H-1B ವೀಸಾ ಕೇಳೋ ಟಾಪ್ 15 ಭಾರತೀಯ ಕಂಪನಿಗಳು

ಭಾರತದಲ್ಲಿರುವ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಅಮೆರಿಕಾದ ಆಫೀಸುಗಳಲ್ಲಿ ಕೆಲಸ ಮಾಡಲು ವಲಸೆಯಲ್ಲದ ಅಮೇರಿಕಾ ವಾಸಕ್ಕೆ H-1B ವೀಸಾ ಪಡೆಯಲು ಅಮೇರಿಕಾ ದೂತಾವಾಸಕ್ಕೆ ಅರ್ಜಿ ಸಲ್ಲಿಸಬೇಕು ಎಂಬುದು ನಿಮಗೆ ಗೊತ್ತಿದೆ.
ಅಮೆರಿಕಾದಂಥಾ ದೇಶದ ಮೇಲೆ ಒಸಾಮಾ ಬಿನ್ ಲಾಡೆನ್ ನಡೆಸಿದ ಭಯೋತ್ಪಾದಕ ದಾಳಿಯ ನಂತರ ಅಲ್ಲಿನ ವೀಸಾ ನಿಯಮಗಳನ್ನು ಸಾಕಷ್ಟು ಕಠಿಣಗೊಳಿಸಲಾಗಿದ್ದು ಸಾಕಷ್ಟು ಸಾಫ್ಟ್ವೇರ್ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಳುಹಿಸಲು ಸಾಹಸ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ H-1B ವೀಸಾ ಬೇಡಿಕೆ ಹೆಚ್ಚುತ್ತಿದ್ದು, ಅತಿ ಹೆಚ್ಚು H-1B ವೀಸಾ ಬೇಡಿಕೆ ಇರುವ ಟಾಪ್ 15 ಟೆಕ್ ಕಂಪನಿಗಳ ಪಟ್ಟಿ ಇಲ್ಲಿದೆ.
1) ಮೈಕ್ರೋಸಾಫ್ಟ್ ಕಾರ್ಪೋರೇಶನ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 4,109
ಬೇಡಿಕೆಯ ಒಟ್ಟಾರೆ ಪಾಲು - 1.26%
2) ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 3,179
ಬೇಡಿಕೆಯ ಒಟ್ಟಾರೆ ಪಾಲು - 0.98%
3) ಡೆಲಾಯ್ಟ್ ಕನ್ಸಲ್ಟಿಂಗ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 2,981
ಬೇಡಿಕೆಯ ಒಟ್ಟಾರೆ ಪಾಲು - 0.92%
4) ವಿಪ್ರೊ ಲಿಮಿಟೆಡ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 2,944
ಬೇಡಿಕೆಯ ಒಟ್ಟಾರೆ ಪಾಲು - 0.90%
5) ಕಾಗ್ನಿಸೆಂಟ್ ಟೆಕ್ನಾಲಜಿ ಸೊಲ್ಯೂಶನ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 2,017
ಬೇಡಿಕೆಯ ಒಟ್ಟಾರೆ ಪಾಲು - 0.62%
6) ಲಾರ್ಸೆನ್ & ಟ್ಯೂಬ್ರೋ
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,888
ಬೇಡಿಕೆಯ ಒಟ್ಟಾರೆ ಪಾಲು - 0.58%
7) ಐಬಿಎಂ ಇಂಡಿಯಾ
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,873
ಬೇಡಿಕೆಯ ಒಟ್ಟಾರೆ ಪಾಲು - 0.58%
8 ) ಇನ್ಫೋಸಿಸ್ ಲಿಮಿಟೆಡ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,842
ಬೇಡಿಕೆಯ ಒಟ್ಟಾರೆ ಪಾಲು - 0.57%
9) ಇಂಟೆಲ್ ಕಾರ್ಪೋರೇಶನ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,510
ಬೇಡಿಕೆಯ ಒಟ್ಟಾರೆ ಪಾಲು - 0.46%
10) ಐಬಿಎಂ ಕಾರ್ಪೋರೇಶನ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,468
ಬೇಡಿಕೆಯ ಒಟ್ಟಾರೆ ಪಾಲು - 0.45%
11) ಒರಾಕಲ್ US
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,413
ಬೇಡಿಕೆಯ ಒಟ್ಟಾರೆ ಪಾಲು - 0.43%
12) ಫುಜಿತ್ಸು ಅಮೇರಿಕಾ
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,372
ಬೇಡಿಕೆಯ ಒಟ್ಟಾರೆ ಪಾಲು - 0.42%
13) ಪಾತ್ನಿ ಅಮೇರಿಕಾಸ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,261
ಬೇಡಿಕೆಯ ಒಟ್ಟಾರೆ ಪಾಲು - 0.39%
14) ಅಕ್ಸೆನ್ಚರ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,180
ಬೇಡಿಕೆಯ ಒಟ್ಟಾರೆ ಪಾಲು - 0.36%
15) UST ಗ್ಲೋಬಲ್
2010-2011 ರ ಅವಧಿಯಲ್ಲಿ ಸಲ್ಲಿಸಿದ ಅರ್ಜಿಗಳು - 1,133
ಬೇಡಿಕೆಯ ಒಟ್ಟಾರೆ ಪಾಲು - 0.35%


Click it and Unblock the Notifications








