ಗೂಗಲ್ ಪ್ಲೇ ಸ್ಟೋರ್‌ಗೆ ಸಿನೆಮಾ ಬಂತು
ಆಂಡ್ರಾಯ್ಡ್ ಸಾಧನಗಳನ್ನು ಬಳಸುವವರಿಗೆ ಒಂದು ಗುಡ್‌ನ್ಯೂಸ್ .ಇನ್ನು ಮುಂದೆ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಫಿಲ್ಮ್ ನೋಡಬಹುದು. ಮಾರುಕಟ್ಟೆಯ ದರಕ್ಕಿಂತ ನೀವು ಕಡಿಮೆ ದರದಲ್ಲಿ ಬಿಗ್ ಹಿಟ್ ಚಿತ್ರಗಳಾದ ಏಕ್ತಾ ಟೈಗರ್,ಬಂಟಿ ಔರ್ ಬಬ್ಲಿ,ಧೂಮ್ ಸೇರಿದಂತೆ ಹಲವಾರು ಹಿಂದಿ ಮತ್ತು ಇಂಗ್ಲಿಷ್ ಚಲನಚಿತ್ರಗಳನ್ನು ವೀಕ್ಷಿಸಬಹುದು.
ಭಾರತ ಮತ್ತು ಮೆಕ್ಸಿಕೋದಲ್ಲಿ ಗೂಗಲ್ ಇಂದಿನಿಂದ ಬಾಡಿಗೆ ದರದಲ್ಲಿ ಸೇವೆ ನೀಡಲು ಆರಂಭಿಸಿದ್ದು, ಗ್ರಾಹಕರು ಎರಡು ಬಗೆಯಲ್ಲಿ ಚಲನಚಿತ್ರಗಳನ್ನು ವೀಕ್ಷಣೆ ಮಾಡಬಹುದು. ಒಂದನೇಯದಾಗಿ ಗ್ರಾಂಟ್ ಅವಧಿಯಲ್ಲಿ ಚಲನ ಚಿತ್ರ ಖರೀದಿಸಿದ್ರೆ ಮೂವತ್ತು ದಿನಗಳವರೆಗೆ ಚಲನಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದ್ದು,ಈ ಸಮಯದಲ್ಲಿ ಗ್ರಾಹಕರು ಎಷ್ಟು ಭಾರಿ ಬೇಕಾದ್ರೂ ಚಲನಚಿತ್ರ ವೀಕ್ಷಿಸಬಹುದು. ಒಂದು ವೇಳೆ ನೀವು ಇದನ್ನು ಒಂದು ದಿನದ ಬಾಡಿಗೆ ಪಡೆದು ಖರೀದಿಸಿದ್ರೆ ಖರೀದಿಸಿದ ಸಮಯದಿಂದ ಹಿಡಿದು 24 ಗಂಟೆಯವರಗೆ ಚಲನಚಿತ್ರವನ್ನು ವೀಕ್ಷಣೆ ಮಾಡಬಹುದು ಎಂದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತಿಳಿಸಿದೆ.
ಹಾಗಾದ್ರೆ ಯಾವ ಯಾವ ಸೂಪರ್ ಹಿಟ್ ಚಲನಚಿತ್ರಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುತ್ತದೆ ಎಂಬುದಕ್ಕೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು
ಡೌನ್‌ಲೋಡ್ - ಗೂಗಲ್ ಪ್ಲೇಸ್ಟೋರ್

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಚಲನಚಿತ್ರಗಳು



Click it and Unblock the Notifications








