your Commute. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+