ಸ್ಯಾಮ್ಸಂಗ್‌ನ ಅಲ್ಟ್ರಾ ಸ್ಲಿಮ್‌ ಕ್ರೋಮ್‌ಬುಕ್‌ ಹೀಗಿದೆ ನೋಡಿ

By Vijeth Kumar Dn
|

large-1

large-1

large-1
large-2

large-2

large-2
large-3

large-3

large-3
large-6

large-6

large-6
large-7

large-7

large-7
large-8

large-8

large-8

ಗೂಗಲ್‌ ತನ್ನಯ ಸ್ಲಿಮ್‌ ಹಾಗೂ ಸ್ಲೀಕ್‌ ಡಿಸೈನ್‌ನ ಸ್ಯಾಮ್ಸಂಗ್‌ ಕ್ರೋಮ್‌ಬುಕ್‌ ಬಿಡುಗಡೆ ಮಾಡಿದ್ದು. 11.6 ಇಂಚಿನ ಸ್ಕ್ರೀನ್‌ ಹೊಂದಿರುವ ಕ್ರೋಮ್‌ ಬುಕ್‌ನ ವಿನ್ಯಾಸವು ಎಲ್ಲರ ಗಮನ ತನ್ನತ ಸೆಳೆಯುವಷ್ಟು ಆಕರ್ಷಕವಾಗಿದೆ. ಅಂದಹಾಗೆ ನೂತನ ಕ್ರೋಮ್ ಬಕ್‌ನಲ್ಲಿ ARM ಕಾರ್ಟೆಕ್ಸ್‌ 15 ಪ್ರೊಸೆಸರ್‌ ನೀಡಲಾಗಿದೆ ಹಾಗೂ 3 GB RAM ಸೇರಿದಂತೆ 16 GB ಫ್ಲಾಷ್‌ ಸ್ಟೋರೇಜ್‌ ಕೂಡಾ ಹೊಂದಿರುವುದರಿಂದ ಬಳಕೆದಾರರಿಗೆ ಹೆಚ್ಚಿನ ಸ್ಪೀಡ್‌ ನೀಡುತ್ತದೆ.

ನೀವು ಹೆಚ್ಚು ಪ್ರಯಾಣ ಮಾಡುವರಾದೆ ಅಥವಾ ಹೆಚ್ಚು ಕಾಲ ಸ್ನೇಹಿತರೊಂದಿಗೆ ವಿಡಿಯೋ ಚಾಟ್‌ ಮಾಡುವುದನ್ನು ಇಷ್ಟ ಪಡುವುದಾದರೆ ಕ್ರೋಮ್‌ ಬುಕ್‌ ನಿಮಗೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಲ್ಯಾಪ್‌ಟಾಪ್‌ ಹಾಗೂ ಅಲ್ಟ್ರಾಬುಕ್‌ಗಳು ಕೇವಲ ಭಾರ ಮಾತ್ರವಲ್ಲ ಅವುಗಳ ಗಾತ್ರ ಕೂಡ ದೊಡ್ಡದಾಗಿರುತ್ತದೆ. ಇದಲ್ಲದೆ ನೂತನ ಗೂಗಲ್‌ ಕ್ರೊಮ್‌ ಬಕ್‌ನಲ್ಲಿ 100GB ಯ ಕ್ಲೌಡ್‌ ಸ್ಟೋರೇಜ್‌ ಕೂಡಾ ನೀಡಲಾಗಿದ್ದು ಇದರ ಬ್ಯಾಟರಿ ಬ್ಯಾಕಪ್‌ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಎಲ್ಲಾ ಲ್ಯಾಪ್‌ಟಾಪ್‌ಗಳಿಗಿಂತಲೂ ಉತ್ತಮವಾಗಿದೆ. ಅಂದಹಾಗೆ ಈ ನೂತನ ಕ್ರೋಮ್‌ಬುಕ್‌ ಭಾರತದಲ್ಲಿ ಇನ್ನೂ ಲಭ್ಯವಿಲ್ಲ.

ಗೂಗಲ್‌ ಕ್ರೋಮ್‌ಬುಕ್‌ನ ಫೀಚರ್ಸ್‌ ಹೀಗಿದೆ.

  • 11.6 ಇಂಚಿನ ಸ್ಕ್ರೀನ್‌, 1366×768 ಸ್ಕ್ರೀನ್‌ ರೆಸೆಲ್ಯೂಷನ್‌.

  • 0.8 ಇಂಚು ದಪ್ಪ ಹಾಗೂ 1.1 ಕಿಲೋ ತೂಕವಿದೆ.

  • 6.5 ಗಂಟೆಯ ಬ್ಯಾಟರೀ ಬ್ಯಾಕಪ್‌.

  • 100 GB ಗೂಗಲ್‌ ಡ್ರೈವ್‌ ಕ್ಲೌಡ್‌ ಸ್ಟೋರೇಜ್‌.

  • ವೈ-ಫೈ ಬೆಂಬಲಿತ.

  • VGA ಕ್ಯಾಮೆರಾ.

  • 1 USB 3.0 ಪೋರ್ಟ್‌ ಹಾಗೂ ಒಂದು 2.0 USB ಪೋರ್ಟ್‌ ಹೊಂದಿದೆ.

  • HDMI ಪೋರ್ಟ್‌.

  • 3.0 ಬ್ಲೂಟೂತ್‌ ಸಪೋರ್ಟ್‌.

  • ಬೆಲೆ- ಅಮೆಏರಿಕಾದ ಮಾರುಕಟ್ಟೆ ದರ ಅನ್ವಯ 249 ಡಾಲರ್‌ (13,379 ರೂ.)
Read In English...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X