ಹಾಲಿವುಡ್ ಸೆಲಬ್ರಿಟಿಗಳ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು
oi
-Ashwath
By Ashwath
ಹಾಲಿವುಡ್ ತಾರೆಯರಿಗೂ ಭಾರೀ ಡಿಮ್ಯಾಂಡ್. ಎಲ್ಲಾ ದೇಶಗಳಲ್ಲೂ ಇವರಿಗೆ ಅಭಿಮಾನಿಗಳಿದ್ದಾರೆ. ಇವ್ರು ಏನ್ ಮಾಡಿದ್ರೂ ಅದು ಸುದ್ದಿಯೇ. ಅವರು ಫ್ಯಾಶನ್ ಶೋದಲ್ಲಿ ಬಿದ್ರೂ ಸುದ್ದಿ, ಯಾವ ಊರಿಗೂ ಹೋದ್ರು ಸುದ್ದಿ.ಅವರ ಅಭಿಮಾನಿಗಳಂತೂ ಅವರ ಸುದ್ದಿಗಾಗಿ ಕಾಯ್ತಿರುತ್ತಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ಈ ಹಾಲಿವುಡ್ ಸೆಲಬ್ರಿಟಿಗಳು ಯಾವ ಕಂಪೆನಿಯ ಮೊಬೈಲ್ ಬಳಸುತ್ತಾರೆ ಎನ್ನುವ ಕುತೂಹಲವಿರುತ್ತದೆ. ಅದಕ್ಕಾಗಿ ಗಿಜ್ಬಾಟ್ ಇಂದು ಪ್ರಖ್ಯಾತ ಹಾಲಿವುಡ್ ತಾರೆಯರ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನು ಓದಿ : ಬಾಲಿವುಡ್ ಸ್ಟಾರ್‌ಗಳ ಕೈಯಲ್ಲಿ ಯಾವ ಕಂಪೆನಿಯ ಫೋನಿದೆ ಗೊತ್ತಾ.?

ಲೇಡಿ ಗಾಗಾ
ಬ್ಲ್ಯಾಕ್ ಬೆರಿ,ಐಫೋನ್

ಟೈಲರ್ ಸ್ವಿಫ್ಟ್
ಬ್ಲ್ಯಾಕ್ ಬೆರಿ

ಕಿಮ್ ಕದರ್ಶಿಯನ್
ಬ್ಲ್ಯಾಕ್ ಬೆರಿ

ನಿಕೋಲ್ ಪಾಲಿಜ್
ಬ್ಲ್ಯಾಕ್‌ಬೆರಿ

ಲಿಂಡ್ಸೆ ಲೋಹನ್
ಬ್ಲ್ಯಾಕ್‌ಬೆರಿ

ರಿಹಾನ್ನಾ
ಬ್ಲ್ಯಾಕ್ ಬೆರಿ

ಕೇಟಿ ಪೆರಿ
ಬ್ಲ್ಯಾಕ್ ಬೆರಿ.ವಿಂಡೋಸ್ ಫೋನ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications