Just In
- 8 hrs ago
ಇತ್ತೀಚಿನ ಒಪ್ಪೋ ಮೊಬೈಲ್ಗಳಿಗೆ ಅಮೆಜಾನ್ನಲ್ಲಿ ಭರ್ಜರಿ ಡಿಸ್ಕೌಂಟ್!
- 21 hrs ago
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- 23 hrs ago
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- 24 hrs ago
20,000ರೂ.ಒಳಗೆ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
Don't Miss
- News
ಆರ್ ಅಶೋಕ್ 1998 ಉಪ ಚುನಾವಣೆಯಲ್ಲಿ ಗೆದ್ದಿದ್ದು ಕಳ್ಳ ವೋಟಿನಿಂದ!
- Finance
Gold Rate Today: ಸತತವಾಗಿ ಚಿನ್ನದ ದರ ಹೆಚ್ಚಳ, ಮೇ 22ರ ಬೆಲೆ ಪರಿಶೀಲಿಸಿ
- Sports
ಥಾಮಸ್ ಕಪ್ ವಿಜೇತರನ್ನು ಅಭಿನಂದಿಸಿದ ಪ್ರಧಾನಿ; ಮೋದಿಗೆ ನೀಡಿದ್ದ ಭರವಸೆ ಈಡೇರಿಸಿದ ಲಕ್ಷ್ಯ ಸೇನ್
- Movies
ರಿಲೀಸ್ಗೂ ಮೊದಲೇ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಭವಿಷ್ಯ ನುಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
- Education
ICSI CS Admit Card 2022 : ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ ?
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್‌ನಲ್ಲಿ 'ನ್ಯೂ ಇಯರ್ 2022' ಸ್ಟಿಕ್ಕರ್‌ಗಳನ್ನು ಸೆಂಡ್ ಮಾಡುವುದು ಹೇಗೆ?
ಇಡೀ ಜಗತ್ತು ಕೊರೊನಾ ಮೂರನೇ ಅಲೆಯ ನಡುವೆ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದೆ. 2021ಕ್ಕೆ ಬಾಯ್ ಹೇಳಿ 2022ಕ್ಕೆ ಹಾಯ್ ಹೇಳಲು ದಿನಗಣನೆ ಆರಂಭವಾಗಿದೆ. ಆದರೆ ಹೊಸ ವರ್ಷದ ಸಂಭ್ರಮಕ್ಕೆ ಕೊರೊನಾ ಮೂರನೇ ಅಲೆ ಕೊಕ್ಕೆ ಹಾಕಿದೆ. ಅಷ್ಟೆ ಅಲ್ಲ ಕರ್ನಾಟಕದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬ್ರೇಕ್ ಬಿದ್ದಿದೆ. ಆದರಿಂದ ಎಲ್ಲರೂ ಮನೆಯಲ್ಲಿಯೇ ಹೊಸ ವರ್ಷದ ಸಂಭ್ರಮ ಆಚರಿಸಬೇಕಿದೆ. ಈ ಕಾರಣಕ್ಕಾಗಿ ಈ ವರ್ಷವೂ ಕೂಡ ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ ವಾಟ್ಸಾಪ್ ಸ್ಟಿಕ್ಕರ್ ಮೂಲಕ ಹೊಸ ವರ್ಷದ ಶುಭಾಶಯ ವಿನಿಮಯಮಾಡುವಂತಾಗಿದೆ.

ಹೌದು, ಹೊಸ ವರ್ಷದ ಪ್ರಯುಕ್ತ ಶುಭಾಶಯ ಕೋರುವುದಕ್ಕೆ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಬಳಸಬಹುದಾಗಿದೆ. ಸಂದೇಶವನ್ನು ಟೈಪ್ ಮಾಡುವುದಕ್ಕಿಂತ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅನೇಕ ಸ್ಟಿಕ್ಕರ್ ಪ್ಯಾಕ್‌ಗಳು ಇಂದು ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ನಿಮ್ಮ ಫೋನ್‌ನಲ್ಲಿ ಹೊಸ ವರ್ಷದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವ ಮೂಲಕ ವಾಟ್ಸಾಪ್‌ನಲ್ಲಿ ಸೆಂಡ್ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್ ಮೂಲಕ ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು ಸೆಂಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲೊ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನಲ್ಲಿ 'ನ್ಯೂ ಇಯರ್ 2022' ಸ್ಟಿಕ್ಕರ್‌ಗಳನ್ನು ಸೆಂಡ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ "ನ್ಯೂ ಇಯರ್ ಸ್ಟಿಕ್ಕರ್‌ಗಳನ್ನು" ಸರ್ಚ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿರಿ.
ಹಂತ:2 ನಂತರ ಅಪ್ಲಿಕೇಶನ್ ತೆರೆಯಿರಿ ಮತ್ತು ಸ್ಟಿಕ್ಕರ್ ಪ್ಯಾಕ್‌ಗಳನ್ನು ಸೆಟ್ ಮಾಡಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
ಹಂತ:3 ಇದೀಗ ವಾಟ್ಸಾಪ್ ತೆರೆಯಿರಿ ಮತ್ತು ನೀವು ಸ್ಟಿಕ್ಕರ್‌ಗಳನ್ನು ಕಳುಹಿಸಲು ಬಯಸುವ ವೈಯಕ್ತಿಕ ಚಾಟ್ ಅಥವಾ ಗುಂಪು ಚಾಟ್‌ಗೆ ನ್ಯಾವಿಗೇಟ್ ಮಾಡಿ.
ಹಂತ:4 ನಂತರ ಎಮೋಜಿ ಬಟನ್ ತೆರೆಯಿರಿ ಮತ್ತು ಬಲಭಾಗದಲ್ಲಿರುವ ಸ್ಟಿಕ್ಕರ್‌ಗಳ ಟ್ಯಾಬ್‌ಗೆ ಹೋಗಿ.
ಹಂತ:5 ಇದರಲ್ಲಿ, ನೀವು ಡೌನ್‌ಲೋಡ್ ಮಾಡಿರುವ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಯ್ಕೆ ಮಾಡಿ.
ಹಂತ:6 ನೀವು ಯಾವ ಸ್ಟಿಕ್ಕರ್ ಅನ್ನು ಕಳುಹಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ಸ್ಕ್ರಾಲ್ ಮಾಡಿ.
ಹಂತ:7 ನಿಮ್ಮ ಆಯ್ಕೆಯ ಸ್ಟಿಕ್ಕರ್ ಮೇಲೆ ಟ್ಯಾಪ್ ಮಾಡಿದ ನಂತರ ಸೆಂಡ್ ಟ್ಯಾಪ್ ಮಾಡಿ.

'ಹ್ಯಾಪಿ ನ್ಯೂ ಇಯರ್ 2022' ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ?
ಹಂತ:1 ಮೊದಲು Google Play ಸ್ಟೋರ್‌ನಿಂದ Android ನಲ್ಲಿ ಸ್ಟಿಕ್ಕರ್ ಮೇಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ:2 ಹೊಸ ಸ್ಟಿಕ್ಕರ್ ಪ್ಯಾಕ್ ಆಯ್ಕೆಯನ್ನು ಕ್ರಿಯೆಟ್ ಕ್ಲಿಕ್ ಮಾಡಿ.
ಹಂತ:3 ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಫೋಟೋ ತೆಗೆಯಿರಿ ಅಥವಾ ಗ್ಯಾಲರಿ ತೆರೆಯಿರಿ ಅಥವಾ ಚಿತ್ರಗಳನ್ನು ಆಯ್ಕೆ ಮಾಡಲು ಫೈಲ್ ಆಯ್ಕೆಮಾಡಿ.
ಹಂತ:4 ನಂತರ ಚಿತ್ರವನ್ನು ಅಗತ್ಯವಿರುವಂತೆ ಕ್ರಾಪ್ ಮಾಡಿ.
ಹಂತ:5 ಫೋಟೋವನ್ನು ಸರಿಯಾಗಿ ಕತ್ತರಿಸಿದ ನಂತರ, ಹೌದು ಕ್ಲಿಕ್ ಮಾಡಿ ನಂತರ ಸ್ಟಿಕ್ಕರ್ ಅನ್ನು ಉಳಿಸಿ.

ಹಂತ:6 ಒಮ್ಮೆ ನೀವು ಮೂರು ಸ್ಟಿಕ್ಕರ್‌ಗಳನ್ನು ಸೇರಿಸಿದ ನಂತರ, ನೀವು ವಾಟ್ಸಾಪ್‌ಗೆ ಸೇರಿಸು ಕ್ಲಿಕ್ ಮಾಡಲು ಸಾಧ್ಯವಾಗುತ್ತದೆ.
ಹಂತ:7 ಸ್ಟಿಕ್ಕರ್‌ಗಳನ್ನು ಸೇರಿಸಿದ ನಂತರ ನೀವು ದೃಡೀಕರಣ ಸಂದೇಶವನ್ನು ನೋಡಲು ಸಾಧ್ಯವಾಗುತ್ತದೆ.
ಹಂತ:8 ಈಗ ಸಾಮಾನ್ಯ ಹಂತಗಳನ್ನು ಅನುಸರಿಸಿ, ವಾಟ್ಸಾಪ್ ತೆರೆಯಿರಿ> ಎಮೋಜಿ ಐಕಾನ್> ಸ್ಟಿಕ್ಕರ್ ಐಕಾನ್ ಗೆ ಹೋಗಿ> ಅಲ್ಲಿ ನಿಮ್ಮ ಹೊಸ ಸ್ಟಿಕ್ಕರ್ ಪ್ಯಾಕ್ ಅನ್ನು ನೀವು ನೋಡುತ್ತೀರಿ> ನೀವು ಕಳುಹಿಸಲು ಬಯಸುವ ಒಂದನ್ನು ಕ್ಲಿಕ್ ಮಾಡಿ> ಪರದೆಯ ಕೆಳಭಾಗದಲ್ಲಿರುವ ಕಳುಹಿಸು ಬಟನ್ ಟ್ಯಾಪ್ ಮಾಡಿ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999