Subscribe to Gizbot

ಐಓಎಸ್‌ ಅನ್ನು ಹಿಂದಿಕ್ಕಿದ ಗೂಗಲ್ ಪ್ಲೇ ಸ್ಟೋರ್

Written By:

ಆಪಲ್‌ಅಪ್ಲಿಕೇಶನ್ ಸ್ಟೋರ್‌ಗಿಂತಲೂ 50% ದಷ್ಟು ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈಗ ದ್ವಿಗುಣಗೊಂಡಿದ್ದು ಹೆಚ್ಚಿನ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ.

ಐಓಎಸ್‌ ಅನ್ನು ಹಿಂದಿಕ್ಕಿದ ಗೂಗಲ್ ಪ್ಲೇ ಸ್ಟೋರ್

ಇನ್ನು ಐಓಎಸ್, ಅಮೆಜಾನ್‌ ಅಪ್ಲಿಕೇಶನ್ ಸ್ಟೋರ್‌ಗಿಂತಲೂ ಆಂಡ್ರಾಯ್ಡ್ ಗೂಗಲ್ ಪ್ಲೇ ನಲ್ಲಿ ಅಪ್ಲಿಕೇಶನ್ ಸಂಖ್ಯೆ ಹೆಚ್ಚಾಗಿದ್ದು 2014 ರಲ್ಲಿ ಇದರ ಮೂಲಕ ವಿತರಿಸಿರುವ ಅಪ್ಲಿಕೇಶನ್ ಸಂಖ್ಯೆ ಎರಡು ಪಟ್ಟು ಹೆಚ್ಚಳವಾಗಿದೆ. ಇನ್ನು ವಿಶ್ಲೇಷಕ ಕಂಪೆನಿ 'ಆಪ್ ಅನ್ನಿ' ಹೇಳುವಂತೆ ಐಓಎಸ್ ಅಪ್ಲಿಕೇಶನ್ ಸ್ಟೋರ್‌ಗಿಂತಲೂ ಗೂಗಲ್ ಪ್ಲೇನಲ್ಲಿ ಹೆಚ್ಚಿನ ಅಪ್ಲಿಕೇಶನ್‌ಗಳಿವೆ.

ಜಾಗತಿಕವಾಗಿ ಐಓಎಸ್‌ಗಿಂತಲೂ ಆಂಡ್ರಾಯ್ಡ್ ಹೆಚ್ಚು ಮಾರುಕಟ್ಟೆ ಹಂಚಿಕೆಗಳನ್ನು ಒಳಗೊಂಡಿದೆ. ಇದರಿಂದಾಗಿ ಹೆಚ್ಚಿನ ಡೆವಲಪರ್‌ಗಳು ಸೈಟ್‌ನತ್ತ ಆಕರ್ಷಿತರಾಗಿ ಭೇಟಿ ನೀಡುತ್ತಿದ್ದಾರೆ. ಡೆವಲಪರ್‌ಗಳಿಗಾಗಿ ಹೊಸ ಹೊಸ ಅಪ್ಲಿಕೇಶನ್‌ಗಳನ್ನು ರಚಿಸುತ್ತಿದ್ದು ಡೆವಲರ್‌ಗಳಿಗಾಗಿ ಈ ಹೊಸ ಅಪ್ಲಿಕೇಶನ್‌ಗಳನ್ನು ಸರಳಗೊಳಿಸುತ್ತಿದೆ.

English summary
The number of apps in the Google Play Store grew by more than 50% last year, outpacing Apple's App Store for the first time, according to a new report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot