ಮೊಬೈಲ್ ಇಂಟರ್ನೆಟ್ ಚಂದಾದಾರರ ಮಾಹಿತಿ ಕೇಳಿದ ಸರ್ಕಾರ
oi
-Varun
By Varun

ಟೆಲಿಕಾಂ ಇಲಾಖೆ (DoT), ಐಡಿಯಾ ಹಾಗು ವೊಡಾಫೋನ್ ಕಂಪನಿಗಳಿಗೆ, ತಮ್ಮ ಬಳಿ ಇರುವ ಮೊಬೈಲ್ ಇಂಟರ್ನೆಟ್ ಚಂದಾದಾರರ ಮಾಹಿತಿಯನ್ನು ಇಂಟೆಲಿಜೆನ್ಸ್ ಬ್ಯೂರೋ ಜೊತೆ ಹಂಚಿಕೊಳ್ಳಲು ಕೇಳಿಕೊಂಡಿದೆ.
ಇದರ ಜೊತೆಗೆ, ಇತರ ಕಂಪನಿಗಳಿಗೂ ತಮ್ಮ ಬಳಿ ಇರುವ ಚಂದಾದಾರರ ಐ.ಪಿ ವಿಳಾಸ, ಇಂಟರ್ನೆಟ್ ಬಳಸುವ ಸಮಯ ಹಾಗು ದಿನಾಂಕದ ವಿವರಗಳ ಜೊತೆ ಮೊಬೈಲ್ ಸಂಖ್ಯೆಗಳ ವಿವರವನ್ನೂ ಕೇಳಿದೆ.
ಸಾಮಾನ್ಯವಾಗಿ ಮೊಬೈಲ್ ಮೂಲಕ ಇಂಟರ್ನೆಟ್ ಬಳಸಿದರೆ ಪ್ರತೀ ಚಂದಾದಾರನಿಗೆ ಎಂತಲೇ ನಿಗದಿತವಾದ ಐ.ಪಿ ಇಲ್ಲದ ಕಾರಣ, ಮೊಬೈಲ್ ಇಂಟರ್ನೆಟ್ ಮೂಲಕ ಭಯೋತ್ಪಾದನೆ ಮಾಡುತ್ತಿರುವವರ ಜಾಡು ಕಂಡುಹಿಡಿಯಲು ಆಗುತ್ತಿಲ್ಲ. ಹಾಗಾಗಿ ಮೊಬೈಲ್ ಸೇವಾದಾರರಿಗೆ, ಇದನ್ನು ಗುರುತಿಸಲು ಅನುವು ಮಾಡಿಕೊಡುವ ಸೂಕ್ತ ವ್ಯವಸ್ಥೆ ಮಾಡಲು ಕೇಳಿಕೊಂಡಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications