ನಿಮ್ಮ ಸ್ನೇಹಿತರಿಗೆ ನೀವು ನೀಡಬಹುದಾದ ಟಾಪ್ 10 ಟೆಕ್ ಕೊಡುಗೆಗಳು

Written By:

ಗಿಫ್ಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಟೆಕ್ ಉತ್ಪನ್ನಗಳ ಗಿಫ್ಟ್ ಅನ್ನು ನಿಮ್ಮ ಸ್ನೇಹಿತರು ನೆಂಟರಿಷ್ಟರಿಗೆ ನೀವು ಕೊಡುತ್ತೀರಿ ಎಂದಾದಲ್ಲಿ ಅದನ್ನು ಯಾರೂ ಕೂಡ ತಿರಸ್ಕರಿಸಲಾರರು. ಹೌದು ಟೆಕ್ ಉತ್ಪನ್ನಗಳೆಂದರೆ ಅದು ಬೆಲೆಬಾಳುವುದಾಗಿರುತ್ತದೆ ಮತ್ತು ಅದಕ್ಕೊಂದು ವಿಶೇಷತೆ ಇರುತ್ತದೆ.

ಇಂದಿನ ಲೇಖನದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಬಂಧು ಮಿತ್ರರಿಗೆ ನೀವು ಕೊಡಬಹದಾದ ಟೆಕ್ ಉತ್ಪನ್ನಗಳ ಪಟ್ಟಿಯನ್ನು ನಾವು ಮಾಡುತ್ತಿದ್ದು ಈ ಕೊಡುಗೆ ನಿಜಕ್ಕೂ ಅರ್ಥಪೂರ್ಣ ಎಂದೆನಿಸಲಿದೆ. ಆ ಕೊಡುಗೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಯಾರೆಟ್ ಬೆಬೋಪ್

ಟಾಪ್ 10 ಟೆಕ್ ಕೊಡುಗೆಗಳು

ಇದರ ಪ್ರೊಸೆಸರ್ ಹೆಚ್ಚು ಶಕ್ತಿಯುತವಾಗಿದ್ದು, ಏರ್ ಡ್ರಾನ್ 2.0 ಎಂಬುದು ಇದರ ಹೆಸರಾಗಿದೆ. ಇದು 14 ಮೆಗಾಪಿಕ್ಸೆಲ್ ಫಿಶ್ ಐ ಕ್ಯಾಮೆರಾವನ್ನು ಹೊಂದಿದ್ದು ಬಿಲ್ಟ್ ಇನ್ ಜಿಪಿಎಸ್ ಮತ್ತು ವೈಫೈ ತಂತ್ರಂಶವನ್ನು ಬಳಸಿಕೊಳ್ಳುವ ಸಾಮರ್ಥ್ಯ ಅದಕ್ಕಿದೆ.

ರೋಕು - ಸ್ಟ್ರೀಮಿಂಗ್ ಸ್ಟಿಕ್

ಟಾಪ್ 10 ಟೆಕ್ ಕೊಡುಗೆಗಳು

ಗೂಗಲ್‌ನ ಕ್ರೋಮ್‌ಕಾಸ್ಟ್‌ಗೆ ಉತ್ತರವಾಗಿರುವ ಈ ಸ್ಟ್ರೀಮಿಂಗ್ ಸ್ಟಿಕ್ 1,500 ಚಾನಲ್‌ಗಳನ್ನು ತನ್ನಲ್ಲಿ ಒಳಗೊಂಡಿದೆ.

ಶಿಮಾನೊ ಸ್ಪೋರ್ಟ್ ಕ್ಯಾಮೆರಾ ಸಿಎಮ್ 1000

ಟಾಪ್ 10 ಟೆಕ್ ಕೊಡುಗೆಗಳು

ಸುಧಾರಿತ ವೈಫೈ ಸಂಪರ್ಕವನ್ನು ಹೊಂದಿರುವ ಇದು ಲೈವ್ ಸ್ಟ್ರೀಮಿಂಗ್, ವೀಡಿಯೊ ಪ್ಲೇಬ್ಯಾಕ್ ಮತ್ತು ಕ್ಯಾಮೆರಾ ಹೊಂದಿಸುವಿಕೆಗಳನ್ನು ಒಳಗೊಂಡಿದೆ.

3ಡಿ ಪ್ರಿಂಟರ್

ಟಾಪ್ 10 ಟೆಕ್ ಕೊಡುಗೆಗಳು

ಈ 3ಡಿ ಪ್ರಿಂಟರ್ ನಿಜಕ್ಕೂ ಅಸದಳ ಪ್ರಿಂಟ್‌ಗಳನ್ನು ನಿಮಗೆ ನೀಡಲಿದ್ದು ಅತ್ಯತ್ತುಮ ಡಿಸೈನ್‌ಗಳಲ್ಲಿ ನಿಮ್ಮ ಮನಸ್ಸಿಗೆ ತಂಪೆರೆಯಲಿದೆ.

ವಿಆರ್ - ವ್ಯೂವರ್

ಟಾಪ್ 10 ಟೆಕ್ ಕೊಡುಗೆಗಳು

ವರ್ಚುವಲ್ ರಿಯಾಲಿಟಿ ಬಿಗಿನರ್ಸ್ ಗೈಡ್ ಇದಾಗಿದ್ದು ಸ್ಮಾರ್ಟ್‌ಫೋನ್ ವಿಆರ್ ವ್ಯೂವರ್ ಟೂಲ್‌ಕಿಟ್ ಇದಾಗಿದೆ.

ಆರ್ಬೊಟಿಕ್ಸ್ - ಓಲ್ಲೆ

ಟಾಪ್ 10 ಟೆಕ್ ಕೊಡುಗೆಗಳು

ಈ ವರ್ಸಟೈಲ್ ಅಪ್ಲಿಕೇಶನ್ ನಿಯಂತ್ರಕ ರೊಬೋಟ್ 14 ಮೈಲಿಗಳವರೆಗೂ ಕಾರ್ಯವನ್ನು ಸಾಧಿಸಬಲ್ಲದು. ಇದರಲ್ಲಿರುವ ಬ್ಲ್ಯೂಟೂತ್ ಸಕ್ರಿಯ ಸಂಪರ್ಕವು ಹೆಚ್ಚಿನ ಐಓಎಸ್ ಮತ್ತು ಆಂಡ್ರಾಯ್ಡ್‌ಗಳೊಂದಿಗೆ ಸಂಯೋಜಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಬ್ರುನ್‌ಟನ್ ಹೀಟ್‌ಸಿಂಕ್

ಟಾಪ್ 10 ಟೆಕ್ ಕೊಡುಗೆಗಳು

ನಿಮ್ಮ ಬೆನ್ನಿಗೆ ಆರಾಮವನ್ನು ನೀಡುವ ಈ ಹೀಟ್‌ಸಿಂಕ್ ನಿಮ್ಮ ಪ್ರಯಾಣದ ಸಮಯದಲ್ಲಿ ಹೇಳಿಮಾಡಿಸಿರುವಂಥದ್ದು.

ಗೂಗಲ್ ಗ್ಲಾಸ್

ಟಾಪ್ 10 ಟೆಕ್ ಕೊಡುಗೆಗಳು

ನೀವೊಬ್ಬ ಟೆಕ್ ಒಲವುಳ್ಳವರು ಎಂದಾದಲ್ಲಿ, ಗೂಗಲ್‌ ಗ್ಲಾಸ್‌ಗಿಂತಲೂ ಇನ್ನಷ್ಟು ಉತ್ತಮವಾದುದು ನಿಮಗೆ ದೊರಕಲು ಸಾಧ್ಯವೇ ಇಲ್ಲ.

ಸೋಲ್ ಡೆಕ್ ಆಲ್ಟ್ರಾ

ಟಾಪ್ 10 ಟೆಕ್ ಕೊಡುಗೆಗಳು

ಉತ್ತಮ ರೇಂಜ್, ದೀರ್ಘ ಬ್ಯಾಟರಿ ಜೀವನ, ಹೆಚ್ಚುವರಿ ಲೋಡ್ ಪಡೆದುಕೊಳ್ಳುವ ಶಕ್ತಿ ಮೊದಲಾದ ಅಂಶಗಳನ್ನು ಈ ಡಿವೈಸ್ ಒಳಗೊಂಡಿದ್ದು ಇದು ಸ್ಪೀಕರ್‌ಗೆ ಐದು ಸಂಪರ್ಕಗಳನ್ನು ನೀಡಬಲ್ಲದು.

ಡಿವಿ8 ಗೋಲ್ಫ್ ಕ್ಲಬ್ಸ್

ಟಾಪ್ 10 ಟೆಕ್ ಕೊಡುಗೆಗಳು

ನಿಮ್ಮ ಬೆನ್ನಲ್ಲೇ ಗೋಲ್ಫ್ ಪರಿಕರಗಳನ್ನು ಇಟ್ಟುಕೊಂಡು ಸುತ್ತಾಡಬಲ್ಲ ಈ ಬ್ಯಾಕ್‌ ಪ್ಯಾಕ್ ಆಟದ ಮನರಂಜನೆಯೊಂದಿಗೆ ನಿಮಗೆ ಭಾರವನ್ನು ಹೊತ್ತಯ್ಯುವುದನ್ನು ಹಗುರಗೊಳಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about High Tech 10 Gorgeously Gift-able Gadgets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot