Subscribe to Gizbot

ಸಾಮಾಜಿಕ ತಾಣದಲ್ಲಿ ರಂಗೇರಿದ ಅಭಿನಯ ಚಕ್ರವರ್ತಿ ಕಿಚ್ಚನ ಹುಟ್ಟುಹಬ್ಬ

Written By:

ಕನ್ನಡ ಚಿತ್ರಂಗದ ಅಭಿನವ ಚಕ್ರವರ್ತಿ ಇಂದು ಸಪ್ಟೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿ ಬಳಗ ಕಿಚ್ಚ ಸುದೀಪ್ ಹುಟ್ಟುಹಬ್ಬವನ್ನು ಸಂಭ್ರಮಾಚರಣೆಗಳಿಂದ ಆಚರಿಸುತ್ತಿದ್ದು ಸಾಮಾಜಿಕ ತಾಣಗಳಲ್ಲಿ ಮಧ್ಯರಾತ್ರಿಯಿಂದಲೇ ಕಿಚ್ಚ ಹುಟ್ಟುಹಬ್ಬದ ಕೌಂಟ್‌ಡೌನ್ ಆರಂಭಗೊಂಡಿದೆ.

ಓದಿರಿ: ಹೊಸ ಫೋನ್ ಖರೀದಿಯೇ? ಇಲ್ಲಿದೆ ಸಲಹೆಗಳು

ಚಿತ್ರರಂಗದ ಪ್ರಮುಖ ತಾರಾ ಬಳಗದವರು ಸುದೀಪ್ ಅವರಿಗೆ ಹುಟ್ಟುಹಬ್ಬ ಶುಭಾಷಯದೊಂದಿಗೆ ಅವರಿಗೆ ಶುಭ ಕೋರಿದ್ದು ಸುದೀಪ್ ಹ್ಯಾಶ್‌ಟ್ಯಾಗ್ ತಾಣಗಳಲ್ಲಿ ಕಿಚ್ಚಿನಂತೆ ಹರಡಿಕೊಂಡಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಕಿಚ್ಚು ಸುದೀಪ್ ಹುಟ್ಟುಹಬ್ಬ ಬ್ಯಾಶಪ್ ಫೋಟೋಗಳನ್ನು ತಾಣಗಳಲ್ಲಿನ ಶುಭಾಷಯಗಳೊಂದಿಗೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುದೀಪ್ ಹುಟ್ಟುಹಬ್ಬ ವಿಶೇಷ

ಸುದೀಪ್ ಹುಟ್ಟುಹಬ್ಬ ವಿಶೇಷ

ಸಾಮಾಜಿಕ ತಾಣಗಳಲ್ಲಿ ಸುದೀಪ್ ಹುಟ್ಟುಹಬ್ಬ ಕ್ಷಣಗಣನೆ

ದರ್ಶನ್ ಶುಭಾಶಯ

ದರ್ಶನ್ ಶುಭಾಶಯ

ಚಿತ್ರನಟ, ಸುದೀಪ್ ಮಿತ್ರರಾದ ದರ್ಶನ್ ತೂಗುದೀಪ ಟ್ವಿಟ್ಟರ್‌ನಲ್ಲಿ ಸುದೀಪ್‌ಗೆ ಜನ್ಮದಿನ ಶುಭಾಶಯ ಕೋರಿದ್ದಾರೆ

 ಫೇಸ್‌ಬುಕ್ ಫ್ಯಾನ್ ಪೇಜ್

ಫೇಸ್‌ಬುಕ್ ಫ್ಯಾನ್ ಪೇಜ್

ಸುದೀಪ್ ಜನ್ಮದಿನ ವಿಶೇಷ

ಹ್ಯಾಶ್‌ಟ್ಯಾಗ್

ಹ್ಯಾಶ್‌ಟ್ಯಾಗ್

ಟ್ವಿಟ್ಟರ್‌ನಲ್ಲಿ ಸುದೀಪ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ

ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ಕಿಚ್ಚನ ಅಭಿಮಾನಿಗಳು ಫೇಸ್‌ಬುಕ್ ಪುಟದಲ್ಲಿ ಶುಭಾಶಯ ಮಳೆಯನ್ನೇ ಹರಿಸುತ್ತಿದ್ದಾರೆ

ಸೆಲ್ಫಿ

ಸೆಲ್ಫಿ

ತಮಿಳಿನ ಹಾಸ್ಯ ನಟ ಸತೀಶ್ ಹುಟ್ಟುಹಬ್ಬ ಸಂಭ್ರಮದಲ್ಲಿರುವ ಸುದೀಪ್ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಾಗ

ಟ್ವಿಟ್ಟರ್ ಟ್ರೆಂಡ್

ಟ್ವಿಟ್ಟರ್ ಟ್ರೆಂಡ್

ಟ್ರೆಂಡ್‌ಮ್ಯಾಪ್‌ನಲ್ಲಿ ಸುದೀಪ್ ಹುಟ್ಟುಹಬ್ಬ ಟ್ರೆಂಡಿಯಾಗಿದೆ

ಅಭಿಮಾನಿಗಳೊಂದಿಗೆ

ಅಭಿಮಾನಿಗಳೊಂದಿಗೆ

ಸುದೀಪ್ ಅಭಿಮಾನಿಗಳೊಂದಿಗೆ ಇರುವ ಫೋಟೋ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ

ಚಿತ್ರತಂಡ

ಚಿತ್ರತಂಡ

ಸುದೀಪ್‌ಗೆ ಜನ್ಮದಿನ ಶುಭಾಶಯ ಕೋರುತ್ತಿರುವ ಚಿತ್ರತಂಡ

ಅಭಿಮಾನಿಗಳ ಶುಭಾಶಯ

ಅಭಿಮಾನಿಗಳ ಶುಭಾಶಯ

ಕಿಚ್ಚ ಸುದೀಪ್‌ರನ್ನು ಜನ್ಮದಿನ ಸಲುವಾಗಿ ಅಭಿಮಾನಿಗಳು ಶುಭ ಕೋರಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see how birthday celebration of kichcha Sudeep going on viral on social media. Fans made facebook page wishing sudeep on his birthday. Check the slider below for more information.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot