ಹ್ಯಾರಿ ಪಾಟರ್ ಇ-ಪುಸ್ತಕಗಳು ಬರಲಿವೆ
oi
-Varun
By Varun

ಮಕ್ಕಳಿಗೆ ಮತ್ತು ಹ್ಯಾರಿ ಪಾಟರ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.
ಅದೇನೆಂದರೆ ಹ್ಯಾರಿ ಪಾಟರ್ ಇ-ಪುಸ್ತಕಗಳು ಇನ್ನು ಮೇಲೆ ಗ್ರಂಥಾಲಯಗಳು ಮತ್ತು ಶಾಲೆಗಳಿಗೆ ಬರುತ್ತದೆಯಂತೆ. ಹ್ಯಾರಿ ಪಾಟರ್ ಪುಸ್ತಕಗಳ ವಿತರಕ ಓವರ್ಡ್ರೈವ್ ಇಂಕ್ ಹಾಗು ಲೇಖಕಿ ರೌಲಿಂಗ್ ನಡುವೆ ಆಗಿರುವ ಒಪ್ಪಂದದ ಪ್ರಕಾರ ಇನ್ನು ಮೇಲೆ ಹ್ಯಾರಿ ಪಾಟರ್ ಸರಣಿಯ ಎಲ್ಲಾ 7 ಪುಸ್ತಕಗಳನ್ನೂ 20 ಭಾಷೆಗಳಲ್ಲಿಡೌನ್ಲೋಡ್ ಮಾಡಬಹುದಾಗಿದೆ, ಹ್ಯಾರಿ ಪಾಟರ್ ಗೆಂತಲೇ ಸೃಷ್ಟಿಯಾದ ಪಾಟರ್ ಮೋರ್ವೆಬ್ಸೈಟ್ಮೂಲಕ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications