ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

Posted By:

ಟೆಕ್ ಕ್ಷೇತ್ರದಲ್ಲೇ ಅಪಾರ ಕೀರ್ತಿಯನ್ನು ಆದಾಯವನ್ನು ಗಳಿಸಿ ಜನಪ್ರಿಯತೆಯ ತುತ್ತ ತುದಿಗೇರಿರುವ ಆಪಲ್ ಅನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತೇ ಇದೆ. ದುಬಾರಿ ಉತ್ಪನ್ನಗಳಿಂದ ಜನಮನ್ನಣೆಯನ್ನು ಗಳಿಸಿರುವ ಈ ಸೋಲಿಲ್ಲದ ಸರದಾರ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಜನಸಾಮಾನ್ಯರ ಕಣ್ಣಿನಲ್ಲಿ ಮಹಾನ್ ಎಂದೆನಿಸಿದೆ.

ಇದನ್ನೂ ಓದಿ: ರೂ 20,000 ಕ್ಕೆ ಅತಿನಿರೀಕ್ಷಿತ ಶ್ಯೋಮಿ ಎಮ್ಐ4: ಟಾಪ್ 10 ಕಮಾಲು

ಪ್ರತೀ ವರ್ಷದಂತೆ ಈ ವರ್ಷವೂ ಆಪಲ್ ಹೊಚ್ಚ ಹೊಸ ಉತ್ಪನ್ನಗಳೊಂದಿಗೆ ಬಂದಿದ್ದು ಮಾರುಕಟ್ಟೆಯಲ್ಲಿ ಈ ಡಿವೈಸ್‌ಗಳು ನಿಜಕ್ಕೂ ಕಮಾಲನ್ನು ಉಂಟುಮಾಡಲಿವೆ. ಗ್ರಾಹಕರ ಮನವನ್ನು ಕದಿಯುವ ಆಪಲ್‌ನ ಈ ಡಿವೈಸ್‌ಗಳು ಎಷ್ಟೇ ದುಬಾರಿಯಾಗಿದ್ದರೂ ಆಪಲ್ ತನ್ನ ಮೌಲ್ಯವನ್ನು ಮಾರುಕಟ್ಟೆಯಲ್ಲಿ ಕುಂಠಿತಗೊಳಿಸುವುದಿಲ್ಲ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಆಪಲ್‌ನ ಹೊಸ ಹೊಸ ಉತ್ಪನ್ನಗಳ ಪಟ್ಟಿಯನ್ನು ನೋಡೋಣ. ಈ ಉತ್ಪನ್ನಗಳು ಏಕೆ ವಿಶೇಷವಾಗಿದೆ ಎಂಬುದನ್ನು ಈ ಸ್ಲೈಡರ್‌ನಿಂದ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ವಾಚ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಮಾರ್ಚ್‌ನಲ್ಲಿ ಆಪಲ್ ವಾಚ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಹೊಸ ಆಪರೇಟಿಂಗ್ ಸಿಸ್ಟಮ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ವಾಚ್‌ನ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಇಲ್ಲಿ ತೋರಿಸುತ್ತಿದೆ.

 ವಾಚ್ ವಿನ್ಯಾಸ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ವಾಚ್ ಹೇಗೆ ಕಾಣಿಸಿಕೊಳ್ಳಬಹುದು ಎಂಬುದನ್ನು ಈ ಚಿತ್ರದಿಂದ ಅರಿತುಕೊಳ್ಳಿ. ಇದು ಬಳಕೆದಾರರಿಗೆ 2.5 ನಿಂದ 4 ಗಂಟೆಗಳ ಸಕ್ರಿಯ ಬಳಕೆಯನ್ನು ಒದಗಿಸಲಿದೆ.

ವುಡನ್ ಕೇಸ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ತನ್ನ ವಾಚ್‌ಗಳನ್ನು ವುಡನ್ ಕೇಸ್‌ಗಳಲ್ಲಿ ಮಾರಾಟ ಮಾಡಲು ಕಂಪೆನಿಗಳಿಗೆ ಆದೇಶಿಸಿದೆ.

ಐಪ್ಯಾಡ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ಈ ವರ್ಷ ಐಪ್ಯಾಡ್ ಅನ್ನು ಲಾಂಚ್ ಮಾಡುವ ಇರಾದೆಯಲ್ಲಿದೆ. ಇದನ್ನು "ಐಪ್ಯಾಡ್ ಪ್ರೊ" ಅಥವಾ "ಐಪ್ಯಾಡ್ ಪ್ಲಸ್" ಎಂಬ ಹೆಸರಿನಿಂದ ಲಾಂಚ್ ಆಗಲಿದೆ.

ಐಪ್ಯಾಡ್ ಏರ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಐಪ್ಯಾಡ್ ಏರ್ ತುಂಬಾ ತೆಳು ಡಿವೈಸ್ ಆಗಿದ್ದು ಈ ವರ್ಷದಲ್ಲಿ ಇದನ್ನು ಅಪ್‌ಡೇಟ್ ಮಾಡಲಿದೆ.

ಐಪ್ಯಾಡ್ ಮಿನಿ 4

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ವೇಗವಾದ ಪ್ರೊಸೆಸರ್ ಮತ್ತು ಉತ್ತಮ ಕ್ಯಾಮೆರಾವನ್ನು ಹೊಂದಿರುವ ಐಪ್ಯಾಡ್ ಮಿನಿ 4 ಅನ್ನು ಈ ವರ್ಷದಲ್ಲಿ ಲಾಂಚ್ ಮಾಡುತ್ತಿದೆ.

ಐಫೋನ್ 6ಎಸ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಐಫೋನ್ 7 ಬರುವವರೆಗೆ ಆಪಲ್ ಐಫೋನ್ 6ಎಸ್‌ನಲ್ಲಿ ಹೊಸ ವಿಶೇಷತೆಗಳನ್ನು ಸೇರಿಸಲಿದೆ.

4 ಇಂಚಿನ ಐಫೋನ್ 6 ಮಿನಿ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ 4 ಇಂಚಿನ ಐಫೋನ್ 6 ಮಿನಿಯನ್ನು ಲಾಂಚ್ ಮಾಡಲಿದೆ ಎಂಬ ವದಂತಿ ಕೂಡ ಇದ್ದು ಇದು ಐಫೋನ್ 5 ಹಾಗೂ ಹಿಂದಿನ ಮಾಡೆಲ್‌ಗಳನ್ನು ಅನುಸರಿಸಲಿದೆ.

ಐಓಎಸ್ 9

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಹೊಸ ಐಫೋನ್‌ಗಳೆಂದರೆ ಹೊಸ ಐಓಎಸ್ ಖಚಿತ. ಇದಕ್ಕಾಗಿ ನಿರೀಕ್ಷಿಸಿ.

ಹೊಸ ಐಓಎಸ್ ವಿಶೇಷತೆ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಹೊಸ ಐಓಎಸ್ 9 ಸ್ವಿಫ್ಟ್, ಆಪಲ್‌ನ ಹೊಸ ಪ್ರೊಗ್ರಾಮಿಂಗ್ ಭಾಷೆಯ ಸಹಾಯವನ್ನು ಪಡೆದುಕೊಳ್ಳಲಿದೆ.

ಓಎಸ್ ಎಕ್ಸ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಓಎಸ್ ಎಕ್ಸ್‌ನ ಹೊಸ ಆವೃತ್ತಿಯನ್ನು ಆಪಲ್ ಭಾಗಶಃ ಈ ವರ್ಷದಲ್ಲಿ ಹೊರತರಲಿದೆ.

ತೆಳುವಾದ ಮ್ಯಾಕ್ ಬುಕ್ ಪ್ರೊ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ಈ ವರ್ಷದಲ್ಲಿ ತೆಳುವಾದ ಮ್ಯಾಕ್ ಬುಕ್ ಪ್ರೊವನ್ನು ಬಿಡುಗಡೆ ಮಾಡಲಿದೆ. ಹೆಚ್ಚಿನ ಶಕ್ತಿಯನ್ನು ಈ ಡಿವೈಸ್ ಪಡೆದುಕೊಳ್ಳಲಿದೆ.

 ಮ್ಯಾಕ್ ಬುಕ್ ಏರ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್‌ನ ರೆಟೀನಾ ಡಿಸ್‌ಪ್ಲೇಯನ್ನು ಮ್ಯಾಕ್ ಬುಕ್ ಏರ್ ಪಡೆದುಕೊಳ್ಳಲಿದೆ.

ಐಮ್ಯಾಕ್ ಹೊಸ ಮಾದರಿಯಲ್ಲಿ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಈ ವರ್ಷ ಆಪಲ್ 21.5 ಇಂಚಿನ ಮಾಡೆಲ್ ಅನ್ನು ಹೊರತರಲಿದ್ದು ಇದು 5 ಕೆ ರೆಟೀನಾ ಡಿಸ್‌ಪ್ಲೇಯನ್ನು ಕೂಡ ಹೊಂದಿದೆ.

ಆಪಲ್ ಟಿವಿ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ಟಿವಿಗೆ ಅಪ್‌ಡೇಟ್ ಮಾಡುವ ಸಮಯ ಬಂದೊದಗಿದೆ.

ಐಓಎಸ್ 8 ‌ನಲ್ಲಿರುವ ಹೋಮ್‌ಕಿಟ್

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಇನ್ನಷ್ಟು ಹೊಸ ಹೊಸ ಪ್ರಯೋಗಗಳನ್ನು ಐಓಎಸ್ 8 ನಲ್ಲಿ ನಮಗೆ ಕಾಣಬಹುದಾಗಿದೆ.

ಆಪಲ್ ಪೇ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಆಪಲ್ ಪೇ ಕಳೆದ ವರ್ಷ ಲಾಂಚ್ ಆಗಿದ್ದರೂ, ಹೆಚ್ಚಿನ ಅಪ್ಲಿಕೇಶನ್‌ಗಳು ಕಂಪೆನಿಗಳು ಮತ್ತು ಸೇವೆಗಳು ಈ ಹೊಸ ಪ್ಲಾಟ್‌ಫಾರ್ಮ್‌ನ ಲಾಭವನ್ನು ಪಡೆದುಕೊಳ್ಳಲಿವೆ.

ಮ್ಯೂಸಿಕ್ ಚಂದಾದಾರಿಕೆ

ಸೋಲಿಲ್ಲದ ಸರದಾರ ಆಪಲ್‌ನ ಹೊಚ್ಚಹೊಸ ಉತ್ಪನ್ನಗಳು ಯಾವುವು ಗೊತ್ತೇ?

ಐಟ್ಯೂನ್ ಹೊಸ ಬೀಟ್ಸ್ ಮ್ಯೂಸಿಕ್ ಚಂದಾದಾರಿಕೆ ಸೇವೆಯನ್ನು ಪಡೆದುಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article Here's Everything Apple Will Unveil This Year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot