ಬಿಗ್ ಬಿಲಿಯನ್ ಡೇ ವಿಶೇಷ ಹೋನರ್ ಫೋನ್‌ಗಳ ಮೇಲೆ ದರಕಡಿತ

Written By:

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಫೆಸ್ಟಿವಲ್ ಅಂಗವಾಗಿ ಹುವಾವೆ ಸ್ಮಾರ್ಟ್‌ಫೋನ್ ಇ ಬ್ರಾಂಡ್ ಡಿಜಿಟಲ್ ನೇಟೀವ್ ಆದ ಹೋನರ್ ತನ್ನ ಹೋನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ಅಕ್ಟೋಬರ್ 15 ರಿಂದ 17 ರವರೆಗೆ ದರಕಡಿತ ಆಫರ್‌ಗಳನ್ನು ಒದಗಿಸುತ್ತಿದೆ.

ಇತ್ತೀಚೆಗೆ ಲಾಂಚ್ ಮಾಡಿರುವ ಹೋನರ್ 7 ಮತ್ತು ಇತರ ಬ್ರ್ಯಾಂಡ್‌ಗಳಾದ ಹೋನರ್ 6 ಪ್ಲಸ್, ಹೋನರ್ ಹೋಲಿ, ಹೋನರ್ 4 ಎಕ್ಸ್, ಹೋನರ್ 4ಸಿ ಮತ್ತು ಹೋನರ್ ಬೀ ಸ್ಮಾರ್ಟ್‌ಫೋನ್‌ಗಳ ಮೇಲೆ ವಿನಾಯಿತಿ ದೊರೆಯುತ್ತಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟದಲ್ಲಿ ಆಕರ್ಷಕ ದರಕಡಿತ ಆಫರ್‌ಗಳೊಂದಿಗೆ ಲಭ್ಯವಾಗುವ ಹೋನರ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೋನರ್ 7

ಡಿಸ್ಕೌಂಟ್ ಆಫರ್

ವಿನಿಮಯ ಕೊಡುಗೆ ರೂ 12,000 ಬ್ಯಾಂಕ್ ಆಫರ್ 10%

ಹೋನರ್ 6 ಪ್ಲಸ್

ಡಿಸ್ಕೌಂಟ್ ಆಫರ್

ವಿನಾಯಿತಿ ಕೊಡುಗೆ ರೂ 3,000 ಮತ್ತು ರೂ 10,000 ವಿನಿಮಯ ಕೊಡುಗೆ, ಬ್ಯಾಂಕ್ ಆಫರ್ 10%

ಹೋನರ್ 6

ಡಿಸ್ಕೌಂಟ್ ಆಫರ್

ವಿನಾಯಿತಿ ರೂ 2,000 ಮತ್ತು ರೂ 6,000 ವಿನಿಮಿಯ ಆಫರ್, ಬ್ಯಾಂಕ್ ಆಫರ್ 10%

ಹೋನರ್ ಹೋಲಿ

ಡಿಸ್ಕೌಂಟ್ ಆಫರ್

ವಿನಾಯಿತಿ ರೂ 599 ಮತ್ತು ರೂ 2,000 ವಿನಿಮಿಯ ಕೊಡುಗೆ, ಬ್ಯಾಂಕ್ ಆಫರ್ 10%

ಹೋನರ್ 4ಎಕ್ಸ್

ಡಿಸ್ಕೌಂಟ್ ಆಫರ್

ವಿನಾಯಿತಿ ರೂ 1100 ಮತ್ತು ರೂ 4,000 ವಿನಿಮಿಯ ಕೊಡುಗೆ, ಬ್ಯಾಂಕ್ ಆಫರ್ 10%

ಹೋನರ್ ಬೀ

ಡಿಸ್ಕೌಂಟ್ ಆಫರ್

ವಿನಾಯಿತಿ ರೂ 500 ಮತ್ತು ರೂ 2,000 ವಿನಿಮಿಯ ಕೊಡುಗೆ, ಬ್ಯಾಂಕ್ ಆಫರ್ 10%

ಹೋನರ್ 4ಸಿ

ಡಿಸ್ಕೌಂಟ್ ಆಫರ್

ವಿನಾಯಿತಿ ರೂ 1200 ಮತ್ತು ಬ್ಯಾಂಕ್ ಆಫರ್ 10%

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Huawei's smartphone e-brand for digital natives - Honor, announced heavy discounts on its products as part of the Flipkart Big Billion Day sale festival. The discounts on the on Honor smartphones can be availed starting October 15t to October 17.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot