ಚಿನ್ನದ ಬಣ್ಣದ ಥಳಥಳನೆ ಹೊಳೆಯುವ ಮ್ಯಾಕ್‌ಬುಕ್

By Shwetha

  ಆಪಲ್‌ನ ಹೊಸ ಮ್ಯಾಕ್ ಬುಕ್ ಕುರಿತು ಹೆಚ್ಚಿನದನ್ನು ನೀವು ತಿಳಿದುಕೊಳ್ಳಲೇಬೇಕು. ಇದು ಖಂಡಿತವಾಗಿಯೂ ತೆಳುವಾಗಿದ್ದು, ಸಾಗಿಸಲು ಸರಳವಾಗಿದೆ ಅಂದರೆ ಮೂಲ ಐಪ್ಯಾಡ್‌ಗಿಂತಲೂ ಅರ್ಧ ಪೌಂಡ್ ಹೆಚ್ಚುವರಿ ತೂಕವನ್ನು ಪಡೆದುಕೊಂಡಿದೆ.

  ಇದನ್ನೂ ಓದಿ: ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?

  ಆದರೆ ಹೊಸದಾಗಿ ವಿನ್ಯಾಸಪಡಿಸಿರುವ ಮ್ಯಾಕ್‌ಬುಕ್ ನಿಜಕ್ಕೂ ಅತ್ಯದ್ಭುತವಾಗಿದೆ. ಇದು ಚಿನ್ನದ ಬಣ್ಣದಲ್ಲಿ ಬಂದಿದ್ದು, ಸುಂದರವಾಗಿದ್ದು ಹೊಳೆಯುತ್ತಿದೆ. ಹಾಗಿದ್ದರೆ ಕೆಳಗಿನ ಸ್ಲೈಡ್‌ಗಳಲ್ಲಿ ಮ್ಯಾಕ್‌ಬುಕ್‌ನ ಆಕರ್ಷಕ ನೋಟವನ್ನು ಆನಂದಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬ್ರ್ಯಾಂಡ್ ಹೊಸ ಮ್ಯಾಕ್‌ಬುಕ್

  ಕಂಪೆನಿಯ ಅತ್ಯಾಕರ್ಷಕ ಉತ್ಪನ್ನವಾಗಿದೆ ಹೊಸ ಮ್ಯಾಕ್‌ಬುಕ್

  ಮ್ಯಾಕ್‌ಬುಕ್ ನೋಟ

  12 ಇಂಚಿನ ಸ್ಕ್ರೀನ್ ಅಂತೆಯೇ ತೂಕ 2 ಪೌಂಡುಗಳಾಗಿದೆ. ಹಿಂದಿನ ಮಾಡೆಲ್‌ಗಿಂತ ಇದು 30% ಕಡಿಮೆ ಪವರ್ ಅನ್ನು ಬಳಸುತ್ತದೆ.

  ಐಪ್ಯಾಡ್‌ನೊಂದಿಗೆ ಹೋಲಿಕೆ

  ಇನ್ನು ಐಪ್ಯಾಡ್‌ನೊಂದಿಗೆ ಇದನ್ನು ಹೋಲಿಸಿದಾಗ ಲ್ಯಾಪ್‌ಟಾಪ್ ಬದಲಿಗೆ ಇದು ಬಿಲ್ಟ್ ಇನ್ ಕೀಬೋರ್ಡ್‌ ಕೇಸ್‌ನೊಂದಿಗೆ ಬಂದಿದೆ.

  ವಿಶೇಷತೆ ಏನು

  ನೀವು ಮ್ಯಾಕ್‌ಬುಕ್ ಅನ್ನು ತೆರೆದಾಗ ಇದು ಹೊಳೆಯಲು ಆರಂಭವಾಗುತ್ತದೆ ಪ್ರತೀ ಕೀಕ್ಯಾಪ್ ಕೆಳಗೆ ಎಲ್‌ಇಡಿಯನ್ನು ಅಳವಡಿಸಿರುವುದು ಇದಕ್ಕೆ ಕಾರಣವಾಗಿದೆ.

  ಕೀಗಳ ವಿನ್ಯಾಸ

  ಕೀಗಳ ಒಳಗೆ ಒಂದು ರೀತಿಯ ತಂತ್ರಜ್ಞಾನವನ್ನು ಹೊಂದಿದ್ದು, ಇದು ನಿಜಕ್ಕೂ ಅದ್ಭುತವಾಗಿದೆ.

  ಗಂಭೀರ ನೋಟ

  ಹೊಸ ಮ್ಯಾಕ್‌ಬುಕ್‌ನ ಗಂಭೀರ ನೋಟವನ್ನು ಆಸ್ವಾದಿಸಿ.

  ಫೋರ್ಸ್ ಟಚ್ ಟ್ರ್ಯಾಕ್ ಪ್ಯಾಡ್

  ಕೀಬೋರ್ಡ್‌ನ ಕೆಳಗಡೆ ಆಪಲ್‌ನ ಬ್ರ್ಯಾಂಡ್ ನ್ಯೂ ಫೋರ್ಸ್ ಟಚ್ ಟ್ರ್ಯಾಕ್ ಪ್ಯಾಡ್ ಇದೆ.

  ಟ್ರ್ಯಾಕ್ ಪ್ಯಾಡ್ ಹೇಗೆ ಪ್ರತಿಕ್ರಿಯಿಸುತ್ತದೆ

  ಒತ್ತಡವಿರುವ ಸೆನ್ಸಿಟೀವ್ ಟ್ರ್ಯಾಕ್ ಪ್ಯಾಡ್ ನೀವು ಒತ್ತಿದಾಗ ಕೂಡ ಪ್ರತಿಕ್ರಿಯಿಸುತ್ತದೆ.

  ಸ್ಕ್ರೀನ್ ರೆಸಲ್ಯೂಶನ್

  ಈ 12 ಇಂಚಿನ ಸ್ಕ್ರೀನ್ ರೆಸಲ್ಯೂಶನ್ 2,304 x 1,440 ಆಗಿದೆ.

  2014 ರ ಮ್ಯಾಕ್‌ಬುಕ್ ನೋಟ

  2015 ಮ್ಯಾಕ್‌ಬುಕ್ ಮತ್ತು 2014 ರ ಮ್ಯಾಕ್‌ಬುಕ್ ನೋಟ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  There's a lot to love about Apple's new MacBook: It's incredibly thin, portable and light. In fact, it's only a half a pound heavier than the original iPad.But the newly redesigned MacBook has something else going for it, too: It comes in gold. Here's all the gold MacBook porn you didn't know you wanted.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more