ಮೆದುಳಿನ ಮೇಲೆ ಹಾನಿಯನುಂಟು ಮಾಡಲಿರುವ ಸ್ಮಾರ್ಟ್‌ಫೋನ್ ಬಳಕೆ

By Shwetha
|

ಸ್ಮಾರ್ಟ್‌ಫೋನ್ ಅನ್ನು ಆಗಾಗ್ಗೆ ಬಳಸುವುದು ಬಳಸುವವರ ಆಲೋಚನೆಯನ್ನು ಮಂದಗೊಳಿಸಲಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆಯು ಮೆದುಳಿನ ಮೇಲೆ ಒತ್ತಡವನ್ನು ಹೇರುವುದರಿಂದ ಬಳಕೆದಾರ ಆಲೋಚನೆಯ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ ಎಂಬುದು ವರದಿಗಳಿಂದ ತಿಳಿದು ಬಂದ ಅಂಶವಾಗಿದೆ.

ಮೆದುಳಿನ ಮೇಲೆ ಹಾನಿಯನುಂಟು ಮಾಡಲಿರುವ ಸ್ಮಾರ್ಟ್‌ಫೋನ್ ಬಳಕೆ

ಮಾನವನ ಮೆದುಳು ಪರಿಣಾಮಕಾರಿಯಾಗಿರುವುದು ಹೊರಗಿನ ಜ್ಞಾನದಿಂದಲೇ ಹೊರತು ತಂತ್ರಜ್ಞಾನದ ಬಳಕೆಯಿಂದಲ್ಲ. ಸ್ಮಾರ್ಟ್‌ಫೋನ್‌ಗಳು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುವುದರಿಂದ ಮಾನವನ ಮೆದುಳು ನಿಷ್ಕ್ರಿಯಗೊಳ್ಳುತ್ತದೆ.

ಸ್ಮಾರ್ಟ್‌ಫೋನ್‌ಗಳ ಹೆಚ್ಚು ಬಳಕೆ ಮೆದುಳಿನ ಮೇಲೆ ಮಾತ್ರ ಪರಿಣಾಮವನ್ನು ಬೀರದೇ ದೈನಂದಿನ ಚಟುವಟಿಕೆಯ ಮೇಲೂ ಆಘಾತವನ್ನುಂಟು ಮಾಡುತ್ತದೆ ಎಂಬುದು ವರದಿಯಲ್ಲಿರುವ ಮಾಹಿತಿಯಾಗಿದೆ.

Best Mobiles in India

English summary
Has smartphone made you a lazy thinker? yes the study stated that using too much of smartphones making problems in over all health.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X