Subscribe to Gizbot

ಮೊಬೈಲ್ಸ್ ಬೋನಾನ್ಜ ಸೇಲ್ ಇಂದಿಗೆ ಕೊನೆ!..ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!!

Written By:

ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೋನಾನ್ಜ ಸೇಲ್‌ನಲ್ಲಿ ಮಾರುಕಟ್ಟೆಯಲ್ಲಿರುವ ಎಲ್ಲಾ ಟ್ರೆಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಸಾಕಷ್ಟು ಡಿಸ್ಕೌಂಟ್ಸ್ ನೀಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಬ್ಬವಾಗಿದ್ದ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟದ ಸುರಿಮಳೆಯಾಗಿದೆ.! ಹಾಗೆಯೇ, ಮೊಬೈಲ್ಸ್ ಬೋನಾನ್ಜ ಸೇಲ್ ಇಂದು ಕೊನೆಯಾಗುತ್ತಿದೆ.!!

ಹೌದು, ಫ್ಲಿಪ್‌ಕಾರ್ಟ್ ಆಯೋಜಿಸಿದ್ದ ಮೂರು ದಿನಗಳ ಬೋನಾನ್ಜ ಸೇಲ್ ಇಂದಿಗೆ ಕೊನೆಯಾಗುತ್ತಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಖರೀದಿದಾರಿಗೆ ಖಂಡಿತವಾಗಿ ಅತ್ಯುತ್ತಮ ಆಫರ್ ಆಗಿರುವ ಬೋನಾನ್ಜ ಸೇಲ್ ಬಗ್ಗೆ ಮತ್ತೊಮ್ಮೆ ಎಚ್ಚರಿಸಲು ಈ ಲೇಖನ ನೀಡುತ್ತಿದದ್ದೇವೆ.!! ಹಾಗಾದರೆ, ಇಂದು ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಪಿಕ್ಸೆಲ್ 2, ಪಿಕ್ಸೆಲ್ 2 ಎಕ್ಸ್ಎಲ್!!

ಗೂಗಲ್ ಪಿಕ್ಸೆಲ್ 2, ಪಿಕ್ಸೆಲ್ 2 ಎಕ್ಸ್ಎಲ್!!

ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬೊನಾನ್ಜ ಸೇಲ್‌ನಲ್ಲಿ ಭಾರೀ ಈ ಡಿಸ್ಕೌಂಟ್ಸ್ ನೀಡಲಾಗುತ್ತಿದೆ. ಗೂಗಲ್ ಪಿಕ್ಸೆಲ್ 2 ಮತ್ತು ಪಿಕ್ಸೆಲ್ 2 ಎಕ್ಸ್ಎಲ್ ಫೋನ್ ಬೆಲೆಗಳು 39,999 ರೂಪಾಯಿಗಳಿಂದ ಆರಂಭವಾಗಲಿದ್ದು, ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 8,000.ರೂ. ಹೆಚ್ಚು ಡಿಸ್ಕೌಂಟ್ಸ್ ನೀಡಲಾಗಿದೆ.!!

ಹಾನರ್ 6ಎಕ್ಸ್!!

ಹಾನರ್ 6ಎಕ್ಸ್!!

ಶಿಯೋಮಿ ರೆಡ್‌ಮಿ ನೋಟ್ 4ಗೆ ನೇರಾನೇರ ಸೆಡ್ಡು ಹೊಡೆಯುವ ಹಾನರ್ 6ಎಕ್ಸ್ 3GB ವೆರಿಯಟ್ ಫೋನ್ ಮೇಲೆ ಭರ್ಜರಿ 2000 ರೂ. ಡಿಸ್ಕೌಂಟ್ಸ್ ನಿಡಲಾಗಿದೆ.!! ಡ್ಯುಯಲ್ ಕ್ಯಾಮೆರಾ ಹೊಂದಿರುವ ಹಾನರ್ 6ಎಕ್ಸ್ ಫೋನ್ ಇದೀಗ ಕೇವಲ 9,999 ರೂಪಾಯಿಗಳಿಗೆ ಲಭ್ಯವಿದೆ.!!

ಇನ್ಫಿನಿಕ್ಸ್ ನೋಟ್ 4!!

ಇನ್ಫಿನಿಕ್ಸ್ ನೋಟ್ 4!!

ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಪೀಚರ್ಸ್ ಹೊಂದಿರುವ ಇನ್ಫಿನಿಕ್ಸ್ ನೋಟ್ 4 ಸ್ಮಾರ್ಟ್‌ಫೋನ್ ಮೇಲೆ 1000 ಡಿಸ್ಕೌಂಟ್ಸ್ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮತ್ತೊಮದು ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 4 ಬೆಲೆ ಇದೀಗ 7,999 ರೂಪಾಯಿಗಳಾಗಿದ್ದು, ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್!!

ಮೊಟೊ ಸಿ ಪ್ಲಸ್!!

ಮೊಟೊ ಸಿ ಪ್ಲಸ್!!

ಅತ್ಯಂತ ಕಡಿಮೆ ಬೆಲೆಯ ಭಾರತದ ಬೆಸ್ಟ್ 4G ಫೋನ್‌ ಎಂಬ ಹೆಗ್ಗಳಿಕೆ ಪಡೆದಿರುವ ಮೊಟೊ ಸಿ ಪ್ಲಸ್ ಸ್ಮಾರ್ಟ್‌ಫೋನ್ ಮೇಲೆ 1000 ರೂ. ಡಿಸ್ಕೌಂಟ್ಸ್ ನೀಡಲಾಗಿದ್ದು, ಮೊಬೈಲ್ಸ್ ಬೊನಾನ್ಜ ಸೇಲ್‌ನಲ್ಲಿ ಕೇವಲ 5,999 ರೂಪಾಯಿಗಳಿಗೆ ಮೊಟೊ ಸಿ ಪ್ಲಸ್ ಖರೀದಿಸಬಹುದು.!! ಹೆಚ್‌ಡಿಎಫ್‌ಸಿ ಗ್ರಾಹಕರಿಗೆ 10% ಇನ್‌ಸ್ಟೆಂಟ್ ಡಿಸ್ಕೌಂಟ್ಸ್ ಸಹ ಲಭ್ಯವಿದೆ.!!

ಶಿಯೋಮಿ ಮೈ ಎ1!!

ಶಿಯೋಮಿ ಮೈ ಎ1!!

ಭಾರತದಲ್ಲಿ ಪ್ರಸ್ತುತ ಟ್ರೆಂಡ್‌ನಲ್ಲಿರುವ ಸ್ಮಾರ್ಟ್‌ಫೋನ್ ಶಿಯೋಮಿ ಮೈ ಎ1 ಮೇಲೆ ಡಿಸ್ಕೌಂಟ್ಸ್ ನೀಡಲಾಗಿದೆ. ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾನ್ಜ ಸೇಲ್‌ನಲ್ಲಿ ಮೈ ಎ1 ಫೋನ್ ಕೇವಲ 12,999 ರೂ.ಗಳಿಗೆ ಲಭ್ಯವಿದ್ದು, 2000 ರೂ. ಇನ್‌ಸ್ಟಂಟ್ ಡಿಸ್ಕೌಂಟ್ಸ್ ನೀಡಲಾಗಿದೆ.!!

ಮೊಟೊ ಜಿ 5 ಪ್ಲಸ್!!

ಮೊಟೊ ಜಿ 5 ಪ್ಲಸ್!!

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೋಟೋ ಜಿ 5 ಪ್ಲಸ್ ಸ್ಮಾರ್ಟ್‌ಫೋನ್ ಮೇಲೆ 4GB RAM ವೆರಿಯಂಟ್ ಸ್ಮಾರ್ಟ್‌ಫೋನ್ ಅನ್ನು ಕೇವಲ 9,999 ರೂಪಾಯಿಗಳಿಂದ ಮಾರಾಟಕ್ಕಿಡಲಾಗುತ್ತಿದೆ.!! 13,999 ರೂ ಬೆಲೆ ಹೊಂದಿದ್ದ ಮೋಟೋ ಜಿ 5 ಪ್ಲಸ್ ಫೋನ್ ಮೇಲೆ 4000ರೂ. ಡಿಸ್ಕೌಂಟ್ಸ್ ನೀಡುತ್ತಿರುವುದು ಮೊಬೈಲ್ ಪ್ರಿಯರಿಗೆ ಸುಗ್ಗಿ ಎನ್ನಬಹುದು!!

ರೆಡ್ಮಿ ನೋಟ್ 4 (4 ಜಿಬಿ)

ರೆಡ್ಮಿ ನೋಟ್ 4 (4 ಜಿಬಿ)

ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಮತ್ತೊಂದು ಅದ್ಬುತ ಫೋನ್ 4 ಜಿಬಿ ವೆರಿಯಂಟ್ ರೆಡ್ಮಿ ನೋಟ್ 4 ಸ್ಮಾರ್ಟ್‌ಫೋನ್ ಕೇವಲ 10,999 ರೂಪಾಯಿಗಳಿಗೆ ಮಾರಟಕ್ಕಿದೆ.!! ರೆಡ್ಮಿ ನೋಟ್ 4 ಸ್ಮಾರ್ಟ್‌ಫೋನ್‌ ಖರೀದಿಸುವ ಆಸೆ ಹೊಂದಿದ್ದ ಮೊಬೈಲ್ ಪ್ರಿಯರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7!!

ಪ್ರಸ್ತುತ 33 ಸಾವಿರಕ್ಕಿಂತ ಹೆಚ್ಚು ಬೆಲೆಯನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7 ಫೋನ್ ಮೇಲೆ ಬೊನಾನ್ಜ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್ಸ್ ನೀಡಲಾಗಿದೆ.!! ಈ ಸೇಲ್‌ನಲ್ಲಿ ಕೇವಲ 26,990 ರೂಪಾಯಿಗಳಿಗೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌7 4GB ವೆರಿಯಂಟ್ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to Sharing a Mobile Data Connection with Your PC (KANNADA)

 

English summary
if you buy the phone from Flipkart during its promotional 2018 Mobiles Bonanza sale, you can get it for Rs 39,999. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot