Home
ಸುದ್ದಿಜಾಲ

ಹೈಕ್ ನಲ್ಲಿ ಮತ್ತೊಂದು ಹೊಸ ಆಯ್ಕೆ: ಬಳಕೆ ಇನ್ನಷ್ಟು ಸುಲಭ..!

By Lekhaka

ಭಾರತೀಯ ಮೂಲಕ ಸೋಶಿಯಲ್ ಮೇಸೆಜಿಂಗ್ ತಾಣ ಹೈಕ್ ಹೊಚ್ಚ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳೊಂದಿಗೆ ಕಾಣಿಸಿಕೊಂಡಿರುವ ಹೈಕ್ ಹೆಚ್ಚಿನ ವಿಷೇಷತೆಗಳನ್ನು ಒಳಗೊಂಡಿದೆ. ವಾಟ್ಸ್ ಆಪ್ ಸೆಡ್ಡು ಹೊಡೆಯುವ ಸಲುವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಾಟ್ಸ್ ಆಪ್ ಗಿಂಲೂ ಒಂದು ಕೈ ಉತ್ತಮವಾಗಿಯೇ ಇದೆ ಎನ್ನಬಹುದು.

ಹೈಕ್ ನಲ್ಲಿ ಮತ್ತೊಂದು ಹೊಸ ಆಯ್ಕೆ: ಬಳಕೆ ಇನ್ನಷ್ಟು ಸುಲಭ..!

ಹೈಕ್ ಈಗ ಗ್ರೂಪ್ ಗಳಿಗೆ ಹೊಸ ಸೋಷಿಯಲ್ ಫೀಚರ್ ಅನ್ನು ನೀಡಲು ಮುಂದಾಗಿದ್ದು, ವೋಟ್, ಬಿಲ್ ಸ್ಪ್ಲಿಟ್, ಚೆಕ್ಲಿಸ್ಟ್ಗಳು, ಮತ್ತು ಟೆನ್ ಪತ್ತಿ ಗಳು ಇದರಲ್ಲಿ ಕಾಣಿಸಿಕೊಂಡಿದೆ. ಇದು ಗ್ರೂಪ್ ಗಳ ಬಳಕೆಯನ್ನು ಇನ್ನಷ್ಟು ಹೆಚ್ಚು ಮಾಡಲಿದ್ದು, ಗ್ರೂಪ್ ಗಳಲ್ಲಿ ಹೆಚ್ಚಿನ ಮೋಜನ್ನು ಮಾಡಬಹುದಾಗಿದೆ.

ಇದಲ್ಲದೇ ಹೈಕ್ ಈ ಗ್ರೂಪ್ ಒಂದರಲ್ಲಿ 1000 ಮಂದಿ ಸದಸ್ಯರನ್ನು ಸೇರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಈ ಬಿಲ್ ಸ್ಪ್ಲಿಟ್ ನಲ್ಲಿ ಗ್ರೂಪ್ ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಬಿಲ್ ಮೊತ್ತವನ್ನು ಶೇರ್ ಮಾಡಬಹುದಾಗಿದೆ. ಅಲ್ಲದೇ ಇನ್ನಿತರೇ ಗ್ರೂಪ್ ಗಳು ಅದರದೆ ವಿಶೇಷತೆಯನ್ನು ಒಳಗೊಂಡಿದೆ.

ಈ ಮೂಲಕ ಹೈಕ್ ಪೇಮೆಂಟ್ ಆಯ್ಕೆಯನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಈ ಹೊಸ ಆಯ್ಕೆಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಆಟ ಆಡಲು ಈ ಗ್ರೂಪ್ ಗಳ ಸಹಾಯವನ್ನು ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿಯೇ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನೊಂದಿಗೆ ಒಪ್ಪಂದವನ್ನ ಮಾಡಿಕೊಂಡಿದೆ.

Best Mobiles in India

English summary
These features will work in the group with up to 1,000 members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+