ಕೈತುಂಬಾ ಸಂಬಳ ಗಳಿಸಲು ಈ ಉದ್ಯೋಗಗಳು ಸಾಕು
ಫೇಸ್‌ಬುಕ್ ಜಗತ್ತಿನಲ್ಲೇ ಹೆಚ್ಚು ಬಳಸಲಾದ ವೆಬ್‌ಸೈಟ್ ಆಗಿದೆ. ಡಿಸೈನರ್‌ಗಳು, ಇಂಜಿನಿಯರ್‌ಗಳು, ಮ್ಯಾನೇಜರ್‌ಗಳನ್ನು ಈ ಕಂಪೆನಿ ಒಳಗೊಂಡಿದೆ. ಇನ್ನು ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ಗಿಂತಲೂ ಹೆಚ್ಚು ವೇಗವಾಗಿ ಫೇಸ್‌ಬುಕ್ ಬೆಳೆದಿದ್ದು, ವರ್ಚುವಲ್ ರಿಯಾಲಿಟಿ, ಮೊಬೈಲ್ ಕಾಮರ್ಸ್ ಮುಂತಾದ ಯೋಜನೆಗಳ ಮೂಲಕ ಬಳಕೆದಾರರಿಗೆ ಹೊಸ ಹೊಸ ಕ್ಷೇತ್ರದ ಪರಿಚಯವನ್ನು ಇದು ಮಾಡುತ್ತಿದೆ.
ಇಂದಿನ ಲೇಖನದಲ್ಲಿ ಈ ಸಾಮಾಜಿಕ ದೈತ್ಯನಿಂದ ಇನ್ನಷ್ಟನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ. ಆದಾಯ ಮತ್ತು ಕೆಲಸದ ವಿಧವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ಫೇಸ್‌ಬುಕ್ ಉದ್ಯೋಗ
ಸಂಬಳ ರೂ:11032992.31

ಫೇಸ್‌ಬುಕ್ ಉದ್ಯೋಗ
ಸಂಬಳ ರೂ 10639448.3

ಫೇಸ್‌ಬುಕ್ ಉದ್ಯೋಗ
ಸಂಬಳ ರೂ:10404971.35

ಫೇಸ್‌ಬುಕ್ ಉದ್ಯೋಗ
ಸಂಬಳ ರೂ: 9768339.19

ಫೇಸ್‌ಬುಕ್ ಉದ್ಯೋಗ
ಸಂಬಳ ರೂ: 9688615.25

ಫೇಸ್‌ಬುಕ್ ಉದ್ಯೋಗ
ಸಂಬಳ ರೂ:9384728.02

ಫೇಸ್‌ಬುಕ್ ಉದ್ಯೋಗ
ಸಂಬಳ ರೂ:9085010.40

ಫೇಸ್‌ಬುಕ್ ಉದ್ಯೋಗ
ಸಂಬಳ ರೂ:9086491.98

ಫೇಸ್‌ಬುಕ್ ಉದ್ಯೋಗ
ಸಂಬಳ ರೂ:9066547.74

ಫೇಸ್‌ಬುಕ್ ಉದ್ಯೋಗ
ಸಂಬಳ: 9086491.98


Click it and Unblock the Notifications








