ವರುಣನ ಆರ್ಭಟ,ಮುಂಬೈ ತತ್ತರ

Written By:

ನೈರುತ್ಯ ಮುಂಗಾರು ನಿರೀಕ್ಷೆಗೂ ಮುನ್ನ ಆರ್ಭಟಿದೆ. ಒಂದು ದಿನ ಮುಂಚಿತವಾಗಿ ಮುಂಬಯಿಗೆ ಪ್ರವೇಶ ಪಡೆದಿದ್ದರಿಂದ ಮುಂಬೈ ಈಗ ತತ್ತರಿಸಿದೆ. ಭಾನುವಾರ ಆರಂಭವಾದ ಅರ್ಭಟ ಸೋಮವಾರ ಕೂಡಾ ಮುಂದುವರೆದಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ನಿಂತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ದಕ್ಷಿಣ ಮುಂಬೈನಲ್ಲಿ 32 ಎಂಎಂ ಮತ್ತು ಉಪನಗರಗಳಲ್ಲಿ 36.7 ಎಂಎಂ ಮಳೆ ಪ್ರಮಾಣ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 48 ಗಂಟೆಯೊಳಗೆ ಮುಂಬೈ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದೂ ಮುನ್ಸೂಚನೆ ನೀಡಿದೆ. ಹೇಗೆ ಮುಂಬೈಯಲ್ಲಿ ಮಳೆ ದಾಖಲಾಗಿದೆ ಎಂಬುದಕ್ಕೆ ಟ್ವೀಟರ್‌ನಲ್ಲಿ ಜನ ಪ್ರಕಟಿಸಿದ ಕೆಲವು ಫೋಟೋಗಳನ್ನು ಗಿಝ್‌ಬಾಟ್‌ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

 ವರುಣನ ಆರ್ಭಟ,ಮುಂಬೈ ತತ್ತರ

ವರುಣನ ಆರ್ಭಟ,ಮುಂಬೈ ತತ್ತರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot