Home
ಸುದ್ದಿಜಾಲ

ಇನ್ನು ಮುಂದೆ ಯಾವುದೇ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಕಾಯುವ ಅವಶ್ಯಕತೆ ಇಲ್ಲ..!

By Lekhaka

ಗೂಗಲ್ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಲು ಎಲ್ಲಾ ಮಾದರಿಯಲ್ಲಿಯೂ ಪ್ರಯತ್ನ ನಡೆಸುತ್ತಿದೆ. ಸದ್ಯ ಮಹಾನಗರಗಳಲ್ಲಿ ವಿಕೇಂಡ್ ನಲ್ಲಿ ಯಾವುದಾರು ಖ್ಯಾತ ಹೋಟೆಲಿಗೆ ಹೋಗಬೇಕೆಂದರೆ ಅಲ್ಲಿ ಹೋಗಿ ಕ್ಯೂನಲ್ಲಿ ನಿಲ್ಲ ಬೇಕು. ಗೂಗಲ್ ಈ ಸಮಸ್ಯೆಗೆ ವಿದಾಯ ಹೇಳಲು ಮುಂದಾಗಿದೆ.

ಇನ್ನು ಮುಂದೆ ಯಾವುದೇ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಕಾಯುವ ಅವಶ್ಯಕತೆ ಇಲ್ಲ..!

ಗೂಗಲ್ ರೆಸ್ಟೊರೆಂಟ್ ಗಳಲ್ಲಿ ಎಷ್ಟು ಸಮಯ ಕಾಯಬೇಕಾಗುತ್ತದೆ ಎನ್ನುವುದನ್ನು ತಮ್ಮ ಗೂಗಲ್ ಸರ್ಚ್ ಮತ್ತು ಗೂಗಲ್ ಮ್ಯಾಪ್ ನಲ್ಲಿ ತೋರಿಸುವ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈ ಹೊಸ ಆಯ್ಕೆಯೂ ನಿಮ್ಮ ನೆಚ್ಚಿನ ರೆಸ್ಟೋರೆಂಟ್ ಗಳಲ್ಲಿ ಕಾಯಬೇಕಾದ ಅವಧಿಯನ್ನು ತೋರಿಸಲಿದೆ.

ಇದು ಗೂಗಲ್ ನೀಡುತ್ತಿರುವ ಬೆಸ್ಟ್ ಸೇವೆಗಳಲ್ಲಿ ಒಂದಾಗಲಿದೆ. ವಿಶ್ವದಲ್ಲಿ ಇರುವ ಎಲ್ಲಾ ರೆಸ್ಟೋರೆಂಟ್ ಗಳ ವೆಯ್ಟಿಂಗ್ ಟೈಮ್ ಅನ್ನು ತೋರಿಸಲಿದೆ. ಇದರಿಂದ ಗ್ರಾಹಕರು ಬೇರೆ ರೆಸ್ಟೋರೆಂಟ್ ಅನ್ನು ಹುಡುಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ.

ಇದಲ್ಲದೇ ಯಾವ ಟೈಮ್ ನಲ್ಲಿ ಕಡಿಮೆ ಕಾಯುವಿಕೆಯ ಅವಧಿ ಮತ್ತು ಯಾವ ಅವಧಿಯಲ್ಲಿ ಹೆಚ್ಚು ಕಾಲ ಕಾಯಬೇಕು ಎನ್ನುವುದನ್ನು ತಿಳಿಸಲಿದೆ. ಇದರಿಂದ ನಿಮ್ಮ ಸಮಯವು ಉಳಿತಾಯವಾಗಲಿದೆ. ಅಲ್ಲದೇ ಹೆಚ್ಚಿನ ರೆಸ್ಟೋರೆಂಟ್ ಗಳನ್ನು ಹುಡುಕಲು ಸಹಾಯ ಮಾಡಲಿದೆ.

ಈ ವಿಷಯವನ್ನು ಗೂಗಲ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ಹಸಿದ ಸಮಯದಲ್ಲಿ ಯಾವ ರೆಸ್ಟೋರೆಂಟ್ ಕಡಿಮೆ ಕಾಯುವಿಕೆಯ ಅವಧಿಯನ್ನು ಹೊಂದಿದೆ ಎನ್ನುವುದನ್ನು ತಿಳಿಸುಕೊಳ್ಳಲು ಇದು ಸಹಾಯಕಾರಿಯಾಗಲಿದೆ.

Best Mobiles in India

English summary
Google is all set to roll out wait times at restaurants on Google Search and Maps soon. This feature will show you the estimated wait times.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+