Home
ಸುದ್ದಿಜಾಲ

ನಿಮ್ಮ ಸ್ಮಾರ್ಟ್‌ಫೋನ್: ಆಪತ್ ಕಾಲದ ಆಪತ್ಬಾಂಧವ

By Shwetha

ಇಂದಿನ ಟೆಕ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತವೆ. ಬರಿಯ ಕರೆ ಮತ್ತು ಸಂದೇಶ ರವಾನೆ ಮಾತ್ರವಲ್ಲದೆ ಈ ಜಂಗಮವಾಣಿ ನಿಮ್ಮ ಬದುಕಿಗೆ ಅತ್ಯಾಪ್ತವಾಗಿರುವಂತಹ ಹಲವಾರು ಕಾರ್ಯಗಳನ್ನು ನಡೆಸುತ್ತದೆ. ಇಂದಿನ ಲೇಖನದಲ್ಲಿ ನಾವು ಸ್ಮಾರ್ಟ್‌ಫೋನ್ ನಿಮ್ಮ ಜೀವನದಲ್ಲಿ ನಡೆಸಬಹುದಾದ ಕೆಲವೊಂದು ಅತ್ಯದ್ಭುತಗಳನ್ನು ಪರಿಚಯಿಸಲಿದ್ದು ನಿಮ್ಮ ಫೋನ್‌ನ ಮಹಿಮೆಯನ್ನು ಅರಿತುಕೊಂಡು ನೀವು ಬೆಕ್ಕಸಬೆರಗಾಗುವುದು ಖಂಡಿತ.

ಹೃದಯಾಘಾತದಿಂದ ರಕ್ಷಣೆ

ಹೃದಯಾಘಾತದಿಂದ ರಕ್ಷಣೆ

ಅಲೈವ್ ಕೋರ್ ಕಂಪೆನಿಯು ಸ್ಮಾರ್ಟ್‌ಫೋನ್ ಕೇಸ್ ಒಂದನ್ನು ಸಿದ್ಧಪಡಿಸಿದ್ದು ನಿಮ್ಮ ಬೆರಳಚ್ಚುಗಳಿಂದ ನಿಮ್ಮ ಹೃದಯದ ಚಟುವಟಿಕೆಯ ಮೇಲೆ ಟ್ರ್ಯಾಕ್ ಇರಿಸುತ್ತದೆ. ನಿಮ್ಮ ಇಸಿಜಿ ಪ್ಯಾಟ್ರನ್‌ಗಳನ್ನು ವಿಶ್ಲೇಷಿಸುವ ಮೂಲಕ ಸ್ಟ್ರೋಕ್ ಸಂಭವಿಸುವ ಅವಘಡಗಳನ್ನು ಇದು ತಪ್ಪಿಸುತ್ತದೆ.

ಪಾರ್ಕಿನ್‌ಸನ್ ರೋಗವನ್ನು ಪತ್ತೆಹಚ್ಚುತ್ತದೆ

ಪಾರ್ಕಿನ್‌ಸನ್ ರೋಗವನ್ನು ಪತ್ತೆಹಚ್ಚುತ್ತದೆ

ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಎಮ್ ಪವರ್ ಪಾರ್ಕಿನ್ ಸನ್ ರೋಗವನ್ನು ಪತ್ತೆಹಚ್ಚಲು ನೆರವಾಗಲಿದೆ.

ಸುರಕ್ಷಾ ಚಾಲನೆಗಾಗಿ

ಆಟೊಮೊಬೈಲ್ ತಯಾರಕ ಕಂಪೆನಿ ಹೋಂಡಾ ನಿಫ್ಟಿ ಅಪ್ಲಿಕೇಶನ್ ಹೋಂಡಾ ಕನೆಕ್ಟ್ ಸುರಕ್ಷತೆಯಿಂದ ಚಾಲನೆ ಮಾಡಲು ನಿಮಗೆ ನೆರವನ್ನು ನೀಡಲಿದೆ.

ಎಚ್‌ಐವಿ ಪತ್ತೆ ಕೇವಲ 15 ನಿಮಿಷಗಳಲ್ಲಿ

ಎಚ್‌ಐವಿ ಪತ್ತೆ ಕೇವಲ 15 ನಿಮಿಷಗಳಲ್ಲಿ

ಕೊಲಂಬಿಯಾ ಯೂನಿವರ್ಸಿಟಿಯಾ ಸಂಶೋಧಕರು ಎಚ್‌ಐವಿಯನ್ನು ಪತ್ತೆಹಚ್ಚುವ ತಂತ್ರಜ್ಞಾನವುಳ್ಳ ಸ್ಮಾರ್ಟ್‌ಫೋನ್ ಅನ್ನು ಸಿದ್ಧಪಡಿಸಿದೆ.

ಚರ್ಮ ಕ್ಯಾನ್ಸರ್ ಪತ್ತೆ

ಚರ್ಮ ಕ್ಯಾನ್ಸರ್ ಪತ್ತೆ

ಸ್ಕಿನ್ ವಿಶನ್ ಅಪ್ಲಿಕೇಶನ್ ಚರ್ಮ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ವಿಧಾನವನ್ನು ಒಳಗೊಂಡು ಕ್ಯಾನ್ಸರ್ ಅನ್ನು ಪತ್ತೆಹಚ್ಚಲಿದೆ.

ದೃಷ್ಟಿ ಸಮಸ್ಯೆಗಳಿಗಾಗಿ

ದೃಷ್ಟಿ ಸಮಸ್ಯೆಗಳಿಗಾಗಿ

ನೇತ್ರಾ, ಕ್ಲಿಪ್ ಪೀಸ್ ಅನ್ನು ಮೀಡಿಯಾ ಲ್ಯಾಬ್ ಸಿದ್ಧಪಡಿಸಿದ್ದು, ನಿಮ್ಮ ದೃಷ್ಟಿಯನ್ನು ಸರಿಪಡಿಸಲು ನೆರವು ನೀಡಲಿದೆ.

ಕಿಡ್ನಿ ತೊಂದರೆಗಳನ್ನು ಪತ್ತೆಹಚ್ಚಲು

ಕಿಡ್ನಿ ತೊಂದರೆಗಳನ್ನು ಪತ್ತೆಹಚ್ಚಲು

ಮೊಬಿಯುಎಸ್ ಪ್ರಥಮ ಅಲ್ಟ್ರಾ ಸೌಂಡ್ ಇಮೇಜಿಂಗ್ ಸಿಸ್ಟಮ್ ಆಗಿದ್ದು ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದು ಗರ್ಭಧಾರಣೆ ಮತ್ತು ಕಿಡ್ನಿಗೆ ಸಂಬಂಧಿಸಿದ ರೋಗಗಳನ್ನು ಪತ್ತೆಹಚ್ಚುವಲ್ಲಿ ನೆರವನ್ನು ನೀಡಲಿದೆ.

ಭೂಕಂಪದ ಸೂಚನೆ

ಭೂಕಂಪದ ಸೂಚನೆ

ಸ್ಮಾರ್ಟ್‌ಫೋನ್‌ಗಳಲ್ಲಿರುವ ಜಿಪಿಎಸ್ ತಂತ್ರಜ್ಞಾನ ಭೂಕಂಪವನ್ನು ಪತ್ತೆಹಚ್ಚಿ ಮುನ್ಸೂಚನೆಯನ್ನು ನೀಡುತ್ತದೆ.

ಹೆಚ್ಚಿನ ಓದಿಗಾಗಿ

ಹೆಚ್ಚಿನ ಓದಿಗಾಗಿ

Best Mobiles in India

English summary
The smartphone has now become a ubiquitous sight. In fact, people are often more interested in their phones than they are in other people or their surroundings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+