ಗೂಗಲ್ ಮೂಡಿಸಿದ ವ್ಯಾಲೆಂಟೈನ್ ಡೇ ಗಿಫ್ಟ್

ವ್ಯಾಲೆಂಟೈನ್ ಡೇ ಹತ್ತಿರ ಬರುತ್ತಿದ್ದಂತೆ ಹಲವಾರು ವೆಬ್ ಸೈಟ್ ಗಳು ಹೊಸ ಹೊಸ ಆಫಾರ್ ಗಳನ್ನ ಕೊಡುತ್ತಿವೆ. ಪ್ರೇಮಿಗಳು ಎಂದಮೇಲೆ ತುಂಬಾ ತಲೆ ಓಡಿಸುವರುಇದ್ದೇ ಇರುತ್ತಾರಲ್ಲವೆ. ಅದೇ ರೀತಿ ಗೂಗಲ್ ನಲ್ಲಿ ಒಬ್ಬ ಗಣಿತದ ಈಕ್ವೇಶನ್ ಅನ್ನ ವ್ಯಾಲೆಂಟೈನ್ ಡೇ ಗಾಗಿಸೃಷ್ಟಿಸಿದ್ದಾನೆ.
ಅದನ್ನ ನೀವು ಗೂಗಲ್ ನ ಸರ್ಚ್ ಬಾಕ್ಸ್ ಗೆ ಕಾಪಿ ಮಾಡಿಹಾಕಿದರೆ ಸಾಕು ಹೃದಯದ ರೂಪ ಕೊಡುವ ಗ್ರಾಫ್ ಮೂಡುತ್ತದೆ.
ನಿಮ್ಮ ಗೆಳೆಯ/ ಗೆಳತಿಗೆ ಕಳಿಸಿ ಅವರನ್ನ ಅಚ್ಚರಿಗೊಳಿಸಲು ಈ ಕೆಳಗಿನಈಕ್ವೆಶನ್ ಅನ್ನಈ-ಮೇಲ್ ಮಾಡಿ.
sqrt(cos(x))*cos(300x)+sqrt(abs(x))-0.7)*(4-x*x)^0.01, sqrt(6-x^2), -sqrt(6-x^2)
Comments
Best Mobiles in India


Click it and Unblock the Notifications








