ಗೂಗಲ್‌ನಿಂದ "ಏರಿಯಾ 6" ನಿಗೂಢತೆ ಬಯಲು: ಡ್ರೋನ್‌ಗಳ ಪರೀಕ್ಷೆ

By Suneel
|

ಗೂಗಲ್‌ನ "ಏರಿಯಾ 51" ಬಗ್ಗೆ ಬಹುಸಂಖ್ಯಾತರು ಕೇಳಿರಬಹುದು. ಏರಿಯಾ 51' ಎಂಬುದು ಮಾನವರು ವಾಸಿಸುವ ಪ್ರದೇಶಕ್ಕಿಂತ ಅಧಿಕ ದೂರದ ಪ್ರದೇಶ. ಹಲವು ಪಿತೂರಿ ಸಿದ್ದಾಂತಿಗಳು 'ಏರಿಯಾ 51' ಎಂಬುದು ಏಲಿಯನ್‌ ಇರಬಹುದಾದ ಪ್ರದೇಶ ಎಂತಲೂ ಹೇಳಿದ್ದಾರೆ. ಆದರೆ ಈಗಿನ ಹೊಸ ಕುತೂಹಲಕಾರಿ ಸುದ್ದಿ ಎಂದರೆ ಗೂಗಲ್‌ ಮ್ಯಾಪ್ಸ್‌ "ಏರಿಯಾ 51" ಪ್ರದೇಶದ ಉತ್ತರದಿಕ್ಕಿನ 12 ಕಿಲೋ ಮೀಟರ್‌ ದೂರದಲ್ಲಿ ಹೆಚ್ಚು ವಿಲಕ್ಷಣ ಪ್ರದೇಶಗಳು ಇವೆ ಎಂಬುದನ್ನು ಫೋಟೋ ಸಹಿತ ಬಹಿರಂಗ ಪಡಿಸಿದೆ. ಅಲ್ಲದೇ ಅದನ್ನು "ಏರಿಯಾ 6" ಎಂದು ಹೇಳಲಾಗಿದೆ.

'ಏರಿಯಾ 6'ಗೆ ಸಂಬಂಧಿಸಿದ ಗೂಗಲ್‌ ಅರ್ಥ್‌ ಫೋಟೋಗ್ರಾಫ್‌ಗಳು ಈಗ ಗಂಭೀರ ಚರ್ಚೆಯನ್ನು ಆನ್‌ಲೈನ್‌ನಲ್ಲಿ ಪಡೆದಿದೆ ಎನ್ನಲಾಗಿದೆ. ಅಲ್ಲದೇ ಗೂಗಲ್‌ ತನ್ನ ರಹಸ್ಯ ಡ್ರೋನ್‌ಗಳ ಪ್ರಯೋಗಕ್ಕಾಗಿ ಈ ಸ್ಥಳವನ್ನು ಬಳಸಿಕೊಂಡಿದೆ. ಗೂಗಲ್‌ ಬಹಿರಂತಪಡಿಸಿದ "ಏರಿಯಾ 6" ನಿಗೂಢ ಪ್ರದೇಶವಾದರೂ ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

1

1

"ಏರಿಯಾ 51" ಪ್ರದೇಶದಂತೆ ಈಗ ಪತ್ತೆಯಾಗಿರುವ ನಿಗೂಢ ಪ್ರದೇಶ "ಏರಿಯಾ 6" ಫೋಟೋಗ್ರಾಫ್‌ ಇದು.

2

2

ಅಮೇರಿಕದ ನೆವಾಡಾ ರಾಷ್ಟ್ರೀಯ ಸುರಕ್ಷತೆ ಪ್ರದೇಶದಲ್ಲಿ 'ಏರಿಯಾ 6' ಇದೆ. 1940-1950 ರಲ್ಲಿ ಹಲವು ಭೂಗತ ಅಣು ಸ್ಫೋಟಗಳು ನಡೆದಿದ್ದವು.

3

3

'ಏರಿಯಾ 6' ನಿಗೂಢ ಪ್ರದೇಶದ ಮೇಲ್ಮೈಯನ್ನು ನೋಡಿದ ನಂತರ ನ್ಯಾಷನಲ್‌ ಸೆಕ್ಯುರಿಟಿ ಏಜೆನ್ಸಿ ಅದರ ಬಗ್ಗೆ ಯಾವುದೇ ವಿಶ್ಲೇಷಣೆ ನೀಡಲಿಲ್ಲ.

4

4

ಪ್ರಸ್ತುತದಲ್ಲಿ 'ಏರಿಯಾ 6' ರಕ್ಷಣಾ ಇಲಾಖೆ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಬಳಕೆಮಾಡಿಕೊಳ್ಳುತ್ತಿದೆ.

5

5

"ಗೂಗಲ್‌ ತನ್ನ ರಹಸ್ಯ ಡ್ರೋನ್‌ಗಳ ಸೆನ್ಸಾರ್‌ ಪರೀಕ್ಷೆಗಾಗಿ ಇಲ್ಲಿಗೆ ಬಂದಿದೆ. ಅಲ್ಲದೇ ಸೆನ್ಸಾರ್‌ ಅಭಿವೃದ್ದಿಯ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಅಣು ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುತ್ತದೆ" ಎಂದು ಎನ್‌ಎನ್‌ಎಸ್‌ಎ ವಕ್ತಾರ ಡಾರ್ವಿನ್‌ ಮೊರ್ಗನ್‌ ಹೇಳಿದ್ದಾರೆ.

6

ಇತ್ತೀಚೆಗೆ 'ಏರಿಯಾ 51' ಪ್ರದೇಶದಲ್ಲಿ ಏಲಿಯನ್ ಕಾಣಿಸಿಕೊಂಡಿತ್ತು ಎನ್ನಲಾದ ವೀಡಿಯೋ ಸಹ ನೋಡಿ.
ವೀಡಿಯೋ ಕೃಪೆ :EnterViral

7

7

ಅಮೇರಿಕದ ನೆವಾಡಾ ಪ್ರದೇಶದಲ್ಲಿರುವ 'ಏರಿಯಾ 51'ಗೆ ಯಾರು ಸಹ ಹೋಗಬಾರದು ಎಂದು ಎಚ್ಚರಿಕೆ ನೀಡಿರುವ ನಿಗೂಢ ಪ್ರದೇಶದ ನಾಮಫಲಕಗಳು.

8

8

ಬೈಕ್‌ ರೈಡರ್‌ಗಳು ಎಚ್ಚರಿಕೆ ನಾಮಫಲಕಗಳನ್ನು ಮೀರಿ ನಿಗೂಢ ಪ್ರದೇಶಕ್ಕೆ ಹೋಗಿತ್ತಿರುವ ದೃಶ್ಯ.

9

9

ಮಾನವತೀತ ಚಟುವಟಿಕೆಗಳು ನೆಡೆಯುವ ಪ್ರದೇಶದ ಚಿತ್ರ 'ಏರಿಯಾ 51'.

10

10

2016 ರಲ್ಲಿ 'ಏರಿಯಾ 51' ನಲ್ಲಿ ಕಾಣಿಸಿಕೊಂಡ UFO.

ಗಿಜ್‌ಬಾಟ್‌

ಗಿಜ್‌ಬಾಟ್‌

ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟುಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು

ಇಂಟರ್ನೆಟ್‌ನಲ್ಲಿ ಗದ್ದಲವೆಬ್ಬಿಸಿದ ಟಾಪ್ ಕ್ರಿಯಾತ್ಮಕ ಅನ್ವೇಷಣೆಗಳುಇಂಟರ್ನೆಟ್‌ನಲ್ಲಿ ಗದ್ದಲವೆಬ್ಬಿಸಿದ ಟಾಪ್ ಕ್ರಿಯಾತ್ಮಕ ಅನ್ವೇಷಣೆಗಳು

ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?ವಿಜ್ಞಾನಿಗಳಿಂದ ಸಂಪೂರ್ಣ ಆಮ್ಲಜನಕವಿರುವ ನಕ್ಷತ್ರ ಪತ್ತೆ: ಭೇಟಿ ಯಾವಾಗ?

ಗೂಗಲ್ ಅರ್ಥ್‌ನಿಂದ ಬಹಿರಂಗಗೊಂಡ ಪ್ರಪಂಚದ ರಹಸ್ಯ ತಾಣಗಳುಗೂಗಲ್ ಅರ್ಥ್‌ನಿಂದ ಬಹಿರಂಗಗೊಂಡ ಪ್ರಪಂಚದ ರಹಸ್ಯ ತಾಣಗಳು

Best Mobiles in India

Read more about:
English summary
Google Maps Reveal Mysterious Facility “Area 6” Close To Area 51 Used For Testing Secret Drones. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X