Subscribe to Gizbot

ಕೇವಲ 299 ಕ್ಕೆ ಗೂಗಲ್‌ನಲ್ಲಿ ಶಾಪಿಂಗ್ ಮಾಡಿ

Written By:

ಕೊನೆಗೂ ಅಂತಿಮ ದಿನ ಬಂದೇ ಬಿಟ್ಟಿದೆ. ಗೂಗಲ್‌ನಿಂದ ವಾರ್ಷಿಕ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ಇಲ್ಲಿದೆ ಮತ್ತು ಅತ್ಯುತ್ತಮ ಕೊಡುಗೆಗಳು ವಿನಾಯಿತಿಗಳ ಮಹಾಪೂರವೇ ನಮ್ಮತ್ತ ಹರಿದು ಬರುತ್ತಿದೆ. ಇದನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದು ರೀಟೈಲ್ ತಾಣಗಳತ್ತ ಮುನ್ನುಗ್ಗುತ್ತಿದ್ದಾರೆ.

ಗೂಗಲ್‌ನ ಹೆಚ್ಚು ಕಾತರದ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ (GOSF) ಇಂದಿನಿಂದ ಆರಂಭಗೊಂಡು ಶುಕ್ರವಾರದವರೆಗೆ ನಡೆಯಲಿದೆ. 400 ಪಾಲುದಾರರು ಡೀಲ್‌ಗಳು ಮತ್ತು ಡಿಸ್ಕೌಂಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.

(ಇದನ್ನೂ ಓದಿ: ಮೋಟೋ ಜಿ ಸಮಸ್ಯೆಗಳು ಮತ್ತು ಪರಿಹಾರಗಳು)

ಜಿಓಎಸ್‌ಎಫ್‌ನಲ್ಲಿ ಅತಿ ವಿಶೇಷವಾಗಿ ಲಾಂಚ್ ಮಾಡಿರುವ ಉತ್ಪನ್ನಗಳನ್ನು ಗೂಗಲ್ ಪ್ರದರ್ಶಿಸಲಿದೆ. ಇದೇ ಸಮಾರಂಭದಲ್ಲಿ ಗೂಗಲ್ ನೆಕ್ಸಸ್ 6 ಅನ್ನು ಬಿಡುಗಡೆ ಮಾಡುವ ತಯಾರಿಯನ್ನು ಭರದಿಂದ ಹಮ್ಮಿಕೊಂಡಿದೆ.

ಗ್ರಾಹಕರಿಗೆ ವಿಶೇಷ ರೀತಿಯ ಕೊಡುಗೆಗಳನ್ನು ಕಂಪೆನಿ ಹಮ್ಮಿಕೊಂಡಿದ್ದು 14 ನಿಮಿಷಗಳ ಉಚಿತ ಶಾಪಿಂಗ್ ಅನ್ನು ಗೆಲ್ಲುವ ಅದ್ಭುತ ಅವಕಾಶವನ್ನು ಗ್ರಾಹಕ ಪಡೆದುಕೊಳ್ಳಬಹುದಾಗಿದೆ. ಏಷ್ಯನ್ ಪೇಂಟ್ಸ್, ಜೆಟ್ ಏರ್‌ವೇಸ್, ಬಿಗ್ ಬಝಾರ್ ಮೊದಲಾದ ಬ್ರ್ಯಾಂಡ್‌ಗಳು ಈ ಅವಕಾಶವನ್ನು ಹೋಸ್ಟ್ ಮಾಡಲಿವೆ.

(ಇದನ್ನೂ ಓದಿ: ನಿಮ್ಮ ಜೀವನವನ್ನೇ ಬದಲಾಯಿಸುವ ಅತ್ಯುತ್ತಮ ಟೆಕ್ ಸಲಹೆಗಳು)

ಈ ವರ್ಷದ ಈವೆಂಟ್‌ಗಾಗಿ ಗೂಗಲ್ ಆದಿತ್ಯ ಬಿರ್ಲಾ ಮನಿ ಮೈ ಯುನಿವರ್ಸ್ ಅನ್ನು ಪಾಲುದಾರನನ್ನಾಗಿ ಮಾಡಿಕೊಂಡಿದೆ. ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ತನ್ನ ಮೂರನೇ ಸಂಭ್ರಮಾಚರಣೆಯಲ್ಲಿದೆ. ಇದನ್ನು 2012ರಲ್ಲಿ ಪ್ರಾರಂಭಿಸಲಾಗಿತ್ತು. ಕಳೆದ ವರ್ಷ ಇದು 2 ಮಿಲಿಯನ್ ಗ್ರಾಹಕರನ್ನು ಸೆಳೆದಿತ್ತು.

ವರ್ಷದಿಂದ ವರ್ಷಕ್ಕೆ ಪ್ರತೀ ಈವೆಂಟ್‌ನಲ್ಲಿ ಈ ಸಂಖ್ಯೆ ಹೆಚ್ಚುತ್ತಿದೆ ಎಂದು ಕಂಪೆನಿ ತಿಳಿಸಿದೆ. ಅದರಲ್ಲೂ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಗೂಗಲ್ ಅಭಿಪ್ರಾಯವಾಗಿದೆ.

ಈ ಸುವರ್ಣವಕಾಶವನ್ನು ನಿಮ್ಮದಾಗಿಸಿಕೊಳ್ಳುವ ಯೋಜನೆ ನಿಮ್ಮದಾಗಿದ್ದರೆ ಇಲ್ಲಿದೆ ನಾವು ಒದಗಿಸುತ್ತಿರುವ ಅತ್ಯುತ್ತಮ ಕೊಡುಗೆಗಳು. ಬರೇ 299 ರಿಂದ ಈ ಕೊಡುಗೆಗಳು ಲಭ್ಯವಿದ್ದು ನಿಜಕ್ಕೂ ಇದು ಸುವರ್ಣವಕಾಶವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಫೀಬೀಮ್

#1

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಅಮೆಜಾನ್

#2

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸ್ನ್ಯಾಪ್‌ಡೀಲ್

#3

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಹೋಮ್‌ಶಾಪ್ 18

#4

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಲೇಟೆಸ್ಟ್ ಒನ್

#5

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸಹೋಲಿಕ್

#6

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಇಬೇ

#7

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಕ್ರೋಮಾ

#8

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಶಾಪಿಂಗ್.ರೆಡೀಫ್

#9

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಪೋಸ್ಟರ್ ಗಲ್ಲಿ

#10

ಸ್ಮಾರ್ಟ್‌ಫೋನ್ ಆಕ್ಸಸಿರೀಸ್ ಅನ್ನು ರೂ 299 ಕ್ಕೆ ಕೊಂಡುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about And the day is finally here. The annual Great Online Shopping Festival from Google is live and kicking for 2014, with a plethora of hot deals and discounts to choose from for interested buyers. And we are just getting started with already numerous deals coming around.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot