'ಹಾಥ್ ವೇ' ಭರ್ಜರಿ ಆಫರ್!..399 ರೂ.ಗೆ ಅನಿಯಮಿತ ಬ್ರಾಡ್‌ಬ್ಯಾಂಡ್ ಇಂಟರ್ನೆಟ್!

|

ನೀವು ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯುವ ಯೋಚನೆಯಲ್ಲಿದ್ದರೆ ಇದೀಗ ನಿಮ್ಮ ಆಯ್ಕೆ 'ಹಾಥ್ ವೇ' ಆಗಬಹುದು. ಏಕೆಂದರೆ, ಬ್ರಾಡ್ಬ್ಯಾಂಡ್ ಚಂದಾದಾರರಿಗೆ ಅನಿಯಮಿತ ಇಂಟರ್ನೆಟ್ ಪ್ರವೇಶವನ್ನು ಒದಗಿಸಲು 'ಹಾಥ್ ವೇ'ಯು 'ಲೈಫ್ಲಾಂಗ್ ಬಿಯೀಂಗ್' ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಆಫರ್‌ನಲ್ಲಿ ಕೇವಲ 399 ರೂ.ಗಳಲ್ಲಿ ಅನಿಯಮಿತ ಇಂಟರ್ನೆಟ್ ಪಡೆಯಬಹುದಾಗಿದೆ.

'ಹಾಥ್ ವೇ' ಭರ್ಜರಿ ಆಫರ್!..399 ರೂ.ಗೆ ಅನಿಯಮಿತ ಬ್ರಾಡ್‌ಬ್ಯಾಂಡ್ ಇಂಟರ್ನೆಟ್!

ಹೌದು, 1,999 ರೂ.ಗಳನ್ನು ಪಾವತಿಸಿ ಹಾಥ್ ವೇ' ಹೊಸ ಬ್ರಾಡ್ಬ್ಯಾಂಡ್ ಕನೆಕ್ಷನ್ ಪಡೆದರೆ 'ಲೈಫ್ಲಾಂಗ್ ಬಿಯೀಂಗ್ ಕೊಡುಗೆ ಅಡಿಯಲ್ಲಿ 'ಹಾಥ್ ವೇ'ಗೆ ಹೊಸ ಚಂದಾದಾರಿಕೆ ಪಡೆಯಬಹುದು. ಇದಾದ ನಂತರ 'ಲೈಫ್ ಸೆಟ್ ಹೈ' ಆಫರ್ ಮೂಲಕ ಹಾಥ್ ವೇ ಬಳಕೆದಾರರು ಅನಿಯಮಿತ ಇಂಟರ್ನೆಟ್ ಸಂಪರ್ಕವನ್ನು ಕೇವಲ 399ರೂ.ಗಳಿಗೆ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.

ವಾಸ್ತವವಾಗಿ ಹಾಥ್ ವೇ 449 ರೂ.ಗಳಿಂದ ಅನಿಯಮಿತ ಇಂಟರ್ನೆಟ್ ಯೋಜನೆಯನ್ನು ಆರಂಭಿಸಿದೆ. ಆದರೆ, 'ಲೈಫ್ ಸೆಟ್ ಹೈ ಕೊಡುಗೆಯ ಭಾಗವಾಗಿ ಇದೇ ಆಫರ್ ಅನ್ನು 399 ರೂ. ಗಳಿಗೆ ಒದಗಿಸಲು ಮುಂದಾಗಿದೆ. ಇನ್ನು ಉಳಿದ 100 ರೂಪಾಯಿ ಹಣವನ್ನು ಕ್ಯಾಶ್‌ಬ್ಯಾಕ್ ರೀತಿಯಲ್ಲಿ ಗ್ರಾಹಕರು ವಾಪಸ್ ಪಡೆಯಲಿದ್ದಾರೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

'ಹಾಥ್ ವೇ' ಭರ್ಜರಿ ಆಫರ್!..399 ರೂ.ಗೆ ಅನಿಯಮಿತ ಬ್ರಾಡ್‌ಬ್ಯಾಂಡ್ ಇಂಟರ್ನೆಟ್!

ತಿಂಗಳಿಗೆ 399 ರೂ. ಬೆಲೆಯ ಹ್ಯಾಥ್‌ವೇ ಲೈಫ್‌ಲಾಂಗ್ ಬೀಯಿಂಗ್ ಆಫರ್ ನಿಮಗೆ 50Mbps ವೇಗದಲ್ಲಿ ದೊರೆಯಲಿದೆ. ಇಲ್ಲಿ ಯಾವುದೇ ಡೇಟಾ ಮಿತಿಗಳಿಲ್ಲದೆ ನೀವು ಅನಿಯಮಿತ ಡೇಟಾವನ್ನು ಬಳಸಿಕೊಳ್ಳುವ ಅವಕಾಶವಿದೆ. 1,999 ರೂ.ಗಳನ್ನು ಮರುಪಾವತಿಸಲಾಗದ ನೋಂದಣಿ ಶುಲ್ಕವನ್ನು ಪಾವತಿದ ನಂತರ ಬ್ರಾಡ್‌ಬ್ಯಾಂಡ್ ಯೋಜನೆಗೆ ಸೈನ್ ಅಪ್ ಮಾಡಲಿದೆ.

ವಿದೇಶಿಗರ ಮೊಬೈಲ್ ಕದ್ದು ನೋಡುತ್ತಿದೆ ಚೀನಾ!..ಮತ್ತೊಮ್ಮೆ ನೀಚ ಬುದ್ದಿ ಬಹಿರಂಗ!ವಿದೇಶಿಗರ ಮೊಬೈಲ್ ಕದ್ದು ನೋಡುತ್ತಿದೆ ಚೀನಾ!..ಮತ್ತೊಮ್ಮೆ ನೀಚ ಬುದ್ದಿ ಬಹಿರಂಗ!

ಕಳೆದ ಕೆಲವು ತಿಂಗಳುಗಳಲ್ಲಿ, ಏರ್‌ಟೆಲ್ ಬ್ರಾಡ್‌ಬ್ಯಾಂಡ್, ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್, ಬಿಎಸ್‌ಎನ್‌ಎಲ್, ಸ್ಪೆಕ್ಟ್ರಾ, ಎಸಿಟಿ ಬ್ರಾಡ್‌ಬ್ಯಾಂಡ್ ಮತ್ತು ನೆಕ್ಸ್ಟ್ರಾ ಅವರು ಗ್ರಾಹಕರಿಗೆ ನೀಡುವ ಸುಂಕ ಪ್ಯಾಕೇಜ್‌ಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಶೀಘ್ರವೇ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್‌ ಆಗಮನದ ಸುಳಿವು ಎಂದು ಹೇಳಲಾಗುತ್ತಿದೆ.

Best Mobiles in India

English summary
The Hathway Lifelong Binge offer signs you up for a 50Mbps broadband plan priced at Rs 399 per month and you get to use unlimited data without any fair usage policy (FUP) or data limits. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X