Subscribe to Gizbot

ಏರ್‌ಟೆಲ್‌ 4G ಗರ್ಲ್‌ ಕುರಿತ ಕುತೂಹಲಕಾರಿ ವಿಷಯಗಳು

Written By:

ಏರ್‌ಟೆಲ್‌ 4G ಇಂಟರ್ನೆಟ್ ಪರಿಚಯಿಸಲು ಪ್ರಾರಂಭ ಮಾಡಿದಾಗಿನಿಂದಲೂ ಸಹ ಏರ್‌ಟೆಲ್‌ 4G ಜಾಹೀರಾತು ನಲ್ಲಿ ಅಭಿನಯಿಸಿರುವ ಸುಂದರ ಯುವತಿಯೊಬ್ಬಳನ್ನು ನೋಡಿರುತ್ತೀರಾ. ಆದರೆ ಏರ್‌ಟೆಲ್‌ 4G ಗರ್ಲ್‌ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಯಾರಿಗೂ ತಿಳಿದಿಲ್ಲ. ಆದರೆ ಇಂದು ಟೆಕ್ನಾಲಜಿ ಪ್ರಿಯರೆಲ್ಲರೂ ಸಹ ಏರ್‌ಟೆಲ್‌ 4G ಜಾಹೀರಾತಿನ ಯುವತಿ ಸಶಾ ಛಟ್ರಿಯವರ ಬಗ್ಗೆ ತಿಳಿಯ ಬೇಕಾದ ಕೆಲವು ಕುತೂಹಲಕಾಗಿ ಅಂಶಗಳು ಇಂದಿನ ಲೇಖನದಲ್ಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಶಾ ಛೆಟ್ರಿ

ಸಶಾ ಛೆಟ್ರಿ

ಸಶಾ ಛೆಟ್ರಿಯವರು ಮೂಲತಃ ಡೆಹರಾಡೂನ್‌ ನವರು. ತಮ್ಮ 16 ವಯಸ್ಸಿನಲ್ಲಿ ಮುಂಬೈಗೆ ಉನ್ನತ ಶಿಕ್ಷಣಕ್ಕಾಗಿ ಬಂದರೂ.

ಜಾಹೀರಾತು

ಜಾಹೀರಾತು

ಸಶಾ ರವರು ತಮ್ಮ ಪದವಿಯನ್ನು ಕ್ಸೇವಿಯರ್‌ ಸಂವಹನ ಸಂಸ್ಥೆಯಲ್ಲಿ ಜಾಹೀರಾತು ವಿಷಯದಲ್ಲಿ ಅಧ್ಯಯನ ಮಾಡಿದರು. ಜಾಹೀರಾತು ಕ್ಷೇತ್ರದಲ್ಲಿ ಪ್ರಖ್ಯಾತವಾಗುವ ಮೊದಲು ಇವರು ತರಭೇತಿ ಕಾಪಿರೈಟರ್ ಆಗಿ ತಮ್ಮ 19 ನೇ ವಯಸ್ಸಿನಲ್ಲಿ ಏಜೆನ್ಸಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಸಶಾ ಛೆಟ್ರಿ ಸಂಗೀತ ಪ್ರೀತಿ

ಸಶಾ ಛೆಟ್ರಿ ಸಂಗೀತ ಪ್ರೀತಿ

ಸಶಾ'ರವರು ಒಬ್ಬ ಸಂಗೀತಗಾರ್ತಿಯಾಗಿದ್ದು ಪ್ರಸ್ತುತದಲ್ಲಿ ತಮ್ಮ ಒಂದು ಸಂಗೀತ ಆಲ್ಬಮ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ರಿಕ್ಷಾ ರಾಣಿ ಎಂತಲೂ ಪ್ರಖ್ಯಾತ.

ಏರ್‌ಟೆಲ್‌ 4G

ಏರ್‌ಟೆಲ್‌ 4G

ಏರ್‌ಟೆಲ್‌ 4G ಆಡಿಶನ್‌ಗಾಗಿ ಸಶಾ'ರವರು ತಮ್ಮ ಉದ್ದನೆಯ ತಲೆಕೂದಲನ್ನು ಕತ್ತರಿಸಿ ಶಾರ್ಟ್‌ ಮಾಡಿಸಿದ್ದಾರೆ.

ಮಾಡೆಲಿಂಗ್‌ ಏಜೆನ್ಸಿ

ಮಾಡೆಲಿಂಗ್‌ ಏಜೆನ್ಸಿ

ಸಶಾ ಹಲವು ಮಾಡೆಲಿಂಗ್ ಏಜಿನ್ಸಿಗಳಲ್ಲಿ ಹೆಸರನ್ನು ಮಾಡೆಲಿಂಗ್ ಆಗಲಿಕ್ಕೆ ನೋಂದಾಯಿಸಿದ್ದಾರೆ. ಆದರೆ ಏರ್‌ಟೆಲ್‌ನಲ್ಲಿ ಜಾಹಿರಾತು ಅಭಿನಯದಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಅಧಿಕ ಆನ್‌ ಸ್ಕ್ರೀನ್‌ ಪ್ರದರ್ಶನ

ಅಧಿಕ ಆನ್‌ ಸ್ಕ್ರೀನ್‌ ಪ್ರದರ್ಶನ

ಸಶಾ ಛೆಟ್ರಿಯವರು ಇತರೆ ಸೆಲೆಬ್ರಿಟಿಗಳಿಗಿಂತ ಅಧಿಕವಾದ ಆನ್‌ಸ್ಕ್ರೀನ್‌ ಪ್ರೆಸೆಂಟೇಶನ್‌ ಪ್ರದರ್ಶನ ಪಡೆದಿದ್ದಾರೆ. 2015 ರಲ್ಲಿ ಸೆಪ್ಟೆಂಬರ್ ಮತ್ತು ನವೆಂಬರ್‌ ನಡುವೆ ಏರ್‌ಟೆಲ್‌ 4G ಜಾಹಿರಾತು 54,406 ಭಾರಿ ಪ್ರದರ್ಶನ ಕಂಡಿದ್ದು, 1,708,586 ಸೆಕೆಂಡ್‌ ಪ್ರದರ್ಶನ ಒಟ್ಟಾರೆ ಪ್ರದರ್ಶನ ಕಂಡಿದೆ.

 ಸಿನಿಮಾದಲ್ಲಿ ಸಶಾ

ಸಿನಿಮಾದಲ್ಲಿ ಸಶಾ

ಸಶಾ'ರವರು "ಕಟ್ಟಿ ಬಟ್ಟಿ" ಎಂಬ ಸಿನಿಮಾದಲ್ಲಿ ನಟಿಸಿದ್ದು, ಇಮ್ರಾನ್‌ ಖಾನ್‌ ಮತ್ತು ಕಂಗಾನಾ ರಾನಾಟ್‌ರವರೊಂದಿಗೆ ಅಭಿನಯಿಸಿದ್ದಾರೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

10 ಆನ್‌ಲೈನ್‌ ಚಟುವಟಿಕೆಗಳಿಗೆ ಶಿಕ್ಷೆ ಗ್ಯಾರಂಟಿ: ಯಾವುವು ಗೊತ್ತೇ?

ರೂ.251 ಕ್ಕೆ 'Freedom 251' ಸ್ಮಾರ್ಟ್‌ಫೋನ್‌ ಭಾರತದಲ್ಲಿ

ಎಲ್ಲಿದ್ದರೂ ಉಚಿತ ವೈಫೈ ಸಂಪರ್ಕಿಸುವ ವೈಫೈಯರ್‌ ಆಪ್‌

ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are Interesting Facts About Sasha Chettri – Airtel 4G Girl. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot