ಆಧಾರ್ ಕಾರ್ಡ್ ಇದ್ದರೆ ಸಾಕು ಈ ಕೆಲಸಗಳು ಕ್ಷಣ ಮಾತ್ರದಲ್ಲಿ ಸಾಧ್ಯ

By Shwetha
|

ಆಧಾರ್ ಕಾರ್ಡ್ ಇದ್ದಲ್ಲಿ ಏನೇನು ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬ ಚುಟುಕು ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಹಿಂದಿನ ಲೇಖನದಲ್ಲಿ ನಾವು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದೇವೆ.

ಇಂದು ಆಧಾರ್ ಕಾರ್ಡ್‌ನಿಂದ ಏನೆಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದರ ವಿವರಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

#1

#1

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು 10 ದಿನದಲ್ಲಿ ಪಾಸ್‌ಪೋರ್ಟ್ ಪಡೆದುಕೊಳ್ಳಬಹುದಾಗಿದೆ. ನಂತರ ಪೋಲೀಸ್ ಸಮೀಕ್ಷೆಯನ್ನು ನಡೆಸಲಾಗುತ್ತದೆ.

#2

#2

ಆಧಾರ್ ಸಂಖ್ಯೆಯು ಮಾನ್ಯ ವಿಳಾಸವಾಗಿದ್ದು ಇದನ್ನು ಬಳಸಿ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ.

#3

#3

ಖೈದಿಗಳಿಗಾಗಿ ಇರುವ ಈ ವಿಶೇಷ ಸೌಲಭ್ಯಕ್ಕಾಗಿ ಆಧಾರ್ ಸಂಖ್ಯೆಯ ವಿವರ ಸಾಕು. ಖೈದಿಗಳ ವಿವರಗಳನ್ನು ಆಧಾರ್ ಬಳಸಿ ಡಿಜಿಟಲ್ ವಿಧಾನದಲ್ಲಿ ಪ್ರವೇಶಿಸಬಹುದಾಗಿದೆ.

#4

#4

ಸ್ಟಾಕ್ ಮಾರ್ಕೆಟ್‌ನಲ್ಲಿ ಕೂಡ ಆಧಾರ್ ಸಂಖ್ಯೆಯನ್ನು ಗುರುತಿನ ದಾಖಲೆಯಾಗಿ ಬಳಸಿಕೊಂಡು ಹೂಡಿಕೆಯನ್ನು ಮಾಡಬಹುದಾಗಿದೆ.

#5

#5

ಮಾಸಿಕ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್ ಸಂಖ್ಯೆಯನ್ನು ಆಯಾ ವಿಭಾಗಕ್ಕೆ ನೋಂದಣಿ ಮಾಡಿದರೆ ಸಾಕು. ಮೋಸಗಾರರನ್ನು ಹಿಡಿಯಲು ಈ ಸೌಲಭ್ಯ ನಿಮಗೆ ಸಹಾಯ ಮಾಡುತ್ತದೆ.

#6

#6

ಭವಿಷ್ಯ ನಿಧಿ ಸಂಸ್ಥೆಯ ಜೊತೆಗೆ ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡಿದರೆ ಖಾತೆದಾರರಿಗೆ ಆ ಮೊತ್ತವನ್ನು ನೀಡಲಾಗುವುದು.

#7

#7

ಸರಕಾರಿ ಸೇವೆಗಳಲ್ಲಿ ವ್ಯಕ್ತಿಯು ಖಾಸಗಿ ದಾಖಲೆಗಳನ್ನು ಸಂಗ್ರಹಿಸಿಡಬಹುದಾಗಿದೆ. ಸೈನ್ ಇನ್ ಮಾಡಲು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕಾಗುತ್ತದೆ.

#8

#8

ಆಧಾರ್ ಕಾರ್ಡ್‌ನಲ್ಲಿರುವ 12 ಅಂಕೆಗಳ ವ್ಯಕ್ತಿಯ ಐಡಿ ಸಂಖ್ಯೆಯನ್ನು ಬಳಸಿಕೊಂಡು ಬ್ಯಾಂಕ್ ಖಾತೆಯಲ್ಲಿ ಎಲ್‌ಪಿಜಿ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಗ್ರಾಹಕರ ಆಧಾರ್ ಸಂಖ್ಯೆಯನ್ನು ಪ್ರದೇಶ ವಿತರಣೆದಾರರು ಲಿಂಕ್ ಮಾಡುತ್ತಾರೆ.

#9

#9

ವೋಟರ್ ಐಡಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗುತ್ತದೆ.

#10

#10

ಈ ಯೋನೆಯಡಿಯಲ್ಲಿ ಆಧಾರ್ ಸಂಖ್ಯೆಯನ್ನು ಪ್ರಮೂಖ ದಾಖಲೆ ಎಂಬುದಾಗಿ ಪರಿಗಣಿಸಿ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ.

ಗಿಜ್‌ಬಾಟ್ ಕನ್ನಡ ಲೇಖನಗಳು

ಗಿಜ್‌ಬಾಟ್ ಕನ್ನಡ ಲೇಖನಗಳು

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? </a><br /><a href=ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?
ಆಧಾರ್‌ ಕನ್ನಡ ವೆಬ್‌ಸೈಟ್‌ಗೆ ಚಾಲನೆ" title="ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?
ಆಧಾರ್‌ ಕನ್ನಡ ವೆಬ್‌ಸೈಟ್‌ಗೆ ಚಾಲನೆ" loading="lazy" width="100" height="56" />ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?
ಆಧಾರ್‌ ಕನ್ನಡ ವೆಬ್‌ಸೈಟ್‌ಗೆ ಚಾಲನೆ

ಗಿಜ್‌ಬಾಟ್ ಕನ್ನಡ ಲೇಖನಗಳು

ಗಿಜ್‌ಬಾಟ್ ಕನ್ನಡ ಲೇಖನಗಳು

ಇನ್ನಷ್ಟು ಲೇಖನಗಳಿಗೆ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
Aadhaar enrolments hit the 1-billion mark by this weekend. Here are 10 ways in which Aadhaar can make your life simpler.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X