ಪ್ರೇಮಿಗಳ ದಿನ 25,000 ಲೈಟ್ಸ್ ಗುಲಾಬಿ ಬೆಳಗಿಸಿದ ಹಾಂಗ್‌ ಕಾಂಗ್‌

Written By:

ವ್ಯಾಲೆಂಟೈನ್ ಡೇ ದಿನ ಆಚರಣೆಯನ್ನು ಎಲ್ಲೆಲ್ಲಿ ಹೇಗೆ ಆಚರಿಸಿದರೋ ಗೊತ್ತಿಲ್ಲಾ. ಆದರೆ ವ್ಯಾಲಂಟೈನ್‌ ಡೇ ಯನ್ನ "ಪ್ರೇಮಿಗಳ ದಿನಾಚರಣೆ" ಎಂದು ಹೇಳುವ ನಿಟ್ಟಿನಲ್ಲಿ ಅಂತಹ ವಾತಾವರಣವನ್ನು ರೋಮಾಂಚನ ಕಾರಿಯಾಗಿಸುವಂತೆ ಎಲ್ಲರ ಕಣ್ಮನ ಸೆಳೆಯುವಂತೆ ಆಚರಿಸಿದ್ದು ಹಾಂಗ್‌ ಕಾಂಗ್‌ನಲ್ಲಿ ಮಾತ್ರ.

ಬಹುಶಃ ಇಷ್ಟೊಂದು ರೋಮಾಂಚನ ಕಾರಿಯಾದ ಸುಂದರ ವಾತಾವರಣವನ್ನು ಪ್ರೇಮಿಗಳ ದಿನಾಚರಣೆಗೆ ಬೇರೆಲ್ಲೂ ಕಲ್ಪಿಸಿಲ್ಲ ಎನಿಸುತ್ತದೆ. ಪ್ರೇಮಿಗಳ ದಿನಾಚರಣೆಗಾಗಿ ಲೈಟ್‌ ರೋಸ್‌ ಗಾರ್ಡೆನ್‌ ಏರ್ಪಡಿಸಿ 25,000 ಲೈಟ್‌ ರೋಸ್‌ಗಳನ್ನು ವ್ಯವಸ್ಥೆಗೊಳಿಸಿದೆ. ಅದು ಹೇಗೆ ಎಂದು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾಂಗ್‌ ಕಾಂಗ್‌

ಹಾಂಗ್‌ ಕಾಂಗ್‌

ಹಾಂಗ್‌ ಕಾಂಗ್‌

ದಕ್ಷಿಣ ಕೋರಿಯಾದ ಹೊರವಲಯದಲ್ಲಿರುವ, ಚೀನಾ ಸರ್ಕಾರಕ್ಕೊಳಪಡುವ ಹಾಂಗ್‌ನಲ್ಲಿ ಪ್ರೇಮಿಗಳ ದಿನಾಚರಣೆಯಂದು ಪ್ರಮುಖ ನಟ ನಟಿಯರು ಸಹ ತಮ್ಮ ಪ್ರೀತಿ ಹೇಳಿಕೊಳ್ಳುವ ವಾತಾವರಣವೊಂದು ಸುಂದರವಾಗಿ ಪಾರ್ಕ್‌ ಒಂದರಲ್ಲಿ ಏರ್ಪಟ್ಟಿದೆ.

LED ಲೈಟ್‌ಗಳು

LED ಲೈಟ್‌ಗಳು

LED ಲೈಟ್‌ಗಳು

ವಾಲೆಂಟೈನ್‌ ಡೇ ಪ್ರಯುಕ್ತ ಹಾಂಗ್‌ ಕಾಂಗ್‌ನಲ್ಲಿ ಲೈಟ್‌ ರೋಸ್‌ ಗಾರ್ಡೆನ್‌ಗಾಗಿ ಕೃತಕವಾಗಿ ನಿರ್ಮಾಣ ಮಾಡಲಾಗಿತ್ತು. ಅಂದರೆ ಗುಲಾಬಿ ಹೂಗಳನ್ನು LED ಲೈಟ್ಸ್‌ನಿಂದ ನಿರ್ಮಾಣ ಮಾಡಲಾಗಿತ್ತು.

ದಕ್ಷಿಣ ಕೋರಿಯಾ ಮೂಲ

ದಕ್ಷಿಣ ಕೋರಿಯಾ ಮೂಲ

ದಕ್ಷಿಣ ಕೋರಿಯಾ ಮೂಲ

ದಕ್ಷಿಣ ಕೋರಿಯಾ ಮೂಲದ ಲೈಟ್‌ ರೋಸ್‌ ಗಾರ್ಡೆನ್‌ ಇದೇ ಮೊದಲ ಭಾರಿಗೆ ಹಾಂಗ್‌ ಕಾಂಗ್‌ ಗೆ ಪ್ರಯಾಣ ಬೆಳೆಸಿದೆ.

 25,000 ಲೈಟ್‌ ರೋಸ್‌

25,000 ಲೈಟ್‌ ರೋಸ್‌

25,000 ಲೈಟ್‌ ರೋಸ್‌

ಹಾಂಗ್‌ ಕಾಂಗ್‌ನಲ್ಲಿ ಲೈಟ್‌ ರೋಸ್‌ ಪ್ರದರ್ಶನದ ಆಯೋಜನೆಯನ್ನು ಜಂಗ್‌ ಯಂಗ್‌ ಜಿನ್‌ ಏರ್ಪಡಿಸಿದ್ದರು. ಲೈಟ್‌ ರೋಸ್‌ ಗಾರ್ಡೆನ್‌ನಲ್ಲಿ 25,000 ವಾಟರ್‌ ಪ್ರೂಫ್‌ ಬಿಳಿ ಗುಲಾಬಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.

 ಪ್ರತಿ ರಾತ್ರಿ ಬೆಳಕು

ಪ್ರತಿ ರಾತ್ರಿ ಬೆಳಕು

ಪ್ರತಿ ರಾತ್ರಿ ಬೆಳಕು

ಪ್ರತಿ ರಾತ್ರಿಯೂ ಸಹ ಗುಲಾಬಿ ಲೈಟ್‌ಗಳನ್ನು ಬೆಳಗಿಸಲಿದ್ದು, ಅಲ್ಲಿಗೆ ಪ್ರೇಮಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಒಟ್ಟಿಗೆ ಹೋಗಿ ಫೋಟೋ ತೆಗೆದುಕೊಳ್ಳಬಹುದಾಗಿದೆ.

ಜಂಗ್‌ ಯಂಗ್ ಜಿನ್‌

ಜಂಗ್‌ ಯಂಗ್ ಜಿನ್‌

ಜಂಗ್‌ ಯಂಗ್ ಜಿನ್‌

ಪ್ರತಿ ರಾತ್ರಿಯೂ ಸಹ ಕುಟುಂಬಗಳು, ಸ್ನೇಹಿತರು, ಪ್ರೇಮಿಗಳು ಹೊರಬಂದು ಪಾರ್ಕ್‌ಗೆ ಭೇಟಿ ನೀಡಲೆಂದು ಈ ರೀತಿಯ LED ರೋಸ್‌ ಪಾರ್ಕ್‌ ಅನ್ನು ವ್ಯವಸ್ಥೆಗೊಳಿಸಿದ್ದೇನೆ ಎಂದು ಜಂಗ್‌ ಯಂಗ್ ಜಿನ್‌ ಹೇಳಿದ್ದಾರೆ.

ಕೋರಿಯನ್‌ ಡ್ರಾಮಾ

ಕೋರಿಯನ್‌ ಡ್ರಾಮಾ

ಕೋರಿಯನ್‌ ಡ್ರಾಮಾ

ತೈವಾನ್‌ ಮಹಿಳೆಯೊಬ್ಬರು ತಮ್ಮ ಪ್ರಿಯತಮನೊಂದಿಗೆ ಭೇಟಿ ನೀಡಿ ಈ ರೋಮಾಂಚನ ಸುಂದರ ವಾತಾವರಣವು ಕೋರಿಯನ್‌ ನಾಟಕವನ್ನು ನೆನಪಿಸುತ್ತದೆ ಎಂದು ಹೇಳಿದ್ದಾರೆ.

ಲೈಟ್‌ ಗಾರ್ಡೆನ್‌

ಲೈಟ್‌ ಗಾರ್ಡೆನ್‌

ಲೈಟ್‌ ಗಾರ್ಡೆನ್‌

ದಕ್ಷಿಣ ಕೋರಿಯಾದ ಲೈಟ್‌ ಗಾರ್ಡೆನ್ ಫೆಬ್ರವರಿ 22 ರಂದು ಸಿಂಗಾಪುರದಲ್ಲಿ ಏರ್ಪಡಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Hong Kong lights up 25,000 LED roses for Valentine's Day. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot