ನೋಕಿಯಾ 8 ನಂತರ ಬರಲಿದೆ ಮತ್ತೊಂದು ಟಾಪ್ ಎಂಡ್ ಫೋನ್

Written By: Lekhaka

ನೋಕಿಯಾ 8 ಸ್ಮಾರ್ಟ್ ಫೋನ್ ಅನ್ನು HDM ಗ್ಲೊಬಲ್ ಕಂಪನಿಯೂ ಕಡೆಗೂ ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ನೋಕಿಯಾ 3, 5 ಮತ್ತು 6 ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ.

ನೋಕಿಯಾ 8 ನಂತರ ಬರಲಿದೆ ಮತ್ತೊಂದು ಟಾಪ್ ಎಂಡ್ ಫೋನ್

ನೂತನವಾಗಿ ಬಿಡುಗಡೆಯಾಗಿರುವ ನೋಕಿಯಾ 8 ಟಾಪ್ ಎಂಡ್ ಪ್ರೀಮಿಯಮ್ ಫೋನ್ ಆಗಿದ್ದು, ಇದರ ವಿಶೇಷೆತೆಗಳು ಉತ್ತಮವಾಗಿದೆ. ಇದೇ ಸೆಪ್ಟಂಬರ್ ನಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಈ ಫೋನ್ ಬೆಲೆ ಸರಿ ಸುಮಾರು ರೂ.45,000ಗಳಾಗಲಿದೆ.

Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!
ಇದಲ್ಲದೆ ಮತ್ತೊಂದು ಟಾಪ್ ಎಂಡ್ ಗುಣಮಟ್ಟದ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲು ನೋಕಿಯಾ ತಯಾರಿ ನಡೆಸಿದ್ದು, ಆದರೆ ಈ ಸ್ಮಾರ್ಟ್ ಫೋನ್ ಗೆ ಇನ್ನು ಹೆಸರು ಇಟ್ಟಿಲ್ಲ ಎನ್ನಲಾಗಿದೆ.

ಮೆಮೊರಿ ಕಾರ್ಡ್, ಪೆನ್​ಡ್ರೈವ್ 'ಎಜೆಕ್ಟ್' ಮಾಡಿ ತೆಗೆಯಲು ಒಂದಲ್ಲ 4 ಕಾರಣಗಳಿವೆ!!

ಈ ನೂತನ ಸ್ಮಾರ್ಟ್ ಫೋನ್ ಸಹ ಇದೇ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇಲ್ಲವೇ ಮುಂದಿನ ವರ್ಷದ ಆರಂಭದಲ್ಲಿಯೇ ಈ ಫೋನ್ ಗ್ರಾಹಕರ ಕೈ ಸೇರಲಿದೆ.

ಈಗಾಗಲೇ ಸ್ಯಾಮ್ ಸಂಗ್ ಮತ್ತು ಆಪಲ್ ಕಂಪನಿಗಳ ಟಾಪ್ ಎಂಡ್ ಫೋನಿನೊಂದಿಗೆ ಸ್ಪರ್ಧಿಸಲು ನೋಕಿಯಾ ತಯಾರಿ ನಡೆಸಿದ್ದು, ಇದಕ್ಕಾಗಿಯೇ ಈ ಹೊಸ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.Read more about:
English summary
While we are still drooling over the Nokia 8, HMD seems to have started working on another smartphone.
Please Wait while comments are loading...
Opinion Poll

Social Counting