Subscribe to Gizbot

ಇನ್ನು ಕರೆಮಾಡಿ ಹೃದಯದಾಕಾರದ ಫೋನ್‌ನಲ್ಲಿ

Posted By:

ಹೃದಯದ ಆಕಾರದಲ್ಲಿರುವ ಫೋನ್ ಅನ್ನು ಜಪಾನ್ ಕಂಪೆನಿ ತಯಾರಿಸಿದ್ದು ಇದರ ಆಕಾರ ಹೃದಯದ ಮಾದರಿಯಲ್ಲಿದೆ. ಇನ್ನು ಚಿತ್ರದಲ್ಲಿ ಕಾಣುತ್ತಿರುವಂತೆ ಹೃದಯದ ಆಕಾರವನ್ನು ಈ ಫೋನ್ ಹೊಂದಿದ್ದು ಇದು ಕರೆಗಳನ್ನು ಮಾತ್ರ ಸ್ವೀಕರಿಸುತ್ತದೆ ಎಸ್‌ಎಮ್‌ಎಸ್ ಅಥವಾ ಅಂತರ್ಜಾಲ ಸಂಪರ್ಕವನ್ನು ಫೋನ್ ಹೊಂದಿಲ್ಲ.

ಇದನ್ನೂ ಓದಿ: ಅತಿವೇಗದ ಪ್ರೊಸೆಸರ್ ಹೊಂದಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು

ಇನ್ನು ಕರೆಮಾಡಿ ಹೃದಯದಾಕಾರದ ಫೋನ್‌ನಲ್ಲಿ

ಹಾರ್ಟ್ 401ಎಬಿ ಮಾರ್ಚ್‌ನಲ್ಲಿ ಲಭ್ಯವಾಗುತ್ತಿದ್ದು ಇದು ಧ್ವನಿ ಕರೆಗಳಿಗೆ ಲಭ್ಯವಾಗುತ್ತಿರುವ ಪಿಎಚ್‌ಎಸ್ ನೆಟ್‌ವರ್ಕ್ ಅನ್ನು ನಂತರ ಬಳಸಲಿದೆ.

ಇನ್ನು ಕರೆಮಾಡಿ ಹೃದಯದಾಕಾರದ ಫೋನ್‌ನಲ್ಲಿ

ಹಾರ್ಟ್ 401ಎಬಿ ಒಂದು ಫೀಚರ್ ಫೋನ್ ಆಗಿದ್ದು ಫೋನ್ ಕಣ್ಮನ ಸೆಳೆಯುವ ಹೃದಯದಾಕಾರದಲ್ಲಿದೆ. ಇದು 128x36 ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಇದು ಹೃದಯದಾಕಾರದ ಚಾರ್ಜರ್ ಅನ್ನು ಹೊಂದಿದೆ. ಇದು ಫೋನ್‌ಗೆ ವರವಾಗಿ ಪರಿಣಮಿಸಲಿದ್ದು ಉತ್ತಮ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.

English summary
This article tells about Heart 401AB is an oddly-shaped, Japan-only feature phone which is designed as heart shaped.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot