Home
ಸುದ್ದಿಜಾಲ

ಮಹಿಳೆಯರ ರಕ್ಷಣೆಗೆ ಸ್ಮಾರ್ಟ್‌ಫೋನ್ ರಕ್ಷಾಕವಚ

By Shwetha

ಮಹಿಳಾ ರಕ್ಷಣೆ ಮತ್ತು ಭದ್ರತೆಗಾಗಿ ಕೇಂದ್ರ ಸರಕಾರವು ಮೊಬೈಲ್ ಫೋನ್‌ಗಳಲ್ಲಿ ಪ್ಯಾನಿಕ್ ಬಟನ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿದೆ ಅದರಂತೆಯೇ ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳಿಗೆ ಈ ಕುರಿತು ಸೂಚನೆಯನ್ನು ಜಾರಿಗೊಳಿಸಲಿದೆ.

ಓದಿರಿ: ಶಾಶ್ವತವಾಗಿ ಡಾಟಾ ಉಳಿಸುವ ಲೈಟ್‌ ಮೆಮೊರಿ ಚಿಪ್‌

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಾಕಾ ಗಾಂಧಿ ಈ ಅಧಿಸೂಚನೆಯನ್ನು ಹೊರಡಿಸಿದ್ದು ದೇಶದಲ್ಲಿ ಪೋಲೀಸ್ ಸೇವಾ ನೇಮಕಾತಿಯಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿಯನ್ನು ಒದಗಿಸಲಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಇನ್ನು ಮೊಬೈಲ್‌ಗಳಲ್ಲಿ ಪ್ಯಾನಿಕ್ ಬಟನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳಿ.

ಪ್ಯಾನಿಕ್ ಬಟನ್

ಪ್ಯಾನಿಕ್ ಬಟನ್

ಜಿಪಿಎಸ್ ಸಂಪರ್ಕಗೊಂಡಿರುವ ಪ್ಯಾನಿಕ್ ಬಟನ್ ಅನ್ನು ಸೆಲ್‌ಫೋನ್‌ಗಳು ಹೊಂದಲಿವೆ.

ಮಾತುಕತೆ

ಮಾತುಕತೆ

ಇನ್ನು ಫೋನ್ ತಯಾರಿಕಾ ಕಂಪೆನಿಗಳೊಂದಿಗೆ ಸರಕಾರವು ಮಾತುಕತೆ ನಡೆಸುತ್ತಿದ್ದು ಯೋನೆಯನ್ನು ಶೀಘ್ರದಲ್ಲಿ ಜಾರಿಗೆ ತರುವ ಸರ್ವ ಪ್ರಯತ್ನವನ್ನು ನಡೆಸುತ್ತಿದೆ ಎನ್ನಲಾಗಿದೆ.

ಮಹಿಳಾ ರಕ್ಷಣೆ

ಮಹಿಳಾ ರಕ್ಷಣೆ

ಮಹಿಳಾ ರಕ್ಷಣೆಗೆ ಹೆಚ್ಚು ಒತ್ತು ನೀಡುವ ನಿರ್ಧಾರದಲ್ಲಿ ಫೋನ್‌ಗಳಲ್ಲಿ ಈ ಬಟನ್ ಅನ್ನು ಅಳವಡಿಸುವ ಕ್ರಮಕ್ಕೆ ಯೋಜನೆ ರೂಪಿಸಲಾಗಿದೆ.

ತುರ್ತು ಪ್ರತಿಕ್ರಿಯೆ ಅಪ್ಲಿಕೇಶನ್‌

ತುರ್ತು ಪ್ರತಿಕ್ರಿಯೆ ಅಪ್ಲಿಕೇಶನ್‌

ಇನ್ನು ತುರ್ತು ಪ್ರತಿಕ್ರಿಯೆ ಅಪ್ಲಿಕೇಶನ್‌ಗಳು ಪ್ರವೇಶಕ್ಕಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಇದು ಮಹಿಳೆಯರ ರಕ್ಷಣೆಯಲ್ಲಿ ವಿಳಂಬನ್ನು ಏರ್ಪಡಿಸಬಹುದು.

ಬಟನ್‌ಗಳ ಅಳವಡಿಕೆ

ಬಟನ್‌ಗಳ ಅಳವಡಿಕೆ

ಆದರೆ ಫೋನ್‌ಗಳಲ್ಲಿ ಇಂತಹ ಬಟನ್‌ಗಳ ಅಳವಡಿಕೆ ಶೀಘ್ರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಬಟನ್ ಒತ್ತುವುದರಿಂದ ಕೆಲವೊಂದು ಸಂಖ್ಯೆಗಳ ಸಮೂಹಕ್ಕೆ ಎಸ್‌ಎಮ್‌ಎಸ್ ಅನ್ನು ಕಳುಹಿಸುತ್ತದೆ ಮತ್ತು ಆಕೆ ಇರುವ ಸ್ಥಳವನ್ನು ಇದು ಸೂಚಿಸುತ್ತದೆ ಎನ್ನಲಾಗಿದೆ.

ರಕ್ಷಾ ಕವಚ

ರಕ್ಷಾ ಕವಚ

ಬೇಟಿ ಬಚಾವೊ, ಬೇಟಿ ಪಡಾವೊ ಮೊದಲಾದ ಸರಕಾರಿ ಯೋಜನೆಗಳಂತೆಯೇ ಮಹಿಳಾ ರಕ್ಷಣೆಯಲ್ಲಿ ಈ ಪ್ಯಾನಿಕ್ ಬಟನ್ ರಕ್ಷಾ ಕವಚದಂತೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಫೋನ್ ಮೂಲಕ ಭದ್ರತೆ

ಫೋನ್ ಮೂಲಕ ಭದ್ರತೆ

ಮಹಿಳಾ ರಕ್ಷಣೆಗೆ ಮೊಬೈಲ್ ಫೋನ್ ಮೂಲಕ ಭದ್ರತೆಯನ್ನು ಒದಗಿಸುತ್ತಿರುವುದು ಇದೇ ಮೊದಲಲ್ಲ ಅದರಲ್ಲೂ ಈ ಹೊಸ ಹಂತವು ಆಕೆಗೆ ಇನ್ನಷ್ಟು ಸುಭದ್ರ ರಕ್ಷಣೆಯನ್ನು ನೀಡಲಿದೆ.

ಮಹಿಳೆಯರ ಸುಭದ್ರ ರಕ್ಷಣೆ

ಮಹಿಳೆಯರ ಸುಭದ್ರ ರಕ್ಷಣೆ

ಮಹಿಳೆಯರ ಸುಭದ್ರ ರಕ್ಷಣೆಗಾಗಿ ಸರಕಾರವು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಪ್ಯಾನಿಕ್ ಬಟನ್ ಹೆಚ್ಚು ಚಮತ್ಕಾರವಾಗಿ ಕಾರ್ಯನಿರ್ವಹಿಸುವುದು ಖಂಡಿತ.

Best Mobiles in India

English summary
The Central government is planning to introduce a panic button in cell phones for women safety and it is in talks with the mobile phone manufacturers on working out such a feature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+