ಗೂಗಲ್ ಹಬ್ಬ:ನೋಕಿಯಾ ಫೋನ್‌ಗಳ ಬೆಲೆ ಇಳಿಕೆ
ಗೂಗಲ್ ಆನ್‌ಲೈನ್ ಶಾಪಿಂಗ್ ಹಬ್ಬ ಇಂದು ಮಧ್ಯರಾತ್ರಿಗೆ ಕೊನೆಯಾಗಲಿದೆ. ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುವುದರಿಂದ ಕಳೆದ ಮೂರುದಿನದಲ್ಲಿ ಆನ್‌ಲೈನ್ ಶಾಪಿಂಗ್‌ನಲ್ಲಿ ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.ಸೋಶಿಯಲ್ ಮೀಡಿಯಾದಲ್ಲಿ ಎರಡು ದಿನಗಳಿಂದ ಟ್ರೆಂಡಿಂಗ್‌ನಲ್ಲಿರುವ ಗೂಗಲ್ ಶಾಪಿಂಗ್ ಹಬ್ಬ ನಿನ್ನೆಗೆ ಮುಗಿಯಬೇಕಿತ್ತು.ಆರಂಭದ ದಿನ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದ ಒಂದು ದಿನ ಹಬ್ಬವನ್ನು ಗೂಗಲ್ ವಿಸ್ತರಿಸಿದೆ.
ಈ ಹಬ್ಬದ ಸಂದರ್ಭದಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆಯಾಗಿದೆ.ವಿವಿಧ ಆನ್‌ಲೈನ್ ಶಾಪಿಂಗ್ ತಾಣಗಳು ಸ್ಮಾರ್ಟ್‌ಫೋನ್ ಮೇಲೆ ದರ ಕಡಿಮೆ ಮಾಡಿದೆ. ಹೀಗಾಗಿ ಇಲ್ಲಿ ದರ ಕಡಿಮೆಯಾದ ನೋಕಿಯಾ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ನೋಕಿಯಾ ಲೂಮಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ನೋಕಿಯಾ ಲೂಮಿಯಾ 520
ಹಿಂದಿನ ಬೆಲೆ:11,289
ಪ್ರಸ್ತುತ ಬೆಲೆ:8,123
ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB ರ್‍ಯಾಮ್
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

ನೋಕಿಯಾ ಲೂಮಿಯಾ 625
ಹಿಂದಿನ ಬೆಲೆ:21919
ಪ್ರಸ್ತುತ ಬೆಲೆ:14,459
ವಿಶೇಷತೆ:
4.7 ಇಂಚಿನ WVGA ಸ್ಕ್ರೀನ್(480x800 ಪಿಕ್ಸೆಲ್)
ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂ
1.2GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2,000mAh ಬ್ಯಾಟರಿ

ನೋಕಿಯಾ ಲೂಮಿಯಾ 925
ಹಿಂದಿನ ಬೆಲೆ:33,999
ಪ್ರಸ್ತುತ ಬೆಲೆ:31499
ವಿಶೇಷತೆ:
4.5 ಇಂಚಿನ ಸ್ಕ್ರೀನ್(768 x 1280 ಪಿಕ್ಸೆಲ್)
1.5GHz ಡ್ಯುಯಲ್ ಕೋರ್ ಪ್ರೊಸೆಸರ್
ವಿಂಡೋಸ್ ಫೋನ್ 8 ಓಎಸ್
1GB ರ್‍ಯಾಮ್
16GB ಆಂತರಿಕ ಮೆಮೋರಿ
7 GB ಕ್ಲೌಡ್ ಸ್ಟೋರೆಜ್
ಹಿಂದುಗಡೆ 8.7 ಎಂಪಿ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ ವೈಫೈ,3ಜಿ,ಎನ್‌ಎಫ್‌ಸಿ,ಎಲ್‌ಟಿಇ,ಯುಎಸ್‌ಬಿ,ಬ್ಲೂಟೂತ್
2,000 mAh ಬ್ಯಾಟರಿ

ನೋಕಿಯಾ ಲೂಮಿಯಾ 720
ಹಿಂದಿನ ಬೆಲೆ:18999
ಪ್ರಸ್ತುತ ಬೆಲೆ:14,752
ವಿಶೇಷತೆ:
4.3 ಇಂಚಿನ ಕ್ಲಿಯರ್ ಬ್ಲ್ಯಾಕ್ ಸ್ಕ್ರೀನ್(480 x 800 ಪಿಕ್ಸೆಲ್ )
ವಿಂಡೋಸ್ ಫೋನ್ 8 ಓಎಸ್
1GHz ಡ್ಯುಯಲ್ ಕೋರ್ ಪ್ರೋಸೆಸರ್
6.7 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
512MB RAM
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎನ್‌ಎಫ್‌ಸಿ,ಬ್ಲೂಟೂತ್,ವೈಫೈ,3ಜಿ
2000 mAh ಬ್ಯಾಟರಿ

ನೋಕಿಯಾ ಲೂಮಿಯಾ 620
ಹಿಂದಿನ ಬೆಲೆ:13,499
ಪ್ರಸ್ತುತ ಬೆಲೆ:11,399
ವಿಶೇಷತೆ :
3.8 ಇಂಚಿನ WVGA ಕೆಪಾಟಿವ್ ಟಚ್‌ಸ್ಕ್ರೀನ್
ವಿಂಡೋಸ್ ಫೋನ್ 8 ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್
1,300 mAh ಬ್ಯಾಟರಿ

ನೋಕಿಯಾ ಲೂಮಿಯಾ 920
ಹಿಂದಿನ ಬೆಲೆ:41639
ಪ್ರಸ್ತುತ ಬೆಲೆ:29999
ವಿಶೇಷತೆ:
4.5 ಇಂಚಿನ ಕೆಪಾಸಿಟಿವ್ ಟಚ್‌ಸ್ಕ್ರೀನ್(768 X 1280 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
8.7 ಎಂಪಿ ಹಿಂದುಗಡೆ ಕ್ಯಾಮೆರಾ(ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್)
1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯುಯಲ್ ಕೋರ್ ಪ್ರೊಸೆಸರ್
1GB RAM
32GB ಆಂತರಿಕ ಮೆಮೊರಿ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್,3ಜಿ,ಜಿಪಿಎಸ್,ಎ-ಜಿಪಿಎಸ್
2,000 mAh ಬ್ಯಾಟರಿ

ನೋಕಿಯಾ ಅಶಾ 501
ಹಿಂದಿನ ಬೆಲೆ: 4999
ಪ್ರಸ್ತುತ ಬೆಲೆ:4599
ವಿಶೇಷತೆ:
3.5 ಇಂಚಿನ ಮಲ್ಟಿ ಟಚ್ AMOLED ಸ್ಕ್ರೀನ್(320 x 480 ಪಿಕ್ಸೆಲ್)
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GHz ಪ್ರೊಸೆಸರ್
512MB ರ್‍ಯಾಮ್
4 GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್,3ಜಿ,ಮೈಕ್ರೋ ಯುಎಸ್‌ಬಿ
1200 mAh ಬ್ಯಾಟರಿ


Click it and Unblock the Notifications





