ಸರ್ಕಾರ ಬ್ಲಾಕ್ ಮಾಡಲು ಕಣ್ಣಿಟ್ಟಿರುವ ವೆಬ್ಸೈಟ್ ಗಳ ಪಟ್ಟಿ

ಈಗ ಸರಕಾರವು ಸುಮಾರು 309 ವೆಬ್ಸೈಟ್ ಗಳನ್ನು ಸೆನ್ಸಾರ್ ಮಾಡಲು ಶುರು ಮಾಡಿದ್ದು, ಆಗಸ್ಟ್ 18 ರಿಂದ ಆಗಸ್ಟ್ 21 ರ ವರೆಗೂ ಈ ವೆಬ್ಸೈಟ್ ಗಳಲ್ಲಿ ಅಸ್ಸಾಂ ಗಲಭೆಯ ವಿಚಾರಕ್ಕೆ ಸಂಬಂಧಿಸಿದಂತೆ ಏನಾದರೂ ಪ್ರಚೋದಿತ ಸುದ್ದಿ ಇದೆಯಾ ಎಂದು ಸ್ಕ್ಯಾನ್ ಮಾಡಿತ್ತು.
ಅದರ ಪ್ರಕಾರ ಈ ರೀತಿಯ ಸುದ್ದಿಯನ್ನು ಮಾತ್ರ ಬ್ಲಾಕ್ ಮಾಡಲು ನಿರ್ಧರಿಸಿರುವ ಸರ್ಕಾರ ಮುಲಾಜಿಲ್ಲದೆ ಇದನ್ನು ಮಾಡುತ್ತಿದ್ದು ಇಂಟರ್ನೆಟ್ ಸೇವಾದಾರರಿಗೆ ಈ ವಿಷಯ ತಿಳಿಸಿದೆ ಎನ್ನಲಾಗಿದೆ. ಪ್ರಚೋದಿತ ವಿಷಯಕ್ಕೆ ಸಂಬಂಧಿಸಿದ URL ಅನ್ನು ಮಾತ್ರ ಬ್ಲಾಕ್ ಮಾಡಲಿದ್ದು, ಯಾವ ಯಾವ ವೆಬ್ಸೈಟ್ ಗಳ URL ಬ್ಲಾಕ್ ಆಗಿದೆ ಎಂಬ ಪಟ್ಟಿ ಇಂಟರ್ನೆಟ್ ನಲ್ಲಿ ಲೀಕ್ ಆಗಿದೆ. ಅವುಗಳ ಪಟ್ಟಿ ಇಲ್ಲಿದೆ:
- ABC.net.au
- AlJazeera.com
- AllVoices.com
- WN.com
- AtjehCyber.net
- BDCBurma.org
- Bhaskar.com
- Blogspot.com
- Blogspot.in
- Catholic.org
- CentreRight.in
- ColumnPK.com
- Defence.pk
- EthioMuslimsMedia.com
- Facebook.com
- Farazahmed.com
- Firstpost.com
- HaindavaKerelam.com
- HiddenHarmonies.org
- HinduJagruti.org
- Hotklix.com
- HumanRights-Iran.ir
- Intichat.com
- Irrawady.org
- IslamabadTimesOnline.com
- Issuu.com
- JafriaNews.com
- JihadWatch.org
- KavkazCenter
- MwmJawan.com
- My.Opera.com
- Njuice.com
- OnIslam.net
- PakAlertPress.com
- Plus.Google.com
- Reddit.com
- Rina.in
- SandeepWeb.com
- SEAYouthSaySo.com
- Sheikyermami.com
- StormFront.org
- Telegraph.co.uk
- TheDailyNewsEgypt.com
- TheFaultLines.com
- ThePetitionSite.com
- TheUnity.org
- TimesofIndia.Indiatimes.com
- TimesOfUmmah.com
- Tribune.com.pk
- Twitter.com
- TwoCircles.net
- Typepad.com
- Vidiov.info
- Wikipedia.org
- Wordpress.com
- YouTube.com
- YouTu.be


Click it and Unblock the Notifications