Home
ಸುದ್ದಿಜಾಲ

ಇನ್ಫೋಸಿಸ್‌ನ ಎರಡು ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

By Ashwath

ಮೈಸೂರು ಮತ್ತು ಮಂಗಳೂರಿನ ಕಂಬಳಪದವು ಎಸ್‌ಇಝಡ್‌ನಲ್ಲಿರುವ ಇನ್ಪೋಸಿಸ್‌‌‌ ಕ್ಯಾಂಪಸ್‌ಗಳ‌ ಪರಿಸರ ಸ್ನೇಹಿ ಕಟ್ಟಡಕ್ಕೆ ಈ ವರ್ಷದ ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ನೀಡುವ ಈ ಶ್ರೇಷ್ಟ ಪ್ಲಾಟಿನಂ ರೇಟಿಂಗ್‌ ಸಿಕ್ಕಿದೆ.

ಈ ಎರಡು ಕ್ಯಾಪಸ್‌ಗಳಲ್ಲಿರುವ ಮಳೆ ನೀರು ಸಂಗ್ರಹಣೆ, ಶೇ. 76 ರಷ್ಟು ಸೋಲಾರ್‌ ಶಕ್ತಿಯ ಬಳಕೆ, ತ್ಯಾಜ್ಯ ವಿಲೇವಾರಿ,ಮತ್ತು ಒಳಾಂಗಣ ಪರಿಸರದಲ್ಲಿ ಶುಭ್ರ ಗಾಳಿ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಇನ್ಫೋಸಿಸ್‌ಗೆ ಈ ಮಾನ್ಯತೆ ಸಿಕ್ಕಿದೆ.

ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ನೀಡುವ ಪ್ಲಾಟಿನಂ ರೇಟಿಂಗ್‌ಗೆ ಜಾಗತೀಕ ಮಟ್ಟದಲ್ಲಿ ಮಾನ್ಯತೆಯಿದ್ದು, ಈಗ ಈ ಎರಡು ಕ್ಯಾಂಪಸ್‌‌ಗಳಿಗೆ ಈ ಪ್ರಶಸ್ತಿ ಸಿಕ್ಕಿರುವುದರಿಂದ ಇನ್ಫೋಸಿಸ್‌ ಮತ್ತೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಹಿಂದೆ ಇನ್ಫೋಸಿಸ್‌ನ ಜೈಪುರ ಮತ್ತು ತಿರುವನಂತಪುರದಲ್ಲಿರುವ ಕ್ಯಾಂಪಸ್‌ಗಳಿಗೆ ಪ್ಲಾಟಿನಂ ರೇಟಿಂಗ್‌ ಮಾನ್ಯತೆ ಸಿಕ್ಕಿತ್ತು.

ಇಂಡಿಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ಭಾರತದ ವಿವಿಧ ಕಾರ್ಪೋರೇಟ್‌ ಕಂಪೆನಿಗಳ ಕಡ್ಡಡಗಳನ್ನು ಅಧ್ಯಯನ ಮಾಡಿ, ಅಂಕಗಳನ್ನು ನೀಡಿ ಪ್ರತಿವರ್ಷ‌ ನಾಲ್ಕು ರೀತಿಯ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. 32-39 ಅಂಕಗಳಿಸಿದ ಕಟ್ಟಡಗಳಿಗೆ Certified ಮಾನ್ಯತೆ, 40 -47 ಅಂಕಗಳಿಸಿದ ಕಟ್ಟಡಗಳಿಗೆ ಸಿಲ್ವರ್‌ ಮಾನ್ಯತೆ, 48-59 ಅಂಕಗಳಿಸಿದ ಕಟ್ಟಡಗಳಿಗೆ ಗೋಲ್ಡ್‌ ಮಾನ್ಯತೆ, 60-80 ಅಂಕಗಳಿಸಿದ ಕಟ್ಟಡಗಳಿಗೆ ಪ್ಲಾಟಿನಂ ಮಾನ್ಯತೆ ನೀಡಿ ಗೌರವಿಸುತ್ತದೆ.

ಇನ್ಫೋಸಿಸ್‌ಗೆ ಈ ಕ್ಯಾಂಪಸ್‌ಗಳಿಗೆ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಈ ಕ್ಯಾಂಪಸ್‌ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಮೈಸೂರು ಕ್ಯಾಂಪಸ್‌ನ ಚಿತ್ರ ಇಲ್ಲಿದೆ.‌ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ


ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

 ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಇನ್ಫೋಸಿಸ್‌ ಕ್ಯಾಂಪಸ್‌ಗೆ ಹಸಿರು ಪ್ರಶಸ್ತಿ

ಮೈಸೂರು ಇನ್ಫೋಸಿಸ್‌ ಕ್ಯಾಂಪಸ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+