ಹೋಳಿ ಆಡಿ ಆದ್ರೆ ಮೊಬೈಲ್ ಒದ್ದೆ ಮಾಡ್ಕೋಬೇಡಿ
oi
-Varun
By Varun

ಯಾರಿಗೆ ತಾನೆ ಹೋಳಿ ಹುಣ್ಣಿಮೆಯಂದು ಬಣ್ಣಗಳ ಆಟ ಆಡಲು ಇಷ್ಟವಿಲ್ಲ ಹೇಳಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮಗೆ ಗೊತಿಲ್ಲದೆ ನಮ್ಮ ಸ್ನೇಹಿತರೋ ಅಥವಾ ಪುಂಡರೋ , ನೀವು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿರುವಾಗ ಬಣ್ಣದ ನೀರನ್ನು ಹಾಕಿದರೆಂದು ಇಟ್ಟುಕೊಳ್ಳಿ. ಅಷ್ಟೇ.. ಮುಗಿದೇ ಹೋಯಿತು. ಮೊಬೈಲ್ ಗೆ ನೀರು ಬಿದ್ದರೆ ಮತ್ತೆ ರೆಪೇರಿ ಮಾಡಿಸಲು ಬೇರೆ ಹಣ ಖರ್ಚು ಮಾಡಬೇಕು. ಫೋನ್ ಅನ್ನು ಮನೆಯಲ್ಲಿ ಇಟ್ಟರೂ ಕಷ್ಟ.
ಮೊಬೈಲ್ ಅನ್ನು ಸುರಕ್ಷಿತವಾಗಿ ಕಾಪಾಡಿಕೊಂಡೇ ಹೋಳಿ ಆಡಲು ಟಿಪ್ಸ್ ಇಲ್ಲಿದೆ ನೋಡಿ:
- ಜಿಪ್ ಇರುವ ಪೌಚ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದರಲ್ಲಿ ಮೊಬೈಲ್ ಇಟ್ಟುಕೊಂಡರೆ ಫೋನ್ ಒದ್ದೆ ಯಾಗುವುದಿಲ್ಲ.
- ಪೆಲಿಕನ್, ಐಬಾಲ್ ನಂತಹ ಕಂಪನಿಗಳ ವಾಟರ್ ಪ್ರೂಫ್ ಆಕ್ಸೆಸರಿ ಯನ್ನು 100 ರೂಪಾಯಿಗೆಲ್ಲಾ ಖರೀದಿಸಬಹುದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications